Article - VNA156

ದೀಪಾವಳೀ ಆಚರಣೆ — 2 — ಗಂಗೆಪೂಜೆ


Download Article Share to facebook View Comments14027 Views

Comments

(You can only view comments here. If you want to write a comment please download the app.)
 • Chethan.G,Bengaluru

  5:51 PM , 22/10/2022

  ಆಚಾರ್ಯರಿಗೆ ಅನಂತ ನಮನಗಳು 🙏 ಸಮುದ್ರ ಮಂಥನದ ಸಂದರ್ಭದಲ್ಲಿ ಭಗವಂತ ಧನ್ವಂತರಿಯಾಗಿ ಅವತಾರ ಮಾಡಿದ್ದು ಯಾವಾಗ..? ಈ ಪ್ರಶ್ನೆಗೆ ಕಾರಣ ಉತ್ತರ ಭಾರತದಲ್ಲಿ ಆಶ್ವೀನ ಕೃಷ್ಣ ತ್ರಯೋದಶಿಯಂದು ಲಕ್ಷ್ಮೀದೇವಿ ಮತ್ತು ಧನ್ವಂತರಿ ರೂಪಿ ಭಗವಂತನ ವಿಶೇಷ ಆರಾಧನೆ ಮಾಡಲಾಗುತ್ತಿದೆ, ಭಗವಂತ ಧನ್ವಂತರಿಯಾಗಿ ಅವತರಿಸಿದ ದಿನ (ಧಾಂತೇರ ಹಬ್ಬ ) ಎಂದು ಆಚರಿಸಲಾಗುತ್ತಿದೆ.
  ದಯವಿಟ್ಟು ಸಂದೇಹ ದೂರ ಮಾಡಿ ಅನುಗ್ರಹಿಸಿ 🙏

  Vishnudasa Nagendracharya

  ದೇವರ, ದೇವತೆಗಳ ಅವತಾರದ ದಿವಸಗಳ ಕುರಿತ ವಿರುದ್ಧ ಅರ್ಥದ ವಾಕ್ಯಗಳು ಇಂದು ದೊರೆತಿವೆ. ಇದರ ಕುರಿತು ಸಂಶೋಧನೆ ನಡೆಸಿದ್ದೇನೆ. ನಿರ್ಣಯವಾಗುತ್ತಿದ್ದಂತೆ ಪ್ರಕಟ ಮಾಡುತ್ತೇನೆ. 
 • Pranesh,Bangalore

  10:55 PM, 13/11/2020

  ನಮಸ್ಕಾರ ಆಚಾರ್ಯ.
  ಲೇಖನದ ಪುಟ 10ರಲ್ಲಿ ನೈವೇದ್ಯ ನಂತರ ಪ್ರದಕ್ಷಿಣೆ ನಮಸ್ಕಾರ ಇದೆ ಮಂಗಲ ನಿರಾಜನ ಉಲ್ಲೇಖವಿದ್ದಂತೆ ಕಣ್ಣುತ್ತಿಲ್ಲ .
  ಏನಾದರೂ ತಪ್ಪಿದರೆ ಕ್ಷಮಿಸಿ ಕೇಳಿರುವುದರಲ್ಲಿ🙏
 • Ramprasad,Bangalore

  10:08 AM, 17/10/2017

  What about dhanavantri pooje
 • Gopalakrishna,Kampli Ballari

  5:05 PM , 16/10/2017

  Babu upayukta mahiti nididdikke
 • Mrs laxmi laxman padaki,Pune

  7:16 PM , 14/10/2017

  Dhanyavadagalu