Article - VNA268

ಧಾರಣ ಪಾರಣ ವ್ರತ


Download Article Share to facebook View Comments9598 Views

Comments

(You can only view comments here. If you want to write a comment please download the app.)
 • L P Gururaja,bengaluru

  6:55 PM , 14/07/2022

  ಆಚಾರ್ಯರಿಗೆ ನಮಸ್ಕಾರಗಳು
  ಧಾರಣ ಪಾರಣ ವ್ರತದ ಜೊತೆಗೆ ಭೀಷ್ಮ ಪಂಚಕ ವ್ರತ ಮಾಡುವ ಹಾಗಿದ್ದರೆ ಆಗ ಧಾರಣ ಪಾರಣಾ ವ್ರತದ ಸಮಾಪ್ತಿ ಹೇಗೆ
  ದಯವಿಟ್ಟು ತಿಳಿಸಿ.

  Vishnudasa Nagendracharya

  ಆಗ ಭೀಷ್ಮಪಂಚಕದ ಸಮಾಪ್ತಿಯ ಜೊತೆಯಲ್ಲಿಯೇ ಧಾರಣಪಾರಣವ್ರತದ ಸಮರ್ಪಣೆ. 
 • L P Gururaja,bengaluru

  7:05 PM , 14/07/2022

  ಧಾರಣ ಪಾರಣ ವ್ರತದಲ್ಲಿ ಅವೆರಡೂ ಸಮ ಪ್ರಮಾಣದಲ್ಲಿ ಇರುವುದಿಲ್ಲ. ಪಾರಣೆ ಜಾಸ್ತಿ ಇರುತ್ತದೆ. ಆದ್ದರಿಂದ ವ್ರತದ ಕೊನೆಯಲ್ಲಿ ವ್ಯತ್ಯಾಸದ ದಿನಗಳ ಧಾರಣೆಯನ್ನು ಮಾಡಬೇಕೆ?
  ದಯವಿಟ್ಟು ತಿಳಿಸಬೇಕು ಎಂದು ವಿನಂತಿ

  Vishnudasa Nagendracharya

  ಹಾಗೇನಿಲ್ಲ. ಒಂದು ಮಾಸದಲ್ಲಿ ಎಷ್ಟು ಧಾರಣೆ, ಪಾರಣೆಗಳು ದೊರೆಯುತ್ತವೆಯೋ ಅಷ್ಟನ್ನು ಮಾತ್ರ ಮಾಡಬೇಕು. 
 • Lakshmi,Pune

  4:53 PM , 04/07/2022

  Gurugalige namaskargalu.
 • Raghavendra,Bangalore

  1:52 PM , 22/05/2021

  Namaskara gurugale 
  
  
  ಎಕಭುಕ್ತಿ ವ್ರತ ಅಂದರೆ ಏನು ಮತ್ತು ಮಾಡುವ ಕ್ರಮ ತಿಳಿಸಿ
 • RAGHAVENDRA,Jaisalmer

  5:07 PM , 14/09/2018

  Vishnupanchakavratha aacharane bagge telisiri acharyare
 • R JAYASIMHA,Hospet

  7:36 PM , 23/07/2018

  Parane divasa ratri phalahara madabahudu 
  Illave unda oota kudida niru astena