21/09/2016
10:07 PM, 14/09/2017
ಧನ್ಯವಾದಗಳು ಆಚಾರ್ಯರೆ
3:31 PM , 14/09/2017
ಹರೇ ಕೃಷ್ಣ ಅವಿಧಾವನವಮಿ ಈ ದಿನ ಮಾಡಲು ಆಗಲಿಲ್ಲ ಮನೆಯಲ್ಲಿ ಯಾರಿಗೂ ಮೈಯಲ್ಲಿ ಚೆನ್ನಾಗಿ ಇಲ್ಲ ಆದ್ದರಿಂದ ಬೇರೆ ಯಾವ ದಿನ ಮಾಡಬಹುದು ಎಂಬುದನ್ನು ತಿಳಿಸಿ
Vishnudasa Nagendracharya
ಆಶ್ವೀನ ಕೃಷ್ಣ ನವಮಿಯಂದು ಮಾಡಬಹುದು.
7:48 PM , 12/09/2017
ಆಚಾರ್ಯರಿಗೆ ವನ್ದನೆಗಳು, ಬಹಳ ಉಪಯುಕ್ತ ಮತ್ತು ವಿವರಣೆ ಸಹಿತ ನೀಡಿದ ಮಾಹಿತಿಗಾಗಿ ಅಭಿನ್ಧನೆಗಳು
11:10 PM, 04/09/2017
ನಮಸ್ಕಾರ. ಆಚಾರ್ಯ ರೇ ಈ ಲೇಖನ ಸಾರ್ವಜನಿಕ ರು ಓದುವಂತೆ ಆದರೆ ಚೆನ್ನಾಗಿ ರುತ್ತದೆ. ಈ ವಿಷಯ ವಾಗಿ ಗೊಂದಲಗಳಿವೆ.