Article - VNA291

ದಿನತ್ರಯಗಳಲ್ಲಿ ತಲೆಸ್ನಾನ


Download Article Share to facebook View Comments4836 Views

Comments

(You can only view comments here. If you want to write a comment please download the app.)
 • Prabhanjan Joshi,Ankola

  7:18 PM , 25/09/2019

  ನಮಸ್ಕಾರಗಳು ಅಚರ್ಯರೆ... 
  ಗೃಹಸ್ಥರು ಮನೆಯಲ್ಲಿ ನಮ್ಮ ಒಂದು ಮುಷ್ಟಿಕಿಂತ ದೊಡ್ಡ ಮೂರ್ತಿಗಳನ್ನು ಪೂಜಿಸ ಬಾರದು ಎನ್ನುತ್ತಾರೆ... ನಿಜವೇ...? 
  .
  ಅದು ನಿಜವಾಗಿದ್ದರೆ ಯಾಕೆ ಹಾಗೆ....?

  Vishnudasa Nagendracharya

  ಹನ್ನೆರಡು ಅಂಗುಲಕ್ಕಿಂತ ಎತ್ತರವಿರುವ ಪ್ರತಿಮೆಗೆ ಗೋಪುರಾದಿಗಳನ್ನು ಕಟ್ಟಲೇಬೇಕು, ಆಗಮೋಕ್ತ ಪೂಜೆ, ಬಲಿ ಎಲ್ಲವೂ ಆಗಬೇಕು. 
  
  ಅದಕ್ಕಾಗಿ ಒಂದು ಅಡಿಗಿಂತ ಕಡಿಮೆ ಇರುವ ಪ್ರತಿಮೆಗಳನ್ನಷ್ಟೇ ಗೃಹಸ್ಥರು ಪೂಜಿಸಬೇಕು.