Article - VNA206

ದೀಪಾವಳೀ ಆಚರಣೆ — 3 — ಅಭ್ಯಂಗ


Download Article Share to facebook View Comments14700 Views

Comments

(You can only view comments here. If you want to write a comment please download the app.)
 • ರಾಘವೇಂದ್ರ,ಬೆಂಗಳೂರು

  5:44 PM , 25/10/2019

  ಮನೆಯಲ್ಲಿ ಮಾಡುತ್ತಾರೆ. ಇವತ್ತಿನ ಕಾಲದಂತೆ ನಾವು ಬೇರೆಯೇ ಇದ್ದು ಪಿತೃಗಳ ನಮಸ್ಕಾರ ಮತ್ತು ಊಟಕ್ಕೆ ಹೋದಾಗ ಯಾವ ನಿಯಮ ಅನ್ವಯಿಸುತ್ತದೆ ತಿಳಿಸಿ.
 • ರಾಘವೇಂದ್ರ,ಬೆಂಗಳೂರು

  5:10 PM , 24/10/2019

  ನರಕ ಚತುರ್ದಶಿಯಂದು ನಮ್ಮ ಚಿಕ್ಕಪ್ಪನವರ ವಾರ್ಷಿಕ ಶ್ರಾದ್ಧ ಇದೆ. ಕರ್ತೃಗಳನ್ನು ಬಿಟ್ಟು ಉಳಿದವರು ಅಭ್ಯಂಗ ಸ್ನಾನ ಮಾಡಬಹುದೇ?

  Vishnudasa Nagendracharya

  ಯಾವ ಮನೆಯಲ್ಲಿ ಶ್ರಾದ್ಧ ನಡೆಯುತ್ತದೆಯೋ ಆ ಮನೆಯಲ್ಲಿ ಯಾರೂ ಅಭ್ಯಂಗ ಮಾಡುವಂತಿಲ್ಲ. ಮಠದಲ್ಲಿ ಶ್ರಾದ್ಧ ಮಾಡುತ್ತಿದ್ದರೆ ಶ್ರಾದ್ಧ ಕರ್ತೃವಿನ ನೇರ ಸಂಬಂಧಿಗಳು (ಹೆಂಡತಿ, ಮಕ್ಕಳು) ಅಭ್ಯಂಗ ಮಾಡಬಾರದು. 
  
  ಉಳಿದವರು ಅಭ್ಯಂಗ ಮಾಡಬೇಕು. 
 • Ananthapadmanabhan,Kokar

  12:13 PM, 04/11/2018

  Sir Namaskaragalu  Deepaavali andhu 4 bathigalindha deepa hachadhukke enadharu special reason edheya?