Article - VNA149

ಅಖಿಲಗುಣಸದ್ಧಾಮಾ ಶ್ರೀಮಧ್ವನಾಮಾ


Download Article Share to facebook View Comments5688 Views

Comments

(You can only view comments here. If you want to write a comment please download the app.)
 • Narayanaswamy,chamarajanagara

  8:33 PM , 30/09/2017

  ಗುರುಗಳೆ ನೀವು ಶ್ರೀಮದಾಚಾರ್ಯರ ಉಪನ್ಯಾಸ ಮಾಡಿಕೊಡದಿದ್ದರೆ,ಶ್ರೀಮದಾಚಾರ್ಯರು ಮಾಧ್ವ ಸಮಾಜಕ್ಕೆ ಮಾತ್ರ ಸೀಮಿತವಾಗಿಬಿಡುತ್ತಿದ್ದರು,ಆಚಾರ್ಯರ ಕರುಣೆ ಅಪಾರವಾದದ್ದು ನಮ್ಮಂತ ಶಾಸ್ತ್ರ ತಿಳಿಯದ ಜನರಿಗೂ ಅವರು ಆನಂದತೀರ್ಥಭಗವತ್ಪಾದಚಾರ್ಯರು.
  ಆಚಾರ್ಯರ ನಾಮಸ್ಮರಣೆಮಾಡುವ ಸೌಭಾಗ್ಯ ದೂರಕಿಸಿಕೊಟ್ಟ ನಿಮಗೆ ಅನಂತ ಕೋಟಿ ವಂದನೆಗಳು.
 • Narasimha Moorthy,Bangalore

  7:46 PM , 30/09/2017

  ಗುರುಮಧ್ವರಾಯರಿಗೆ ನಮೋನಮೋ
 • Jayashree Karunakar,Bangalore

  10:13 AM, 24/06/2017

  ಆ ಮಹಾಮಹಿಮರ ಗುಣಗಳನ್ನು ಜ್ಞಾನವನ್ನು ಮಹಿಮೆಗಳನ್ನು ಮನಸ್ಸಿನಿಂದ ಕಲ್ಪಿಸಿಕೂಳ್ಳಲೂ ಸಾಧ್ಯವಾಗುವುದಿಲ್ಲ ನಮ್ಮಂತಹ ಸಾಮಾನ್ಯರಿಗೆ. ಅಂತಹ ದೈವಾಂಶಸಂಭೂತರ ಮಹಿಮೆಗಳನ್ನು ನಮಗೆ ತಿಳಿಸುವ ನಿಮಗೆ ಸಾಷ್ಟಾಂಗ ಪ್ರಣಾಮಗಳು ಆಚಾಯ೯ರೆ.