Article - VNA207

ದೀಪಾವಳಿ ಆಚರಣೆ — 4 — ಯಮತರ್ಪಣ


Download Article Share to facebook View Comments10750 Views

Comments

(You can only view comments here. If you want to write a comment please download the app.)
 • Sheshagiri,Bangalore

  7:50 AM , 09/11/2020

  ನಮಸ್ತೆ ಆಚಾರ್ಯರೆ, ಯಮ ತರ್ಪಣ, ಪಿತೃ ತರ್ಪನದ ನಂತರ ಗುರುಗಳ ಬೃಂದಾವನಕ್ಕೆ ತೀರ್ಥ, ಹಸ್ತೋದಕ ಸಮರ್ಪಿಸಬಹುದ?? ಇದು ತಪ್ಪಿದ್ದಲ್ಲಿ ನರಕ ಚತುರ್ದಶಿಯಂದು ಅಮಾವಾಸ್ಯೆ ದರ್ಶ ಬಂಡಿದ್ದಲ್ಲಿ ಯಾವ ಕ್ರಮ ಪಾಲಿಸಬೇಕು? ದಯವಿಟ್ಟು ತಿಳಿಸಿ ಕೊಡಿ...

  Vishnudasa Nagendracharya

  ನರಕ ಚತುರ್ದಶಿಯಂದೇ ದರ್ಶ ಬಂದಾಗ ಆಚರಣೆಯ ಕ್ರಮ
  
  1. ದೇವರ ಪೂಜೆ ಮುಗಿದ ನಂತರ ಯಮತರ್ಪಣ, ಯಮನಮಸ್ಕಾರ
  2. ವೈಶ್ವದೇವ ಮತ್ತು ಗುರುಗಳಿಗೆ ಹಸ್ತೋದಕ ಸಮರ್ಪಣೆ
  3. ಪಿತೃಗಳಿಗೆ ತಿಲತರ್ಪಣ