(You can only view comments here. If you want to write a comment please download the app.)
Vilas,Bellary
1:49 AM , 29/08/2017
Most awaited is on air,🙏🙏
Dhanyavadagalu acharyare
Shantha.raghothamachar,Bangalore
12:02 AM, 29/08/2017
ನಮಸ್ಕಾರ. ಇದೊಂದು ಅಭೂತಪೂರ್ವ ಜ್ಞಾನ ಯಜ್ಞ. ಭಾಗವತ ಪ್ರವಚನ ನಿರಂತರವಾಗಿ ನಡೆಯುವದು ಶ್ರವಣ ಮನನಕ್ಕೆ ಅನುಕೂಲ ವೆಂಬ ಅಭಿಪ್ರಾಯ ಆಚಾರ್ಯರೇ.ಸಾಧಕರಿಗೆ ಇದಕ್ಕಿಂತ ಇನ್ನೇನು ಬೇಕು ಆಚಾರ್ಯರೆ.ಅನಂತ ನಮಸ್ಕಾರ ಗಳು.ನವಮಿಯಂದು ಯಾವ ಸಮಯದಲ್ಲಿ ಶ್ರವಣವನ್ನು ಮಾಡಬಹುದು?
Shantha.raghothamachar,Bangalore
12:02 AM, 29/08/2017
ನಮಸ್ಕಾರ. ಇದೊಂದು ಅಭೂತಪೂರ್ವ ಜ್ಞಾನ ಯಜ್ಞ. ಭಾಗವತ ಪ್ರವಚನ ನಿರಂತರವಾಗಿ ನಡೆಯುವದು ಶ್ರವಣ ಮನನಕ್ಕೆ ಅನುಕೂಲ ವೆಂಬ ಅಭಿಪ್ರಾಯ ಆಚಾರ್ಯರೇ.ಸಾಧಕರಿಗೆ ಇದಕ್ಕಿಂತ ಇನ್ನೇನು ಬೇಕು ಆಚಾರ್ಯರೆ.ಅನಂತ ನಮಸ್ಕಾರ ಗಳು.ನವಮಿಯಂದು ಯಾವ ಸಮಯದಲ್ಲಿ ಶ್ರವಣವನ್ನು ಮಾಡಬಹುದು?
ಆವ ಜನುಮದ ಫಲವೊ ಆವ ಕ್ರಿಯೆಗಳಿಂದ ಆವ ಸಾಧನದ ಬಗೆಯೊ ಆವುದಿಂದಾವುದಕೆ ಘಟನೆಯನು ಮಾಡಿಸುವಿ ಆವುದು ನಿನ್ನಾಟವೊ
ಆವ ಪರಿಯಿಂದಲಿ ಜೀವಿಗಳ ಸಲಹುವಿಯೊ ಆವ ನಿನ್ನಾಧನವೊ
ದೇವದೇವೇಶ ನಿನ್ನ ಭಾವಬಲ್ಲವರು ಯಾರೊ ಭಾವಜನ ಪಿತ ಕೃಪಾಳೊ ಕೇಳೊ
ನಿನ್ನ ಒಲುಮೆಯಿಂದ ನಿಖಿಳಜನರು ಬಂದು ಮನ್ನಿಸುವರು ಮಹಾರಾಯ 🙏🙏🙏🙏🙏
ಗುರುಗಳೆ🙏 ನಿಮ್ಮ ಕಾರುಣ್ಯಕ್ಕೆ ನನ್ನ ಅನಂತಾನಂತ ಪ್ರಣಾಮಗಳು🙏😊
Bindu madhava VK,Bangalore
9:51 PM , 21/08/2017
ಆಚಾರ್ಯರಿಗೆ ನಮನಗಳು,
ಕೇವಲ ಭಾಗವತವನ್ನೇ ತಿಳಿಸಬೇಕೆಂಬುದಕ್ಕೆ , ಈ ಕೆಳಗಿನ ಅಂಶಗಳು.
೧.ಇದು ಸಾರ್ವಜನಿಕವಾಗಿ ಪ್ರಕಟವಾಗುತ್ತಿರುವುದರಿಂದ, ಗೀತೆ ಮತ್ತು ಭಾರತದ ವಾಕ್ಯಗಳು ಕೆಲವರಿಗೆ ಗೊಂದಲಗೊಳಿಸುವ ಸಾಧ್ಯತೆಗಳಿರುತ್ತವೆ.
೨.ಭಾಗವತದ ಅಮೃತ ಪಾನ ಸರಳವಾಗಿ ಸಿಗುವಂತಾಗಲಿ.
೩.ಕೇವಲ ಭಾಗವತವನ್ನೇ ತಿಳಿಸುವುದರಿಂದ ಹೆಚ್ಚು ವಿಸ್ತೃತವಾಗಿ,ವಿಷಯಗಳನ್ನು ಪ್ರಸ್ತಾಪಿಸಬಹುದು .
೪.ಅನೇಕ ಆಚಾರ್ಯರ ಭಾಷ್ಯಗಳನ್ನು ಈಗಾಗಲೇ ತೆಗೆದುಕೊಳ್ಳುತ್ತಿರುವುದರಿಂದ , ಗೀತೆ ಮತ್ತು ಭಾರತಗಳು ಗೊಂದಲಗೊಳಿಸುವ ಸಾಧ್ಯತೆಗಳಿರುತ್ತವೆ.
೫.ಗೀತೆ ಮಾತು ಭಾರತಗಳ ಜ್ಞಾನ ಕಾರ್ಯ ವಿಶೇಷವಾಗಿ ಮುಂದಿನ ಯೋಜನೆಗಳಾಗಲಿ ಹಾಗು ಆ ಸಮಯದಲ್ಲಿ, ಭಾಗವತದ ವಾಕ್ಯಗಳ ಸಮನ್ವಯವಾದರೆ ಸುಂದರವಾಗಿರುತ್ತದೆ.
ಪ್ರಣಾಮಗಳು.
Anjana,Bangalore
9:28 PM , 21/08/2017
Hari Hari
Narayanaswamy,chamarajanagara
8:35 PM , 21/08/2017
ನಿಮ್ಮ ಜ್ಞಾನ ಕಾರ್ಯಕ್ಕೆ ಕೋಟಿ ಕೋಟಿ ಅಭಿನಂದನೆಗಳು
Pradeep,Bangalore
8:30 PM , 21/08/2017
Thumb dhanyavadagalu
SRIPAD RAO RM,BANGALORE
5:48 PM , 21/08/2017
Poojyare nimma bruhadada jnana karyadinda nimma bimbaroopi swami supritanagali hariom bhagavata in the morning bharata in evening will be better to have continuity and que for next day JAIBHARATISHA
श्रीधर,Bengaluru
4:29 PM , 21/08/2017
ನಮಸ್ಕಾರಗಳು, ಸಂತಸದ ವಿಷಯ, ಮೂರು ಗ್ರಂಥಗಳ ವಿವರಣೆ ಏಕಕಾಲಕ್ಕೆ ಪ್ರಾರಂಭ ಮಾಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ, ಶ್ರೀಮದ್ಭಾವತ ನಿರಂತರವಾಗಿ ನಡೆಯಲಿ, ಶನಿವಾರ ಮತ್ತು ಭಾನುವಾರ MBTN & GB/GT ಗಳ ಜ್ಞಾನ ಕಾರ್ಯ ನಡೆಸಬಹುದು. ಧನ್ಯವಾದಗಳು.
ಗುರುಗೆ, ಒಂದೊಂದೇ ಆಗಿ ಮೂಡಿಬರಲಿ, ವಿಷಯ ಸ್ಪಷ್ಟವಾಗಿ ಅರ್ಥವಾಗಬಹುದು. ಇದು ನನ್ನ ಅಭಿಪ್ರಾಯ.
Jayashree Karunakar,Bangalore
1:46 PM , 21/08/2017
ಗುರುಗಳೆ ಮೂರೂ ಮಹಾಗ್ರಂಥಗಳ ಉಪನ್ಯಾಸವೂ ಜೊತೆ ಜೊತೆಯಲ್ಲಿಯೇ ಮೂಡಿಬರಲಿ.
ನೀವು ಉಣಬಡಿಸುವ ಮೃಷ್ಟಾನ್ನವನ್ನು ಸವಿಯಲು ಕಾತರದಿಂದ ಕಾಯುತಿದ್ದೇವೆ.
Vyasasharma,Kolar
1:44 PM , 21/08/2017
Ondee Granthada Upanyasa Nirantaravaagi Barali Yendu Manna abhipraya.
Vyasasharma,Kolar
1:40 PM , 21/08/2017
Namaskara Acharyarige Bahala santosha.
Krishnavarma,Hyderabad
1:33 PM , 21/08/2017
Modalu sampornavagi bhagavat agali gurugale
Kiran Kumar kr,Kanakapura
1:31 PM , 21/08/2017
ನಿಮಗೆ ಧನ್ಯವಾದಗಳು
Krishnavarma,Hyderabad
1:21 PM , 21/08/2017
Namma jeevan sarthaka vagutte
Aditya C s,Bangalore
1:21 PM , 21/08/2017
Awesome initiative
Raghoottam Rao,Bangalore
1:00 PM , 21/08/2017
Sashtanaga namaskaragalu, Acharyare.
I have a small observation. If Acharyaru is not active on Vishwanandini for some days, it is confirmed that we are getting something big. This time also it is proved.
We are indebted to you forever, gurugale.
Raghottam Rao, Bangalore.