ಪಿತೃ ಪಕ್ಷದಲ್ಲಿ ತುಳಸಿ ಪೂಜೆ ಗೌರಿ ಪೂಜೆ ಮಾಡಬಹುದೆ ಹಾಗೂ ಲಕ್ಷ ದೀಪ ಹಚ್ಬಬಹುದೆ ತಿಳಿಸಿ ಪೂಜ್ಯ ಆಚಾರ್ಯರೆ
Vishnudasa Nagendracharya
ಅವಶ್ಯವಾಗಿ.
ತುಳಸೀಪೂಜೆ, ಗೌರೀ ಪೂಜೆಗಳನ್ನು ಯಾವತ್ತೂ ನಿಲ್ಲಿಸಬಾರದು. ಅಶೌಚ ಇರುವಾಗ ಬಿಟ್ಟು. ನಮಗೆ ಅಶೌಚವಿದ್ದಾಗಲೂ ಮನೆಯಲ್ಲಿ ಬೇರೊಬ್ಬರು ಅವಶ್ಯವಾಗಿ ತುಳಸೀ-ಗೋ-ಗೌರೀಪೂಜೆಗಳನ್ನು ಮಾಡಬಹುದು.