ಕಾಷ್ಠ ಎಲ್ಲಿ ದೊರೆಯುತ್ತದೆ.
ಆಚಾರ್ಯರಿಗೆ ನಮಸ್ಕಾರ. ದಂತಧಾವನದ ಉಪನ್ಯಾಸ ಅದ್ಭುತ. ನಮ್ಮ ಹಿರಿಯರು ಆರೋಗ್ಯದ ಬಗ್ಗೆ ಎಂತಹ ಮಾಹಿತಿ ಕೊಟ್ಟಿದ್ದಾರೆ! ನಾವು ಯುವಕರು ಬ್ರಷ್ ಬಿಟ್ಟು ಕಡ್ಡಿಗಳನ್ನು ಉಪಯೋಗಿಸಲಿಕ್ಕೆ ಸಿದ್ಧ. ಆದರೆ ಇವುಗಳು ಎಲ್ಲಿ ಸಿಗ್ತವೆ. — ರಾಘವೇಂದ್ರನ್, ಚೆನ್ನೈ ----------------- ಮಾವು, ಬೇವು, ಹೊಂಗೆಯ ಕಡ್ಡಿಗಳು ಎಲ್ಲ ಕಡೆಗೆ ಸಿಗುತ್ತವೆ. ಆ ಮರಗಳು ಸಾಕಷ್ಟಿವೆ. ಒಂದೇ ಬಾರಿ ಕಡ್ಡಿಗಳನ್ನು ತಂದು ಪುಡಿ ಮಾಡಿಟ್ಟುಕೊಂಡರಂತೂ ಅತ್ಯಂತ ಸುಲಭ. ಈ ಕಡ್ಡಿಗಳನ್ನೂ ಅಂಗಡಿಗಳಲ್ಲಿ ಹುಡುಕಿಕೊಂಡು ಹೋಗುವದು ಬೇಡ. ಮರಗಳಲ್ಲಿಯೇ ಸಿಗುತ್ತದೆ. — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 01:12, Size: 1.19 MB