ವಾಯುಸ್ತುತಿ ಪ್ರವಚನ
ಶ್ರೀ ಗುರುಭ್ಯೋ ನಮಃ. ತಮ್ಮ ಮುಖದಿಂದ ವಾಯುಸ್ತುತಿಯ ಉಪನ್ಯಾಸವನ್ನು ಕೇಳಬೇಕೆಂಬ ಆಸೆಯಿಂದ ತಮ್ಮಲ್ಲಿ ಪ್ರಾರ್ಥನೆಯನ್ನು ಸಲ್ಲಿಸ ಬಯಸುತ್ತೇನೆ. ದಯವಿಟ್ಟು ಈ ಪ್ರಾರ್ಥನೆಯನ್ನು ಸ್ವೀಕರಿಸಿ ನಮ್ಮನ್ನು ಉದ್ಧರಿಸಬೇಕು. — ಪವನ ಹೇಮಲಂಬ ಸಂವತ್ಸರದ ಶ್ರೀ ಮಧ್ವನವಮೀ ಮಹೋತ್ಸವಕ್ಕೆ ಖಂಡಿತ ಮಾಡಿಕೊಡುತ್ತೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ