(You can only view comments here. If you want to write a comment please download the app.)
T raghavendra,Mangalore
5:45 AM , 06/04/2019
Fine
Srivathsa G aganihotri,Mysore
9:27 AM , 17/03/2018
ಹರಯೇ ನಮಃ,
ನಮಸ್ಕಾರ ಆಚಾರ್ಯರೇ
ನಿಮಗು ಮತ್ತು ನಿಮ್ಮ ಕುಟುಂಬದವರಿಗೆ ಯುಗಾದಿ ಹಬ್ಬದ ಶುಭಾಶಯಗಳು,
ಯುಗಾದಿ ದಿನದಂದು ಇಂದ್ರಧ್ವಜ ನೆಟ್ಟು ಪೂಜೆ ಮಾಡುವ ಪದ್ದತಿ ನಮ್ಮ ಕೆಲವು ದೇಶಾಸ್ತ ಮಾಧ್ವರ ಮನೆಯಲ್ಲಿ ( ತಂಜಾವೂರ್ ಕುಂಭಕೋಣಂ) ಕಡೆ ನೋಡಿದ್ದೆನೆ ದಯವಿಟ್ಟು ಇದರ ಬಗ್ಗೆ ತಿಳಿಸಿ,
Vishnudasa Nagendracharya
ಧ್ವಜಾರೋಹಣದ ಪದ್ಧತಿ ಶಾಸ್ತ್ರೀಯವಾದದ್ದು. ಅವಶ್ಯವಾಗಿ ಆಚರಿಸಬಹುದು.
ನಿಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.