Article - VNA208

ದೀಪಾವಳೀ ಆಚರಣೆ — 5 — ಲಕ್ಷ್ಮೀಪೂಜಾವಿಧಾನ


Download Article Share to facebook View Comments15729 Views

Comments

(You can only view comments here. If you want to write a comment please download the app.)
 • Nagappa Mukund Prabhu,Ankola

  5:23 PM , 24/10/2022

  ಆಚಾರ್ಯರೇ ನಮಸ್ಕಾರ.
  ಎಡಮುರಿ ಶಂಖ ಇಲ್ಲದೇ ಇದ್ದಲ್ಲಿ ಬಲಮುರಿ ಶಂಖದಿಂದ ದೇವರಿಗೆ ಸಾಲಿಗ್ರಾಮಕ್ಕೆ ಅಬೀಷೇಕ ಮಾಡಬಹುದಾ?

  Vishnudasa Nagendracharya

  ಮಾಡಬಹುದು. ತಪ್ಪಿಲ್ಲ. 
  
  ಸಾಮಾನ್ಯವಾದ ನಿಯಮ -
  
  ಅಭಿಷೇಕ ಮಾಡಲು ಎಡಮುರಿ ಶಂಖ ಶ್ರೇಷ್ಠ. 
  
  ಪೂಜಿಸಲು ಬಲಮುರಿ ಶಂಖ ಶ್ರೇಷ್ಠ. 
  
  ಶ್ರೀಮದ್ ವ್ಯಾಸರಾಜಸಂಸ್ಥಾನದಲ್ಲಿ ಬಲಮುರಿಶಂಖದಿಂದಲೇ ಕನಕಾಭಿಷೇಕ ಮಾಡುವ ಪದ್ಧತಿ ಇತ್ತು. ಸಂಪ್ರದಾಯವೂ ಇರುವದರಿಂದ ಅಭಿಷೇಕ ಮಾಡಲು ಅಡ್ಡಿಯಿಲ್ಲ. 
  
 • Vikram Shenoy,Doha

  11:51 AM, 27/10/2019

  🙏🙏🙏🙏
 • Shridhar Patil,Bangalore

  9:43 AM , 19/10/2017

  ನಮಸ್ಕಾರಗಳು, ಈ ದಿನ ಕುಬೇರನ ಪೂಜೆಯನ್ನೂ ಮಾಡಬೇಕಾ?

  Vishnudasa Nagendracharya

  ಇಲ್ಲ..
 • Shashikala.p,Hubli

  8:00 PM , 16/10/2017

  D
  
  
  
  
  
  
  
  
  ಧನ್ಯವಾದಗಳು