(You can only view comments here. If you want to write a comment please download the app.)
Madhu Simha,Bangalore
7:45 AM , 06/09/2020
ನಮಸ್ಕಾರ ಆಚಾರ್ಯರೆ, ಶ್ರಾದ್ಧದಲ್ಲೀ ಪುರೂರವ ಮತ್ತು ಆದ್ರವ ದೇವತಗಳು ನಮ್ಮ ಪಿತ್ರುಗಳನ್ನು ಕರೆತರುತ್ತಾರೆ ಎಂದು ತಿಳಿಸುತ್ತಾರೆ.ಇವರು ಸೋಮಪರು ಗಣದಲ್ಲಿ ಬರುವವರಾ? ವಿವರ ತಿಳಿಸಬೇಕಾಗಿ ವಿನಂತಿ.
Mahadi Sethu Rao,Bengaluru
1:07 AM , 16/07/2020
EXCELLENT INFORMATION GURUJI.
IT IS RIGHT TIME TO GO THROUGH THIS ARTICLE AFTER YOUR SPEECH ON DAKSHINAYANA PUNYA PARVAKALA and accordingly the information enlightened me in many ways.
SASTANGA NAMASKARAGALU.
HARE KRISHNA.
Chandrika prasad,Bangalore
12:41 PM, 28/09/2019
ಆಚಾರ್ಯ ರಿಗೇ ನನ್ನ ಪ್ರಣಾಮಗಳು. ನಿಮ್ಮ ಅತೀ ಆಳವಾದ ನಿಖರವಾದ ನೇರ ಮಾತುಗಳು ಈ ಲೇಖನದಲ್ಲಿ ಅಡಕ ವಾಗಿದೆ. ಎಲ್ಲಾ ಬ್ರಾಹ್ಮಣ ವರ್ಗದವರು ಈ ವಿಚಾರಗಳನ್ನು ತಿಳಿದು ಅದರಂತೆ ಪಾಲಿಸಿ ಸಿದರೆ ಎಲ್ಲರಿಗೂ ಸದ್ಗತಿ ಸಾಧ್ಯವಿದೆ. ನಮ್ಮ ದುರದೃಷ್ಟ ದಕ್ಷಿಣೆ ಆಸೆಗೆ ಅರ್ಧ ತಿಳಿದು ಮಾಡುವವರು ಮಾಡಿಸುವ ವವರು ಪಾತಾಳಕ್ಕೆ ಇಳಿಯುತ್ತಿದ್ದಾರೆ ನಮ್ಮ ಗತಿ ಏನೋ ಆ ಭಗವಂತ ಕಾಪಾಡಬೇಕು . ಎಲ್ಲ ವಿಚಾರಗಳು ತುಂಬಾ ಚೆನ್ನಾಗಿವೆ. ತಮಗೆ anantam vandanegalu. 🙏
Jayasimha R,BENGALURU
9:23 PM , 02/09/2019
ಪೂಜ್ಯ ಆಚಾರ್ಯರೆ ಶ್ರಾದ್ಧದ ಕುರಿತು ತಾವು ಮಾಡಬೇಕಿಂದಿರುವ ಲೇಖನ ಯಾವಾಗ ನಿರೀಕ್ಷೆ ಇದೆ ದಯಮಾಡಿ ತಿಳಿಸಿ.
T venkatesh,Hyderabad
8:23 PM , 06/03/2019
Detailed information... almost impossible to find this at a place