05/06/2019
4:53 PM , 17/06/2022
ಆಚಾರ್ಯರೇ ನಮಸ್ಕಾರ ಭದ್ರ ಕರಣಮುಗಿದ ನಂತರ. ಮಾಡಿಸಿಕೊಳ್ಳಬಹುದೇ
Vishnudasa Nagendracharya
ಕ್ಷೌರ ಮಾಡಿಸಿಕೊಳ್ಳುವಾಗ, ಕ್ಷೌರದ ಕಾಲದಲ್ಲಿನ ತಿಥಿ ನಕ್ಷತ್ರ ಯೋಗ ಕರಣಗಳು ಮಖ್ಯ. ಹೀಗಾಗಿ ಭದ್ರಾಕರಣ ಮುಗಿದ ನಂತರ, ಉಳಿದೆಲ್ಲ ನಿಯಮಗಳೂ ಸರಿಯಾಗಿದ್ದರೆ, ಮಾಡಿಸಿಕೊಳ್ಳಬಹುದು.
1:04 PM , 15/07/2021
Gurugale sankramanada divasa kshoura maadisikolla bohuda
6:45 PM , 05/06/2019
Tumba upayukta mahiti nididdiri acharyare. Allahabad triveni sangama dalli sumangaliyaru madikolluva veni daanada bagge vivarisuvira ?
ಚರ್ಚೆಯ ವಿಷಯ. ಸಮಯ ಸಿಕ್ಕ ತಕ್ಷಣ ಕೈಗೆತ್ತಿಕೊಳ್ಳುತ್ತೇನೆ.
10:20 AM, 05/06/2019
,🙏🙏
9:27 AM , 05/06/2019
ವಾರದ ಸಂಬಂಧದಲ್ಲಿ ನಾನು ದೀನ ಆಚರ್ಣೆ ಮಾಡುತಿದ್ದೆ. ಆದರೆ ಈ ವಿಸ್ಥಾರದಲ್ಲಿ ನಕ್ಷತ್ರ ತಿತ್ತಿಗಳ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಅಭಿನಾಂದನೆಗಳು ಆಚಾರ್ಯರಿಗೆ..