Article - VNA201

ದ್ವಿದಳವ್ರತದ ವಿಧಿನಿಷೇಧಗಳು


Download Article Share to facebook View Comments12003 Views

Comments

(You can only view comments here. If you want to write a comment please download the app.)
 • K.N.Venkatesha murthy,Tumkur

  2:47 PM , 07/10/2022

  ಈ ವ್ರತದಲ್ಲಿ ಕಾಫಿ ಕುಡಿ ಬಹುದ?

  Vishnudasa Nagendracharya

  ಕಾಫಿಯ ಬೀಜ ಒಟ್ಟಾರೆ ನಿಷಿದ್ಧ. ಯಾವಾಗಲೂ ಅದನ್ನು ಸೇವಿಸುವಂತಿಲ್ಲ. ಇನ್ನು ದ್ವಿದಳವ್ರತದಲ್ಲಂತೂ ಸರ್ವಥಾ ಬರುವದಿಲ್ಲ. 
  
  ಆದರೆ ಸುಮಾರು ನೂರು ವರ್ಷಗಳಿಂದ ಅದು ಬ್ರಾಹ್ಮಣರ ಮನೆಗಳನ್ನೂ ಹೊಕ್ಕುಬಿಟ್ಟಿದೆ. 
 • P.v.Revathi,periyapatna

  12:28 PM, 21/10/2018

  sooryakanthi enne upayogisabahuda. mathu ingu , karibevu upayogisabahuda.
 • Venkateshachaar kengal,Sindhanur 584128

  8:51 PM , 20/10/2018

  ಧನ್ಯವಾದಗಳು ಗುರುಗಳೇ
 • Phaniraja achar,Mantralayam

  8:37 PM , 25/07/2018

  Acharyare namaskaragalu balehannu bahubeeja phala allave matte adu hege baruttade tilisi

  Vishnudasa Nagendracharya

  ಬಾಳೆಹಣ್ಣು ಗೆಡ್ಡೆಯ ಜಾತಿಗೆ ಸೇರಿದ್ದು. ಏಲಕ್ಕಿ ಬಾಳೆಹಣ್ಣಿನಲ್ಲಿ ಕಾಣಿಸುವ ಕರ್ರಗಿನ ಪದಾರ್ಥ ಅದರ ಬೀಜವಲ್ಲ.
 • Anilkumar B Rao,Bangalore

  1:22 PM , 04/10/2017

  ಕಡ್ಲೆ ಕಾಯಿ ತಿನ್ನ ಬಹುದಾ?

  Vishnudasa Nagendracharya

  ಖಂಡಿತ. 
 • Pruthvi Raj,Bangalore

  11:27 PM, 03/10/2017

  ಒಣ ದ್ರಾಕ್ಷಿಯನ್ನು seedless ದ್ರಾಕ್ಷಿ ಇಂದ ಮಾಡುವುದಲ್ಲವೇ ? ಹೇಗೆ ಬಹು ಬೀಜ ಘಲವಾಗಲು ಸಾದ್ಯ ?

  Vishnudasa Nagendracharya

  ಇಂದಿನ ವಿಜ್ಞಾನಿಗಳು ದ್ರಾಕ್ಷಿಯಲ್ಲಿ ಒಳಗೆ ಬೀಜವಿಲ್ಲದಂತೆ ದ್ರಾಕ್ಷಿಯನ್ನು ಬೆಳೆಸಲು ಸಮರ್ಥರಾಗಿದ್ದಾರೆ. ಆದರೆ ಅದು ನಿರ್ಮಾಣವಾಗುವದು ಬೀಜದಿಂದಲೇ. ಮತ್ತು ದ್ರಾಕ್ಷಿ ಎಂದಿಗೂ ಬಹುಬೀಜಫಲವೇ. 
  
  ದ್ರಾಕ್ಷಿಯಲ್ಲಿ ಬೀಜವಿರಲಿ ಇಲ್ಲದಿರಲಿ, ಅದನ್ನು ಗಿಡದಲ್ಲಿಯೇ ಒಣಗಿಸಿದಾಗ ಒಣದ್ರಾಕ್ಷಿಯಾಗುತ್ತದೆ ಮತ್ತು ಬೀಜವಿದ್ದರೂ ತಿನ್ನಬಹುದು. ಬೀಜವಿಲ್ಲದ ಒಣದ್ರಾಕ್ಷಿಗಳೂ ಬರುತ್ತವೆ. 
  
  ಆದರೆ ಒಟ್ಟಾರೆ ದ್ರಾಕ್ಷಿ ಬಹುಬೀಜಫಲವಾದ್ದರಿಂದ ಸ್ವೀಕರಿಸಲು ಬರುವದಿಲ್ಲ. 
 • Pruthvi Raj,Bangalore

  8:31 PM , 03/10/2017

  ಆಚಾರ್ಯರೇ ಒಣ ದ್ರಾಕ್ಷಿ ಬರುವುದಿಲ್ಲವೇ ?

  Vishnudasa Nagendracharya

  ದ್ರಾಕ್ಷಿ ಬಹುಬೀಜಫಲ. ಹೀಗಾಗಿ ಹಸೀ ದ್ರಾಕ್ಷಿಯೂ ಬರುವದಿಲ್ಲ. ಒಣ ದ್ರಾಕ್ಷಿಯೂ ಬರುವದಿಲ್ಲ. 
 • Raghavendra,Bangalore

  11:21 PM, 02/10/2017

  ಅಚಾರ್ಯರೇ ಆಲೂಗೆಡ್ಡೆ ಮತ್ತು ದಂಟಿನ ಸೊಪ್ಪು ತೆಗೆದುಕೊಳ್ಳಬಹುದೇ? ಯಾವ ಯಾವ ಮಠಗಳಲ್ಲಿ ಇದನ್ನು ಬಳಸುತ್ತಾರೆ? ರಾಯರ ಮಠಕ್ಕೆ ಬರುತ್ತದೆಯೇ?

  Vishnudasa Nagendracharya

  ಎರಡನ್ನೂ ತೆಗೆದುಕೊಳ್ಳಬಹುದು. ಎಲ್ಲ ಮಠದವರೂ ಸ್ವೀಕರಿಸುತ್ತಾರೆ. ನಾನು ಈ ಹಿಂದೆ ತಿಳಿಸಿದಂತೆ ಆಲೂಗಡ್ಡೆಯನ್ನು ಕೆಲವರು ಮಾತ್ರ ಸ್ವೀಕರಿಸುವಿದಲ್ಲ. (ಕೇವಲ ಚಾತುರ್ಮಾಸ್ಯದಲ್ಲಿ ಅಲ್ಲ, ಒಟ್ಟಾರೆ ಯಾವ ಸಂದರ್ಭದಲ್ಲಿಯೂ ಸ್ವೀಕರಿಸುವದಿಲ್ಲ)
 • Pruthvi Raj,Bangalore

  2:59 PM , 02/10/2017

  ಆಚಾರ್ಯರಿಗೆ ನಮಸ್ಕಾರಗಳು, ದ್ವಿದಳ ವ್ರತಕ್ಕೆ ಯಾವ ಯಾವ ಹಣ್ಣು ನೈವೇದ್ಯಕ್ಕೆ ಬರುತ್ತದೆ ಎಂದು ತಿಳಿಸಿ.

  Vishnudasa Nagendracharya

  ಮಾವು, ಬಾಳೆಹಣ್ಣು, ಖರ್ಜೂರ ಮತ್ತು ಎಳನೀರು. 
 • Narasimha Moorthy,Bangalore

  2:11 PM , 02/10/2017

  ಅತ್ಯುತ್ತಮ ಮಾಹಿತಿ
 • Padmini.B,Bangalore

  10:19 PM, 01/10/2017

  Gurugale vishnu panchakada vratada maduva vidhana, yavaga shuru madabahudu dayavittu tilisi

  Vishnudasa Nagendracharya

  ವಿಸ್ತೃತವಾದ ವಿಷಯ. ಸಮಯ ದೊರೆತ ತಕ್ಷಣ ಬರೆಯುತ್ತೇನೆ. ಬಹಳ ಬಾರಿ ಕೇಳಿದ್ದೀರಿ. ಇನ್ನೂ ಸಮಯ ದೊರೆತಿಲ್ಲ. 
 • Jayatirtha Nilogal,Dharwad

  10:40 PM, 01/10/2017

  "ಫಲಾನಿ ಬಹುಬೀಜಾನಿ, ಧಾನ್ಯಾನಿ ದ್ವಿದಳಾನಿಚ" ಯಾವ ಬೀಜಗಳಿಂದ ಎಣ್ಣೆಯನ್ನು ತೆಗೆಯಲು ಬರುತ್ತದೋ ಅಂತಹ ಬೀಜಗಳಿಗಳು exception, ಎಳ್ಳು, ನೆಲಗಡಲೆ, ಸೂರ್ಯಕಾಂತಿ etc ಎಂದು ನಮ್ಮ ತಂದೆಯವರು ಹೇಳಿದ ನೆನಪು..........ಜಯತೀರ್ಥ ನಿಲೋಗಲ್ಲ

  Vishnudasa Nagendracharya

  ನಿಮ್ಮ ತಂದೆಯವರು ಹೇಳಿದ್ದು ಅತ್ಯಂತ ಯುಕ್ತವಾಗಿದೆ. 
 • Padmini.B,Bangalore

  10:16 PM, 01/10/2017

  Aacharyarige Namaskaragalu.Bahala upakaravayitu.
 • Shridhar Patil,Bangalore

  10:14 PM, 01/10/2017

  ನಮಸ್ಕಾರಗಳು, ನೆಲ್ಲಿ ಕಾಯಿ ಧಾತ್ರಿ ಹವನ ನಂತರ ಬಳಸಬಹುದು ಅಂತ ಕೇಳಿದ್ದೆ, ದಯವಿಟ್ಟು ವಿವರವಾಗಿ ತಿಳಿಸಿ.
 • Vadiraj,Mannur karnataka

  8:44 PM , 01/10/2017

  ಆಚಾರ್ಯರೆ ಮೆಂತೆ ವ್ರತಕ್ಕೆ ಏಕೆ ಬರುವದಿಲ್ಲ ,,,
  ಅದು ದ್ವಿದಳವಲ್ಲ ಅದಕ್ಕೆ ಕೆಳಿದ್ದು

  Vishnudasa Nagendracharya

  ಮೆಂತ್ಯ, ಸಾಸಿವೆ, ದಾಳಿಂಬೆ ಮುಂತಾದವು ದ್ವಿದಳವಲ್ಲ. ಆದರೆ ಬಹುಬೀಜ. ಅನೇಕ ಬೀಜ ಇರುವ ಧಾನ್ಯಗಳೂ ಸಹ ಈ ವ್ರತದಲ್ಲಿ ನಿಷಿದ್ಧ. 
 • Shantha.raghothamachar,Bangalore

  11:45 AM, 01/10/2017

  ಕಡಲೆ ಕಾಯಿ ಎಣ್ಣೆಯನ್ನು ಉಪಯೋಗಿಸಬೇಕೋ ಬೇಡವೋ ಎಂಬುದು ಸ್ಪಷ್ಟವಾಗಿ ಅರ್ಥ ವಾಗಲಿಲ್ಲ

  Vishnudasa Nagendracharya

  ಅವಶ್ಯವಾಗಿ ಉಪಯೋಗಿಸಬಹುದು.