11/04/2017
8:01 PM , 05/11/2019
ಗುರುಗಳಿಗೆ ನಮಸ್ಕಾರ. 10 ದಿನದ ಮೈಲಿಗೆಯಲ್ಲಿ ಸಂಧ್ಯಾವಂದನೆ ಮಾಡಬಹುದಾ?
1:29 PM , 17/03/2018
Gurugalige namaskara, 10dinda sutakaviddaga, bhagavatha da shravana madabhuda, nale namage habbavilla, dayavittu tilisi
Vishnudasa Nagendracharya
ಸೂತಕವಿದ್ದಾಗ ನೇರವಾಗಿ ಪುರಾಣಗಳನ್ನು ಓದುವಂತಿಲ್ಲ. ಆದರೆ ಗರುಡಪುರಾಣವನ್ನು ಕೇಳುತ್ತೇವೆ. ಹಾಗೆಯೇ ಶ್ರೀಮದ್ ಭಾಗವತವನ್ನು ಕೇಳಬಹುದು. ತಪ್ಪಿಲ್ಲ. ಓದಬಾರದು. ವೇದಗಳ, ಬ್ರಹ್ಮಸೂತ್ರಗಳ, ಯಾವುದೇ ಮಂತ್ರದ ಅರ್ಥವನ್ನು ಕೇಳಲೂಬಾರದು. ಸೂತಕ ಮುಗಿದು ಶುದ್ಧಿಯಾದ ಮೇಲೆ ಕೇಳತಕ್ಕದ್ದು.