Prashnottara - VNP003

ಸಂಸ್ಕೃತ ಸುರಭಿ ಯಾವಾಗ ಅಪ್ಡೇಟ್ ಆಗುತ್ತೆ ಆಚಾರ್ಯರೆ?


					 	

ವಿಶ್ವನಂದಿನಿಯ App ನ ಕೆಲಸ ಈಗ ತಾನೇ ಮುಗಿದಿದೆ. Website ನ ಕೆಲಸ ಬಾಕಿ ಇದೆ. ಇನ್ನೊಂದು ವಾರದಲ್ಲಿ ಆ ಕಾರ್ಯ ಮುಗಿಯುತ್ತದೆ. ಅದರ ನಂತರ ಪರಿಪೂರ್ಣವಾಗಿ ಸಮೀರ್ ಬದಾಮಿಯವರು ಸಂಸ್ಕೃತಸುರಭಿಯ ಕೆಲಸಕ್ಕೆ ತೊಡಗಿಸಿಕೊಳ್ಳುತ್ತಾರೆ. ಈ ವರ್ಷದ [2017] ಕಡೆಯ ಒಳಗೆ ನಿಶ್ಚಿತವಾಗಿ ಸಂಸ್ಕೃತ ಸುರಭಿಯನ್ನು ಪ್ರಕಟಿಸುತ್ತೇವೆ. ಶ್ರೀಹರಿ-ವಾಯು-ದೇವತಾ-ಗುರುಗಳು ಅನುಗ್ರಹಿಸಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
4688 Views

Comments

(You can only view comments here. If you want to write a comment please download the app.)
 • Pandurang,Bangalore

  7:08 PM , 27/07/2019

  ಗುರುಗಳೇ ನಿಮ್ಮಿಂದ ಬಹಳವಾಗಿ ಸಂಶಯ ನಿವಾರಣೆಯಾಗಿದೆ, ಇನ್ನೊಂದು ಪ್ರಶ್ನೆ ಮನೆಯಲ್ಲಿ ಗಂಡ ಸರಿಗೆ ಅನಾನುಕೂಲದಿಂದ ಸ್ನಾನ ಮಾಡಲಾರದೆ, ದೇವರ ಸ್ತೋತ್ರ ಮತ್ತು ಮಂತ್ರಗಳನ್ನು ಹೇಳಬಹುದೇ?
 • Laxmi laxman padaki,Gurgaon,Delhi

  8:22 AM , 12/12/2018

  ಶ್ರೀ ಗುರೂಜಿ ಯವರಿಗೆ ಅನಂತ ಕೋಟಿ ನಮಸ್ಕಾರ ಗಳು. ನನ್ನ ಪ್ರಶ್ನೆ ಸಂಕ್ರಾಂತಿ ಯ ದಿನ ಕರಿ ಬಣ್ಣದ ಸೀರೆ ಉಡಬಹುದೆ? ದಯವಿಟ್ಟು ತಿಳಿಸಿ.

  Vishnudasa Nagendracharya

  ಕರಿಬಣ್ಣದ ಸೀರೆಯನ್ನು ಯಾವತ್ತೂ ಉಡಬಾರದು. ಕರಿಬಟ್ಟೆ ನಿಷಿದ್ಧ. 
 • Dharmaraja DR,Chintamani

  10:28 AM, 15/09/2018

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು
 • Dharmaraja DR,Chintamani

  10:25 AM, 15/09/2018

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸಾಸ್ಕ್ ಮುತ್ಶೆದೆಯಾಗಿ ಮರಣ ಹೊಂದಿದ್ದು ಅವಿಧವಾ ನವಮಿ ಆಚರಿಸುತ್ತಿದ್ದು ತಂದೆ ಮರಣ ಹೊಂದಿದ ಮೋದಲ ವರ್ಷ ಅವಿಧವಾ ನವಮಿ ಆಚರಣೆ ಮಾಡಬೇಕೇ ಬೇಡವೇ ದಯವಿಟ್ಟು ತಿಳಿಸಿ
 • Vishwanath hiremath,

  9:53 PM , 26/06/2018

  ಆಚಾರ್ಯರರಿಗೆ ತುಂಬಾ ಧನ್ಯವಾದ ಹೆಳತಾ ತಮ್ಮ ಎಲ್ಲ ಸಂದೇಶಗಳನ್ನು 
  ಗಮನಿಸತಾ ಇದ್ದೆನೆ ತುಂಬಾ ಚೆನ್ನಾಗಿ ಮೂಡಿ ಬರತಾ ಇದೆ ಸಂಸ್ಕೃತ ಸುರಭಿ ಆ್ಯಪ್ ಕದಾ ಆಗಚ್ಚತಿ ಮಹೋದಯ ಶೀಘ್ರಂ ಶೀಘ್ರಂ ಪ್ರೇಶಯತು ಮಹೋದಯ ಬಹು ಅವಶ್ಯಕಂ ಅಸ್ತಿ
 • Balaji M,Chennai

  2:24 PM , 20/02/2018

  Awaiting eagerly to learn Sanskrit to understand the stotra I recite and to learn Madhwa Shastra.
 • ARUNDHATI SURESH KULKARNI,BANGALORE

  11:15 AM, 07/11/2017

  ಗುರುಗಳೇ, ಭಗವಂತನ ದೃಷ್ಟಿ ಯಲ್ಲಿ ಎಲ್ಲಾ ಭಕ್ತರೂ ಒಂದೇ ಎನ್ನುವುದನ್ನು ಅನೇಕ ಸಾರಿ ಕೇಳಿದ್ದೇನೆ. ಆದರೆ ವಿಧವೆಯರಿಗೆ ಭಗವಂತನ ಉಪಾಸನೆಯಲ್ಲಿ ಕೆಲವು ಕಾರ್ಯಗಳನ್ನು ಮಾಡಬಾರದೆಂದು ಶಾಸ್ತ್ರವು ತಿಳಿಸುತ್ತದೆ ಹಾಗೂ ಅವರು ಮಾಡಿದ ಭಕ್ಷಗಳು ಸಮರ್ಪಣೆಗೆ ಬರುವುದಿಲ್ಲವೆಂದು ಹೇಳುತ್ತಾರೆ. 
  ಭಗವಂತನಿಗೆ ಅನಿವಾರ್ಯ ಸಂಧರ್ಭದಲ್ಲಿ ಮನೆಯಲ್ಲಿ ನೈವೇದ್ಯ ಭಕ್ಷವನ್ನು ಮಾಡಲು ಬರುವುದಿಲ್ಲವೇ?ಈ ಶಾಸ್ತ್ರಗಳು ಮನಸ್ಸಿಗೆ ನೋವುಂಟು ಮಾಡುತ್ತದೆ.ದಯವಿಟ್ಟು ವಿಷಧವಾಗಿ ತಿಳಿಸಿರಿ.

  Vishnudasa Nagendracharya

  ಶಾಸ್ತ್ರಗಳು ನೋವುಂಟು ಮಾಡುವದಿಲ್ಲ. ಶಾಸ್ತ್ರವನ್ನು ನಾವು ತೆಗೆದುಕೊಳ್ಳುವ ರೀತಿ ನೋವುಂಟು ಮಾಡುತ್ತದೆ. ಶಾಸ್ತ್ರ, ಧರ್ಮಗಳು ನಿಷ್ಠುರ ನಿಜ. ಕಟುಕವಲ್ಲ. 
  
  ನಿಯಮ, ನಿಷೇಧಗಳು ಎಲ್ಲರಿಗೂ ಇವೆ. ಭಕ್ತಿ, ಜ್ಞಾನ, ವೈರಾಗ್ಯಾದಿ ಗುಣಗಳಲ್ಲಿ ಅತ್ಯಧಿಕನಾದ ಒಬ್ಬ ಗೃಹಸ್ಥನಿರಬಹುದು, ಅಥವಾ ಮತ್ತೊಂದು ಪೀಠದ ಸಂನ್ಯಾಸಿಯೇ ಇರಬಹುದು. ಆ ವ್ಯಕ್ತಿ ಉಡುಪಿಯ ಕೃಷ್ಣನನ್ನು ಪೂಜಿಸಲಾದೀತೆ. ಇಲ್ಲ. ಕಾರಣ. ಆ ಅಧಿಕಾರ ಅವರಿಗಿಲ್ಲ. 
  
  ಹಾಗೆಯೇ ಗೃಹಸ್ಥನಂತೆ, ಬ್ರಹ್ಮಚಾರಿ ಇಲ್ಲ. ಬ್ರಹ್ಮಚಾರಿಯ ಧರ್ಮಗಳನ್ನು ಗೃಹಸ್ಥ ಪಾಲಿಸುವಂತಿಲ್ಲ. 
  
  
  ಹಾಗೆಯೇ ಕುಮಾರಿಯ ನಿಯಮ ಮುತ್ತೈದೆಗಿಲ್ಲ, ವಿಧವೆಯರಿಗಿಲ್ಲ. ಮುತ್ತೈದೆಯ ನಿಯಮ ಕುಮಾರಿ ವಿಧವೆಯರಿಗಿಲ್ಲ. 
  
  ಇನ್ನು ಹೆಣ್ಣುಮಕ್ಕಳನ್ನು ಎಂದಿಗೂ ಶಾಸ್ತ್ರ ಕೀಳಾಗಿ ಕಂಡಿಲ್ಲ. ವಿಧವೆ ಮತ್ತು ವಿಧುರ ಇಬ್ಬರಿಗೂ ನಿಷ್ಠುರ ಧರ್ಮಗಳೇ ಇವೆ. 
  
  
 • Meera jayasimha,Bengaluru

  8:23 PM , 25/10/2017

  ಗುರು ಗಳಿಗೆ ಅನಂತ ನಮಸ್ಕಾರ ಗಳು. ಪಾರಿಜಾತ ಹೂಗಳನ್ನು ಭಗವಂತನಿ ಗೆ಼ ಮಾತ್ರ ಪೂಜೆ ಮಾಡಬೇಕೋ ಅಥವಾ ಬೇರೆ ದೇವತೆ ಗಳಿಗೆ ಧಾರಣ. ಮಾಡಬಹುದ.ದಯವಿಟ್ಟು ತಿಳಿಸಿ. ಧನ್ಯವಾದಗಳು.

  Vishnudasa Nagendracharya

  ದೇವರಿಗೆ ಅರ್ಪಿಸಿದ ಪಾರಿಜಾತವನ್ನು ಎಲ್ಲ ದೇವತೆಗಳಿಗೂ ಅವಶ್ಯವಾಗಿ ಸಮರ್ಪಿಸಬಹುದು. ತುಳಸಿಯನ್ನು ಸಹ. 
 • Shantha.raghothamachar,Bangalore

  10:52 PM, 14/09/2017

  ನಮಸ್ಕಾರ ಆಚಾರ್ಯ ರೆ. ಬ್ರಹ್ಮ ಪುತ್ರ .ಮತ್ತು ಗಂಗಾಸಾಗರ ಸ್ನಾನ ಸಂಕಲ್ಪವನ್ನು ತಿಸಿ ಉಪಕರಿಸಿ
 • Ramachandra Rao,Bangalore

  11:51 PM, 05/05/2017

  Learning samskruta in many ways will throw open a world of possibilities
 • Uma Rajesh,

  8:52 PM , 16/04/2017

  Awaiting eagerly...
 • Yogish Deshpande,

  8:36 AM , 16/04/2017

  Namo Namaha. 
  
  Nimmantaha gurugaLu doretiruvadu namma aneka janmagaLa punya.
 • Padma Sirisha,

  6:34 PM , 14/04/2017

  My dream. Hope it comes true as early as possible.
 • ಪ್ರಮೋದ,ಬೆಂಗಳೂರು

  4:31 PM , 14/04/2017

  ಬಹಳ ಸಂತೋಷ ಆಚಾರ್ಯರೇ☺
  ನಾನಂತು ಎಂದಿಗೆ ಸಂಸ್ಕೃತವನ್ನು ಸಮ್ಯಕ್ ಕಲಿಯುತ್ತೇನೋ ಎಂದು ಕಾಯುತ್ತಿದ್ದೇನೆ. ಎಂದಿಗೆ ನಾ ಸಂಸ್ಕೃತ ಕಲಿತು, ಶಾಸ್ತ್ರಾಧ್ಯಯನ ಮಾಡುವೆನೋ ದಿನಗಳನ್ನು ಎಣಿಸುತ್ತಿದ್ದೇನೆ, ಆಚಾರ್ಯರೇ 🙏🙏🙏

  Vishnudasa Nagendracharya

  ಸಮಯ ದೂರವಿಲ್ಲ. ಶ್ರೀ ಲಕ್ಷ್ಮೀಹಯಗ್ರೀವದೇವರ ಕೃಪೆಯಿಂದ ಬೇಗನೇ ಬರುತ್ತದೆ. 
 • Madhvwshachar,

  1:06 PM , 14/04/2017

  we are also waiting Acharyare
 • श्रीकर :,

  1:01 PM , 14/04/2017

  वः उपकारं वयं कथं वर्णितुम शक्य: ,बहु सुन्दरेन सन्ति इदं प्रकरणं (app) 😊😊😊😊
 • Dilip kumar B,

  12:41 PM, 14/04/2017

  ಆಯಿತು ಆಚಾರ್ಯರೇ
 • Bharadwaj Karnam,Bangalore

  12:31 PM, 14/04/2017

  ಸಂಸ್ಕೃತ ಸುರಭಿಗೆ ನಮ್ಮೆಲ್ಲರ ಮನ ಕಾತುರದಿಂದ ಕಾಯುತ್ತಿದೆ. ಹರಿವಾಯು ಗುರುಗಳ ಅನುಗ್ರಹದಿಂದ ನಮಗೆಲ್ಲ ಸಂಸ್ಕೃತ ಸುರುಭಿ ಆದಷ್ಟು ಬೇಗ ದೊರೆಯುವಂತಾಗಲಿ.

  Vishnudasa Nagendracharya

  ಖಂಡಿತ. ಶರವೇಗದ ಪ್ರಯತ್ನ ನಡೆಯುತ್ತಿದೆ. 
  
  ಸಮೀರ್ ಬದಾಮಿಯವರಂತೂ ನಿದ್ರೆ ಊಟಗಳ ಪರಿವೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. 
  
  ಸಂಸ್ಕೃತಸುರಭಿ ಕೇವಲ ಒಂದು App ಅಲ್ಲ. ಅದು ಪರಿಪೂರ್ಣ ಪಾಠಶಾಲೆಯಾಗಲಿದೆ. ಅದಕ್ಕಾಗಿ ಸಾಕಷ್ಟು ಕೆಲಸ ಮಾಡಬೇಕಾಗಿದೆ. ಆದ್ದರಿಂದಲೇ ಇಷ್ಟು ಸಮಯ ಬೇಕಾಗುತ್ತಿದೆ. 
 • Sheela M,Mysore

  3:11 PM , 19/05/2017

  Vishnu sahasra naama hengasaru patisabahude
 • H V SREEDHARA,Bengaluru

  10:00 AM, 24/05/2017

  Awaiting eagerly to learn Sanskrit.