ಬಹುದು. ಅಥವಾ ಅವರೂ ತಮ್ಮ ತಪ್ಪನ್ನು ತಿದ್ದಿಕೊಳ್ಳಬಹುದು.
ಅದು ಬಿಟ್ಟು ಸುಮ್ಮನೆ ಚಿಕ್ಕ ಆಪ್ ಒಂದರಲ್ಲಿ ಉದ್ದುದ್ದಕ್ಕೆ ಬರೆಯುವದರಲ್ಲಿ ಯಾವುದೇ ಅರ್ಥವಿಲ್ಲ. ಅಷ್ಟಿದ್ದರೆ, ಈ ಲೇಖನ - ಉಪನ್ಯಾಸಗಳನ್ನು ಬಹಿರಙ್ಗ ಪಡಿಸಿ. ಯಾಕೆ ಪಡಿಸುತ್ತಿಲ್ಲ? ಭಯವೋ? ಈ ಮಾತನ್ನು ಮನದಟ್ಟು ಮಾಡಿಕೊಳ್ಳಿ, “ವಿದ್ಯಾವಿನಯ ಸಂಪನ್ನೇ”
“ವೈಷ್ಣವದ್ವೇಷ ಹೇತೂನ್ಮೇ ಭಸ್ಸಸಾತ್ ಕುರು ಮಾಧವ” ...
ರಾಮಾನಾಥಾಚಾರ್ಯರು, ಸಗ್ರಿ ಮುಂತಾದ ವಿದ್ವತ್ಚಕ್ರವರ್ತುಗಳು ಮಣಿಯುವ ಇವರ ಮುಂದೆ ನಿಮ್ಮ ನೈಚತ್ವನ್ನು ಬಿಡಿ...
ವನ್ದನೆಗಳು...
Aaditya Acharya,Bengaluru
9:11 PM , 02/11/2020
ವಿಷ್ಣುದಾಸ ನಾಗೇಂದ್ರರೇ,
ತಪ್ಪು ತಿಳಿಯಬೇಡಿ... ನೀವು ಹೇಳುತ್ತಿರುವುದು ತಪ್ಪು. ಮೊದಲಿಗೆ ಬನ್ನಞ್ಜೆ ಗೋವಿನ್ದ ಪಣ್ಡಿತಾಚಾರ್ಯರನ್ನು ಅವಹೇಳನಗೈಯ್ಯುವ ಮೂರ್ಖತನಕ್ಕೆ ಕೈ ಹಾಕಿರುವುರಿ...
ಏಕೆ? ನಿಮಗೆ ಅವರನ್ನು ಕಂಡರೆ ಅಸೂಯೆಯೋ? ದ್ವೇಷವೋ???
ಆಚಾರ್ಯರ ಸರ್ವಮೂಲದಪಾಠಗಳನ್ನು ಅಲ್ಲಗಳೆಯುವ ಸಾಹಸ ನಿಮ್ಮದು. ಗೋವಿನ್ದಾಚಾರ್ಯರದ್ದಲ್ಲ...
ನಿಮಗೆ ತಾಕತ್ತಿದೆಯೇ? ಮೊದಲು ತುಳು ಭಾಷೆಯನ್ನು ಕಲೆಯಿರಿ, ಕಲಿತು, ಬರೆಯುವುದನ್ನು ತಿಳಿದುಕೊಳ್ಳಿ...
ನನ್ತರ ಶ್ರೀಮದಾಚಾರ್ಯರ ಸರ್ವಮೂಲದ ಮೂಲಪಾಠಕ್ಕೆ ಕೈಹಾಕಿ. ಅದು ಬಿಟ್ಟು ನಮ್ಮಂತಹ ಮೂರ್ಖರನ್ನು ತಮ್ಮ ಭಾಷಾ ಪ್ರಬುದ್ಧತೆಯಿಂದ ತಮ್ಮತ್ತ ಸೆಳೆದುಕ್ಕೊಳ್ಳುವ ನೀಚತ್ವವನ್ನು ಮೆರೆಯಬೇಡಿ.
ನಮಗೆ ನಿಮ್ಮ ಮಾತುಗಳಲ್ಲೂ ತಪ್ಪು ತೋರುತ್ತದೆ. ಎಲ್ಲಾ ಲೇಖನಗಳಲ್ಲಿ *ಮಾಡುವದು* *ತಿನ್ನವದು* *ಓದುವದು* ಹೀಗೆಲ್ಲಾ ಬರೆದ್ದಿದ್ದೀರಾ...
ಏನಿದೆಲ್ಲಾ? ಅದು ವಾಸ್ತವದಲ್ಲಿ “ಮಾಡುವುದು” , “ತಿನ್ನುವುದು” ಹೀಗೆ ಬರೆಯಬೇಕು. ಇದನ್ನು ಕನ್ನಡದಲ್ಲಿ “ಉದು-ಕೃದಂತ” ಎಂದೇ ಸಂಬೋಧಿಸುವುದುಂಟು. ಕನ್ನಡವೇ ಬರದ ನೀವು ಕನ್ನಡವನ್ನು ಬರೆಯುತ್ತೀರಿ ಎಂದು ನಾವು ಯಾವಾಗಾದರೂ ಪ್ರಶ್ನಿಸಿದ್ದೇವಾ? ನಿಮ್ಮದೇಯಾದ ಕನ್ನಡವನ್ನು ಸೃಜಿಸಿಕೊಂಡಿರೋ ಹೇಗೆ? ಹೀಗೆಲ್ಲಾ ಕೇಳಿದ್ದೇವಾ? ಇಲ್ಲವಲ್ಲಾ???
ನೀವು (ವಿ. ಸ.) ವನ್ನು ಬಸ್ಸಿನಲ್ಲಿ ಹೋಗುತ್ತಿರುವಾಗ ಓದಬಾರದು ಎಂದಿರಿ. ಇದು ಹಾಸ್ಯಸ್ಪದ. ನನ್ನ ವ್ಯಾಸಜ್ಜನೇ ಹೇಳಿದ್ದಾರೆ, “ಆವಾಸೇವ ಪ್ರವಾಸೇವ ... “ ಎಂದು.
ಇದರ ಅನುವಾದ ಬೇಡವೆಂದು ಎಣಿಸಿರುತ್ತೇನೆ...
ನಿಮಗೂ ಶಂಕರರಿಗೂ ವ್ಯತ್ಯಾಸವೇ ಇಲ್ಲ. ಅವರೂ ಮೂರ್ಖರನ್ನೇ ತಮ್ಮ ಮಾತಿನ ಮೂಲಕ ಮೋಡಿಮಾಡಿ ಅದ್ವೈದತಕ್ಕೆ ಸೈ ಎನಿಸುವಂತೆ ಮಾಡಿದರು. ನೀವು ನಿಮ್ಮ ಮಾತಿನ ಮೋಡಿಯ ಮೂಲಕ ನಮ್ಮಂತಹ ದಡ್ಡರನ್ನು ಆಕರ್ಷಿಸುತ್ತಿರುವಿರಿ... ಅಷ್ಟೇ.
ಹೀಗೆಲ್ಲಾ ಹೇಳಿದೆನೆಂದು ಬೇಸರ ಪಡಬೇಡಿ. ದಯಮಾಡಿ ಕ್ಷಮಿಸಿ. ನನ್ನಂತಹ ತುಚ್ಛ ನಿಮ್ಮ ಮುಂದೆ ಏನೂ ಅಲ್ಲ. ಆದರೂ , ಹಿರಿಯರನ್ನು ಅವಹೇಳನಗೈಯ್ಯುವ ನಿಮ್ಮ ಕುಕೃತ್ಯ ನನಗೆ ಹಿಡಿಸಿಲ್ಲ...
ನೀವು ಮೊದಲಿಗೆ ಹೋಗಿ ಬನ್ನಞ್ಜೆಯವರ ಬಳಿ ಹೋಗಿ ಅವರ ಪಾದಕ್ಕೆರಗಿ ಅವರ ಮಾತುಗಳಿಗೇನು ಅರ್ಥ ಎಂದು ಪ್ರಶ್ನಿಸಿ. ನೀವು ಹೇಳಿದ್ದೇನು? “ಅವರು ಹಿರಿಯರಿಗೆ ಮರ್ಯಾದೆ ಕೊಡದಿದ್ದರೆ ನಾನೂ ಕೊಡುವುದಿಲ್ಲವೆಂದು”, ಅಲ್ಲವೇ? ಅವರೂ ಮಣ್ಣು ತಿನ್ನುತ್ತಾರೆ, ನೀವೂ ತಿನ್ನುವಿರಾ ?? ಅಷ್ಟಕ್ಕೂ ನೀವೆಷ್ಟು ಮರ್ಯಾದೆ ಕೊಡುತ್ತಿರುವಿರಿ? ಅಷ್ಟಕ್ಕೂ ಬನ್ನಞ್ದೆಯವರು ಎಲ್ಲರಿಗೂ ಮರ್ಯಾದೆ ಕೊಡುತ್ತಾರೆ.
ರಾಘವೇಂದ್ರಸ್ವಾಮಿಗಳ ಉದ್ದದ್ದ ಉಪನ್ಯಾಸ ಮಾಡುತ್ತೀರಲ್ಲಾ, ಅವರ ಒಂದಿನಿತೂ ಗುಣಗಳ ಅಳವಡಕೆ ನಿಮ್ಮಲ್ಲಿದೆಯೇ? ಅವರು ಸಜ್ಜನರೊಂದಿಗೆ ಹೆಚ್ಚು ವಾದ ಮಾಡುತ್ತಿರಲಿಲ್ಲ. ಅವರಿಗೆ ಬುದ್ಧಿ ಪ್ರಚೋದನೆ ಮಾಡುವಂತೆ ಭಗವನ್ತನನ್ನು ಪ್ರಾರ್ಥಿಸುತ್ತಿದ್ದರೇ ಹೊರತು ನಿಮ್ಮಂತೆ ಮಾಡುತ್ತಿದ್ದರಾ?
ನಿಮ್ಮ ವಾದವನ್ನು ಬನ್ನಞ್ಜೆಯ ಮುಂದೆ ಹೋಗಿ ಮಾಡಿ. ನಿಮ್ಮ ಭ್ರಾನ್ತಿ ಕಳಚ