Article - VNA276

ಸಾಂವತ್ಸರಿಕ ಶ್ರಾದ್ಧವನ್ನು ಮೊದಲು ಅಥವಾ ನಂತರ ಮಾಡಬಹುದೇ?


Download Article Share to facebook View Comments13871 Views

Comments

(You can only view comments here. If you want to write a comment please download the app.)
 • Prakash Mutgi,Bangalore

  5:06 PM , 20/09/2022

  ಸಾಂವತ್ಸರಿಕ ಶ್ರಾಧ ಮತ್ತು ಪಕ್ಷ ಶ್ರಾಧ ಎರಡು ಮಾಡ ಬೇಕಾ.

  Vishnudasa Nagendracharya

  ಭಾದ್ರಪದ ಕೃಷ್ಣದಲ್ಲಿಯೇ ಸಾಂವತ್ಸರಿಕ ಶ್ರಾದ್ಧ ಬಂದಿದ್ದರೆ ಅಂದು ಸಾಂವತ್ಸರಿಕ ಮಾಡಿ ಬೇರೆಯ ದಿವಸ ಪಕ್ಷ ಮಾಡಬೇಕು. 
  
  ಪ್ರತಿಯೊಬ್ಬರೂ ಸಹ ತಮ್ಮ ಮೃತ ತಂದೆ ತಾಯಿಯರ ಸಾಂವತ್ಸರಿಕ ಶ್ರಾದ್ಧ ಮತ್ತು ಸಕಲ ಪಿತೃಗಳಿಗೆ ಮಹಾಲಯಶ್ರಾದ್ಧ (ಪಕ್ಷ) ಮಾಡಲೇಬೇಕು. 
  
 • Prakash Mutgi,Bangalore

  6:58 AM , 05/03/2021

  ಗೋಗ್ರಾಸ ಶ್ರಾದ್ಧ ದಿವಸ ಕೊಡಬೇಕೊ ಅಥವಾ ಹಿಂದಿನ ದಿವಸ ಕೊಡಬೇಕೊ ಎಂಬುದನ್ನು ದಯವಿಟ್ಟು ತಿಳಿಸಿ.