Prashnottara - VNP020

ಅಂಧೋಹಂ ಕರುಣಾಸಿಂಧೋ


					 	

ಗುರುಗಳಿಗೆ ನಮಸ್ಕಾರಗಳು. ದಯವಿಟ್ಟು ಶ್ರೀವಾದಿರಾಜ ಗುರುಗಳ ಅಂದೊಹಮ್ಮ ಕರುಣಾಸಿಂಧು ಎಂಬ ಸ್ತೋತ್ರವನ್ನು ಅನುಗ್ರಹಿಸಿ ಎಂದು ಪ್ರಾರ್ಥನೆ. — ಸಂಗೀತಾ ಪ್ರಸನ್ನ ಅಂಧೋಹಂ ಕರುಣಾಸಿಂಧೋ ವೀಕ್ಷೇ ನ ಕ್ಷೇಮಪದ್ಧತಿಮ್ । ಇಂದಿರೇಶ ಕರಂ ಗೃಹ್ಣನ್ ವರ್ತಯಾನಿಂದ್ಯವರ್ತ್ಮನಿ । ಸ್ತೋತ್ರಗಳ ಅರ್ಥ ಎಂಬಲ್ಲಿ ಇದರ ಅರ್ಥವನ್ನೊಳಗೊಂಡ ಲೇಖನ VNA092 ಪ್ರಕಟವಾಗಿದೆ. ಅರ್ಥವಿವರಣೆಯ ವಿಡಿಯೋ ಇಲ್ಲಿ 👇🏻 ಪ್ರಕಟಿಸಿದ್ದೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Watch Video Share to facebook View Comments
4966 Views

Comments

(You can only view comments here. If you want to write a comment please download the app.)
 • Madhusudan Gururajarao Chandragutti,Belagavi

  7:12 AM , 05/11/2019

  ಪೂಜ್ಯ ಆಚಾರ್ಯರಿಗೆ ಹೃತ್ಪೂರ್ವಕ ಪ್ರಣಾಮಗಳು. ಶ್ರೀ ಸತ್ಯಪ್ರಿಯತೀರ್ಥರ ಜಯತೀರ್ಥ ಸ್ತುತಿಯ ಅರ್ಥ ವಿವರಣೆಯನ್ನು ದಯವಿಟ್ಟು ಅನುಗ್ರಹಿಸಿ.
 • Jayalaxmi Bhat B,Bangalore

  3:17 AM , 05/04/2018

  N
 • Narasimha Murthy B M,Bagepalli

  7:45 PM , 05/05/2017

  There is a problem with audio I can hear @ one ear only
 • Mrs Rama n acharya,Bangalore

  4:20 PM , 01/05/2017

  Sir, very low volume.

  Vishnudasa Nagendracharya

  You can enhance the volume in both YouTube and your device. 
 • H Sudheendra,

  5:38 PM , 27/04/2017

  Sir No voice in the vedio

  Vishnudasa Nagendracharya

  Just checked. Working fine. 
 • SHRIKAR,

  1:51 PM , 24/04/2017

  Nice....
 • K Dattatreya,

  10:18 AM, 23/04/2017

  ಆಚಾರ್ಯರಿಗೆ ನಮಸ್ಕಾರ.       ನಿಮ್ಮ ಉಪನ್ಯಾಸ ಕೇಳಿ ಧನ್ಯನಾದೆ
 • Sangeetha prasanna,Bangalore

  6:16 AM , 23/04/2017

  ಧನ್ಯವಾದಗಳು .🙏🙏
 • Raghoottam Rao,

  11:16 PM, 22/04/2017

  namo namaha
 • Raghoottam Rao,

  10:53 PM, 22/04/2017

  🙏🏻🙏🏻🙏🏻