Prashnottara - VNP029

ಈ ವಿಡಿಯೋ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ


					 	

ಸಂಸ್ಕೃತ ಸ್ತೋತ್ರಗಳ ಕಲಿಕೆಯಲ್ಲಿ ತುಂಬ ದೊಡ್ಡ ಸಮಸ್ಯೆ, ಉಚ್ಚಾರಣೆಯದು. ಪುಸ್ತಕ ನೋಡಿ ಕಲಿಯುವದು ತುಂಬ ಕಷ್ಟ. ಹೀಗಾಗಿ ಗುರುಕುಲದಲ್ಲಿ ವಿದ್ಯಾರ್ಥಿಗಳು ಕಲಿಯುವಂತೆ (ಮೊದಲಿಗೆ ಒಂದು ಬಾರಿ ಗುರುಗಳು ಉಚ್ಚರಿಸುತ್ತಾರೆ. ಆ ನಂತರ ಶಿಷ್ಯರು ಮೂರು ಬಾರಿ ಅದನ್ನು ಹೇಳುತ್ತಾರೆ) ಇಲ್ಲಿ ವಿಡಿಯೋ ತಯಾರಿಸಿ ನೀಡಿದ್ದೇನೆ. ಶ್ರೀಮದ್ ವಾದಿರಾಜಗುರುಸಾರ್ವಭೌಮರು ರಚಿಸಿರುವ ಗೋಕರ್ಣದಲ್ಲಿನ ಗಣಪತಿಯ ಕುರಿತ ಸ್ತೋತ್ರವಿದು. ಮೊದಲ ಬಾರಿಗೆ ಸ್ತೋತ್ರ ಕಲಿಯುತ್ತಿರುವವರಿಗೆ ಸ್ವಲ್ಪ ಕ್ಲಿಷ್ಟವಾದ ಶ್ಲೋಕ. ಇದನ್ನು ನೀವು ಸುಲಭವಾಗಿ ಕಲಿತಿರಾದರೆ ಮುಂದಿನ ಎಲ್ಲ ಸ್ತೋತ್ರಗಳನ್ನೂ ಸುಲಭವಾಗಿ ಕಲಿಯಬಹುದು. ಕನಿಷ್ಠ ಪಕ್ಷ ಹತ್ತು ಬಾರಿ ಈ ರೀತಿಯಾಗಿ ಅಭ್ಯಾಸ ಮಾಡಿದರೆ ಸ್ತೋತ್ರವನ್ನು ಸ್ಫುಟವಾಗಿ ಹೇಳಬಹುದು. ಸಂಸ್ಕೃತವನ್ನು ದೇವನಾಗರಿಯಲ್ಲಿ ಓದಿದರೆ ಮಾತ್ರ ಸುಲಭವಾಗಿ ಅರ್ಥವಾಗುತ್ತದೆ. ಹೀಗಾಗಿ ಕನ್ನಡ ಅಥವಾ ಇಂಗ್ಲಿಷ್ ಲಿಪಿಯನ್ನು ಬಳಸಿಲ್ಲ. ಪೂರ್ಣವಾಗಿ ಅಭ್ಯಾಸವಾದ ಬಳಿಕ ನಿಮ್ಮ ಅಭಿಪ್ರಾಯ ತಿಳಿಸಿ. ಸ್ತೋತ್ರಗಳನ್ನು ಕಲಿಯಲು ಮತ್ತೇನಾದರೂ ಹೊಸ ಅಂಶ ಬೇಕಿದ್ದರೂ ತಿಳಿಸಿ. ಇವುಗಳ ಅರ್ಥವನ್ನು ಪ್ರತ್ಯೇಕವಾಗಿ ನೀಡುತ್ತೇನೆ. ಇಲ್ಲಿ ಕೇವಲ ಉಚ್ಚಾರಣೆಯ ಕಲಿಕೆ ಮಾತ್ರ. — ವಿಷ್ಣುದಾಸ ನಾಗೇಂದ್ರಾಚಾರ್ಯ


Watch Video Share to facebook View Comments
5247 Views

Comments

(You can only view comments here. If you want to write a comment please download the app.)
 • Lakshmi,Pune

  4:27 PM , 06/11/2021

  Gurugalige namaskar galu गणपति य stotr eshtu chennagi helikottiddiri kaliyalu tumba anukul कर anukulkarvad vedio, matt yavudu stotr stotrgal vedio galu ive gurugale 🙏🙏
 • Nagappa Mukund Prabhu,Ankola

  8:55 PM , 15/11/2020

  ತುಂಬ ಚೆನ್ನಾಗಿದೆ ಆಚಾರ್ಯ ರೇ ಆದರೆ ನೀವು ಹಾಕಿದ ಪೋಟೋ ಇಡಗುಂಜಿ ಮಹಾಗಣಪತಿಯ ಪೋಟೋ. ಗೋಕರ್ಣ ದ್ದು ಅಲ್ಲ.
 • Ramesha Beejady Upadhya,Bengaluru

  4:20 PM , 29/12/2019

  ಶ್ರೀ ಕೃಷ್ಣಾಯನಮಃ. ವೀಡಿಯೋ ಅತೀ ಉತ್ತಮವಾಗಿದೆ. ಧನ್ಯವಾದಗಳು. ಪದಛ್ಛೇದ, ಅನ್ವಯ ಹಾಗೂ ಭಾವಾರ್ಥ ಸಹಿತವಾಗಿದ್ದರೆ ಅನುಸಂಧಾನಕ್ಕೆ, ಮನನನಕ್ಕೆ ಚೆನ್ನಾಗಿರುತ್ತಿತ್ತು. ಸವಿನಯ ಅಪೇಕ್ಷೆ ಅಷ್ಟೇ.
 • Shrikant,Navanagara

  9:46 AM , 24/03/2019

  Gurugale mele Sanskrit akshargalu      Kelage Kannada Akshargalu irali ekendare Kelavarigi adio sariyagi Kelisuvudilla Aga video dalli Kannada mukhantar sanskrut odta uccharane shlok  yella Kaliyabahudu Tumba Adbutavagide ananta bhakti poorvaka pranamagalu
 • K Vijaya Simha,Hyderabad

  3:24 PM , 14/08/2018

  Gurugalige Namaskaragalu... Tumba chennagi kaliyabahudu.. Namaskaragalu
 • Vivekanand Kamath,

  2:41 PM , 10/04/2018

  Shri Hari Gurubhyonamaha,
  
  Gurugale, kindly publish this Ganapati stothra in PDF format.
  Vandanegalu.
 • Balaji M,Chennai

  2:21 PM , 20/02/2018

  I have learned many stotra through UM stotra. I live in a place where there is nobody around to teach me slokhas. I have missed my opportunity to learn in a Gurukkula. I have only these kind of videos and apps to teach myself. Request you to please upload as much as possible for the benefit of all Madhwa bhandus.

  Vishnudasa Nagendracharya

  Sure
  
 • ಸುದರ್ಶನ ಶ್ರೀ. ಲ.,

  4:21 PM , 20/02/2018

  ಗುರುಗಳಿಗೆ ಅನಂತ ಪ್ರಣಾಮಗಳು 🙏😊
  
  ನನಗೆ ಕೆಲವೊಂದು ಸಂಸ್ಕೃತ ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚಾರಣೆ ಬರುವುದಿಲ್ಲ.
  
  ಉದಾಹರಣೆ :
  
  ಪ್ರಣವ
  
  ರು ಮತ್ತು ಋ ಅಕ್ಷರಕ್ಕೆ ಇರುವ ವ್ಯತ್ಯಾಸ
  
  ज्ञ, ङ, ञ ಅಕ್ಷರಗಳ ಉಚ್ಚಾರಣೆ
  
  ಶ ಮತ್ತು ಷ ಅಕ್ಷರಗಳ ಉಚ್ಚಾರಣೆಯ ವ್ಯತ್ಯಾಸ
  
  ऋ ಮತ್ತು ಇದರಂತೆ ದೀರ್ಘವಾದ ಸ್ವರ 
  ಲೃ... ಇತ್ಯಾದಿ
  
  ದಯವಿಟ್ಟು ಒಂದು ಪಾಠವನ್ನು ಈ ಸ್ವರಗಳ / ವ್ಯಂಜನಗಳ / ವಿಶೇಷ ಅಕ್ಷರಗಳ ಮೇಲೆ ಮಾಡಬೇಕೆಂದು ಪ್ರಾರ್ಥನೆ 
  
  ಮತ್ತು ಸ್ವರಗಳ ರೂಪಾಂತರಗಳನ್ನು ನೋಡಿದ್ದೇನೆ. ಯಾವುದು ಸರಿಯೆಂದು ಗೊತ್ತಿಲ್ಲ ಗುರುಗಳೆ🙏
  ಇದರ ಬಗ್ಗೆಯೂ ಒಂದು ಪಾಠ ಬರಲಿ ಎಂದು ಪ್ರಾರ್ಥನೆ

  Vishnudasa Nagendracharya

  ಈ ವಿಷಯ ಆರಂಭದ ಎರಡು ಪ್ರಕರಣಗಳಲ್ಲಿಯೇ ಬರುತ್ತದೆ. 
 • R sharada,Davanagere

  3:33 PM , 26/10/2017

  Namaskara acharyare bahala saralavagi sulabhavagi arthavaguvanthe. Helikottire ennu kelavu devara shlokagalannu hege helikodi dayavittu
 • Vijaylakshmi Satish Purohit,Bengalur

  7:34 AM , 07/10/2017

  Dhanyosmi
 • Kiran J,NANJANGUD

  9:48 PM , 08/05/2017

  Achare thumbha chenagi pata helidiri. Kannada mathu sanskrit lipi otge ppt li display are easy to learn at the initial stage antha nana abhipraya
 • Sridhar,

  7:29 AM , 08/05/2017

  Writing kannadadalli eddare sulubhavaguttade

  Vishnudasa Nagendracharya

  ಕನ್ನಡ ಲಿಪಿಯಲ್ಲಿ PDF ಪ್ರಕಟಿಸುತ್ತೇನೆ. 
  
  ನೀವು ಸಂಸ್ಕೃತವನ್ನು ಚನ್ನಾಗಿ ಕಲಿಯಬೇಕೆಂದರೆ ಸಂಸ್ಕೃತದಲ್ಲಿಯೇ ಓದುವದನ್ನು ಅಭ್ಯಾಸ ಮಾಡಲೇಬೇಕು. 
  
  ಸ್ತೋತ್ರ ಕಲಿಯುವಾಗ ಧ್ವನಿ ಮತ್ತು ಅಕ್ಷರ ಎರಡೂ ಇರುವದರಿಂದ ಕಲಿಯಲು ಸುಲಭವಾಗುತ್ತದೆ. ಹೀಗಾಗಿ ಅಭ್ಯಾಸ ಮಾಡಲು ಸುಲಭ. 
 • SATISH S PUROHIT,

  6:08 PM , 07/05/2017

  ತಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ ಧನ್ಯವಾದಗಳು
  ಸತೀಶ ಪುರೋಹಿತ. 
  ಬೆಂಗಳೂರು.
 • Ravi Badanahatti,Bellary

  4:08 PM , 07/05/2017

  Am sure, if we all start practicing the way u are teaching in the video then everyone will be in the same accent
 • Vedavyas Jamakhandi,

  6:53 PM , 06/05/2017

  Very useful and helps to learn. Really a wonderful work.
 • Ramachandra Rao,Bangalore

  11:43 PM, 05/05/2017

  Ishtaadamele naavu kalide iddare, jeevana vyarthave sari
 • Sathyapramoda katti,Bangalore

  11:39 PM, 05/05/2017

  Namaskaara.
  Tumbaa channagide..
  Aadre onde shloka ashthottu andre tumba hottagattalve.. 
  Ondakke ashthottaadre innaneka shlokagalige bahaala hottagattalve.?

  Vishnudasa Nagendracharya

  ನಾವು ಎಷ್ಟು ಸ್ತೋತ್ರಗಳನ್ನು ಕಲಿಯುತ್ತೇವೆ ಎನ್ನುವದು ಪ್ರಧಾನವಾಗಬಾರದು. ಎಷ್ಟು ಶುದ್ಧವಾಗಿ ಕಲಿಯುತ್ತೇವೆ ಎನ್ನುವದು ಮುಖ್ಯವಾಗಬೇಕು. 
  
  ಅನೇಕರು ಎಲ್ಲವನ್ನು ಕಲಿತ ಬಳಿಕವೂ ಭಗವಂತನನ್ನು ಬಗವಂತ ಎನ್ನುತ್ತಾರೆ, ಬಾಗವತ ಎನ್ನುತ್ತಾರೆ. ಅಲ್ಪಪ್ರಾಣ ಮಹಾಪ್ರಾಣಗಳೂ ಬರುವದಿಲ್ಲ. 
  
  ಕೆಲವರ ಬಾಯಲ್ಲಿ ಪುರಸ್ಸರಾಷ್ಟ್ರಕಾಯುತಮ್ ಎಂದು ಕೇಳಿದ್ದೇನೆ. ಅದು ಪುರಸ್ಸರಾಷ್ಟಕಾಯುತಮ್. 
  
  ಮುಂದೆ ಈ ರೀತಿಯಾದ ತಪ್ಪುಗಳಾಗಬಾರದು ಎಂದರೆ ಬುನಾದಿ ಭದ್ರವಾಗಿರಬೇಕು. 
  
  ಆರಂಭದಲ್ಲಿ ಇಪ್ಪತ್ತೈದು ಸ್ತೋತ್ರಗಳನ್ನು ಹೀಗೆ ದೀರ್ಘವಾಗಿ ಅಕ್ಷರ-ಅಕ್ಷರಕ್ಕೆ ಗಮನಕೊಟ್ಟು ಕಲಿತುಬಿಟ್ಟರೆ ಮುಂದಿನದೆಲ್ಲ ಅತ್ಯಂತ ಸುಲಭ. 
  
  
  ಮತ್ತು ಆರಂಭದಲ್ಲಿ ಕಷ್ಟಪಟ್ಟರೆ ಮುಂದಿನದನ್ನು ಕಲಿಯುವ ಆವಶ್ಯಕತೆಯಿಲ್ಲ. ಸಹಜವಾಗಿ ಓದಿಕೊಂಡು ಹೋಗಿಬಿಡಬಹುದು. 
  
  ಆರಂಭದಲ್ಲಿ ಇಷ್ಟೊಂದು ಸಮಯ ಹೋಗುತ್ತೆ ಎನ್ನುವವರು ಕಡೆಯಲ್ಲಿ ಪ್ರತಿಯೊಂದನ್ನೂ ಕಷ್ಟಪಟ್ಟು ಕಲಿಯುತ್ತಲೇ ಇರಬೇಕಾಗುತ್ತದೆ. 
  
  ಸಂಸ್ಕೃತದಲ್ಲಿ ಉಚ್ಚಾರಣೆಗೆ ಅತ್ಯಂತ ಮಹತ್ತ್ವ. ಹೀಗಾಗಿ ತುಂಬ ಗಮನ ಕೊಟ್ಟು ಕಲಿಯಲೇಬೇಕು. 
  
  
  
  
 • Jagannath Kulkarni,

  4:59 PM , 05/05/2017

  Excellent effort to enlighten madhva Brahmin community. Iam proud of being a member of VISHVA NANDINI group.
 • Pankaja,

  3:16 PM , 05/05/2017

  ಸಾಮಾನ್ಯ ಅರ್ಥ ತಿಳಿಸಿದಲ್ಲಿ ಇನ್ನೂ ಉಪಯೋಗವಾಗುತ್ತದೆ.
 • Pranesh ಪ್ರಾಣೇಶ,Bangalore

  11:55 PM, 04/05/2017

  Most innovative initiation we pray to almighty that ur work to upheld the community shall look to horizon
 • ಶ್ರೀಪಾದರಾವ್,ಬೆಂಗಳೂರು

  10:13 PM, 03/05/2017

  ಗುರುಗಳೇ, 
  ಒಂದು ಅತ್ಯುತ್ತಮ ಪ್ರಯತ್ನ 
  ನಮ್ಮಂತಹ ಪಾಮರರಿಗಂತೂ ರಸಗವಳ
  ಇದೇ ರೀತಿ ದೇವರ ಪೂಜೆಯ ಸಕಲ ಸೂಕ್ತಗಳು, ವಾಯುಸ್ತುತಿ, ಜಯತೀರ್ಥಸ್ತುತಿ, ಮೊದಲಾದ ಸಂಸ್ಕೃತ ಶ್ಲೋಕಗಳ ಪಾಠ ಮಾಡಿಕೊಡಿ
  🙏🏼🙏🏼
 • Vadiraj,Bengaluru

  9:40 PM , 03/05/2017

  Perfect ide acharya...
 • Meera jayasimha,Bengaluru

  5:35 PM , 03/05/2017

  ಗಣಪತಿ ಸ್ತೋತ್ರ ಬಹಳ ಚೆನ್ನಾಗಿದೆ. ಕಲಿಯಲು ಅನುಕೂಲ ವಾಗಿದೆ. ತುಂಬ ಅನುಕೂಲ ವಾಗಿದೆ. ಧನ್ಯವಾದಗಳು.
 • Vilas,

  4:29 PM , 03/05/2017

  Hare shrinivasa
  
  Acharyare namaskara
  
  
  Atyadbhuta koduge nimminda..
  Gurukula paddatiya hireme kanditu...
  
  Ondu sanna suggestion...
  
  Shlokagalannu text format(pdf) nalli bidugage maadidalli abhyasa maadalu sahayakaravaaguthade...
 • Gururajachar K. Punyavant.,

  9:53 AM , 03/05/2017

  ಅತ್ಯುತ್ತಮ ಮಾರ್ಗದರ್ಶನ, ನಮ್ಮ ನಮ್ಮ ಮನೆಗಳಲ್ಲಿಯೇ ಕುಳಿತು ತಮ್ಮಂಥ ಮಹಾನ ಗುರುಮುಖೇ ಕಲಿಸುವ ಕಾಳಜಿ ವ್ಯವಸ್ಥೆಯನ್ನು ಮಾಡುತ್ತಿರುವ ತಮಗೆ ಎಷ್ಟು ಕೃತಜ್ಞತೆಯನ್ನು ಅರ್ಪಿಸಿದರೂ ಕಡಿಮೆಯೇ. ನಮೋ ನಮಃ.
 • Raghavendra. A. V,Bangalore.

  7:06 AM , 03/05/2017

  Poojya gurugalige sastanga namaskaragalu. Kaliyalu tumba sulabavagide. Tumba olleya prayatna.
 • Parimala Rao,Mysore

  9:55 PM , 02/05/2017

  Namaskaara, Dhanyavaada Acharyare. In the beginning it seemed not possible to chant like you did but kramena after completly going through the video by each word, by single line and multiple lines of the shloka, it was possible to get it. We are very grateful for this. - Parimala
 • ಸಮೀರಣ,

  8:51 PM , 02/05/2017

  ಆಚಾರ್ಯರೇ🙏🙏
  ತಮಗೆ ನನ್ನಂತಹ ಮಂದಮತಿಗಳ ಬಗ್ಗೆ ಇರುವ ಕಳಕಳಿಗೆ ಅನಂತ ಪ್ರಣಾಮಗಳು🙏🙏
  ತಾವು ಸ್ತೋತ್ರಗಳನ್ನು ಕಲಿಸುತ್ತಿರುವ ರೀತಿ ಸರಳವಾಗಿ,ಸುಂದರವಾಗಿ ಇದೆ..
  ಹೀಗೆಯೇ ತಮ್ಮ ಪಾಠವನ್ನು ಮುಂದುವರೆಸಿ ನನ್ನಂತಹ ಮಂದಮತಿಗೆ ಮಧ್ವ ಸಿಧ್ದಾಂತದ ಸಾರವನ್ನು ಕಲಿಸ ಬೇಕೆಂದು ಪ್ರಾರ್ಥಿಸುತ್ತೇನೆ🙏🙏🙏🙏🙏🙏🙏🙏🙏

  Vishnudasa Nagendracharya

  ಸಮಸ್ತ ಗುರುಗಳು ಈ ಕಾರ್ಯವನ್ನು ಮಾಡಿಸಬೇಕು. 
 • Swathi,

  5:37 PM , 02/05/2017

  kaliyalu tumbha sulabavagide... danyavadagalu gurugale :)
 • Sarvamangala,

  2:33 PM , 02/05/2017

  This video is not coming in website

  Vishnudasa Nagendracharya

  Now it is available. Please check.
 • Sudha gururaja,Mysore , Karnataka

  10:40 AM, 02/05/2017

  Kshamisi.gurugale neevu helidu 100%.correct nanu odidu.tamil.medium.illi.bandu.kannada estapatu kastapattu.kalite.ucharane vityasa agute
 • VIJAYEENDRA L INAMDAR,

  9:18 AM , 02/05/2017

  ಧನ್ಯತೆಯೊ೦ದಿಗೆ ಅನ೦ತಾನ೦ತ ನಮಸ್ಕಾರಗಳು
 • Malathi B,

  8:41 AM , 02/05/2017

  Very good approach.dhanyvadaglu acharyare
 • Shrikant,Surathkal

  8:35 AM , 02/05/2017

  Perfect method
 • Ananth L S,

  8:14 AM , 02/05/2017

  Aacharyare , nimma e krama bahala chennagide. Kannada dallu iddare thumba sahaya vaaguthade. Kannada dalli stotra vannu morale PDF nalli kalisabahudu. Helicoduvaaga samskrutha Salli irali. Idarinda baayipaata maadikollalu Sula baba a gut jade. Kramena samskrutha lipi abhyasa vaaguthade. Ananthantha dhanyavaadaglu. Gratitude thanks maguvige helikotanthide.

  Vishnudasa Nagendracharya

  ಖಂಡಿತ. 
  
  PDF ಪ್ರಕಟಿಸುತ್ತೇನೆ. 
 • ಪ್ರಮೋದ,

  7:52 AM , 02/05/2017

  ಆಚಾರ್ಯರೇ,
      ಅತ್ಯದ್ಭುತವಾದ ವಿಧಾನ
  no comments🙏🙏🙏
 • R.S.KULKARNI,

  10:02 PM, 01/05/2017

  Manyu Sookta , Shree Hari VayuStuti Urgtly required.Bhakti Poorvak NAMASKARAGALI
  Acharyarige

  Vishnudasa Nagendracharya

  ಸಮಯ ದೊರೆತಂತೆ ಮಾಡುತ್ತ ಹೋಗುತ್ತೇನೆ. 
 • Mattamari Badrinath,Bengaluru

  9:56 PM , 01/05/2017

  Samskruta kaliyuvavarige nijavagiyuu rumba upaukta.
  Namage baruva stotragalannu samskrutadalli heegeye abhyaasa maadabahudu
 • R.S.KULKARNI,

  9:53 PM , 01/05/2017

  R.S.Kulkarni Belgavi.
  Exlent Effort Acharusre
 • Sudha gururaja,Mysore , Karnataka

  9:43 PM , 01/05/2017

  Namage Sanskrit baruvudilla adarinda kannadadaliyu.lipi.eddare nananantawarige sulabha vagutade
 • Sreedhara,Bengaluru

  9:30 PM , 01/05/2017

  Namaste, Sreedhara from TulasimaTa.Great Idea to reach,t each ,hope to follow and learn at speed you teacte. Its good idea to meet you and your students Tulasimata?
 • Vasudeva Bhat,Someshwara, Udupi

  8:52 PM , 01/05/2017

  gurugale, heege neevu purusha sookta, laxmi sookta ityadigalannu kalisabeku.
 • Vasudeva Bhat,Someshwara, Udupi

  8:50 PM , 01/05/2017

  gurugale kaliyalu bhaari sulabhavide
 • Kirana N A,Bengaluru

  8:21 PM , 01/05/2017

  I fell Shloka in Kannada would easy to follow.
 • Gururaj achar Roudur,

  6:51 PM , 01/05/2017

  Sanskrita PATHA pra ramshackle madidyakke anantha
 • SRIDHAR,

  6:32 PM , 01/05/2017

  Excellent approach acharya
 • Dattatraya V.Kulkarni,Bangalore

  5:25 PM , 01/05/2017

  Acharyarigay namaskaragallu. Its very much easy to learn. Thank you
 • Raghavendran D R,Chennai

  5:08 PM , 01/05/2017

  Acharyarige Namaskara ....... apart from slokas broadcasting videos like devara puje , sandhyavandhane , devara neivedhya kalakke thorisabekadha mudhregalu to be broadcasted ......... that too demonstration by yourself will be much helpful for the people who are interested in doing this in a proper way ........... I think practicals are important on the above topics I have given above ......... namaskaragalu by Raghavendran

  Vishnudasa Nagendracharya

  I have a plan of making videos of all rituals starting from Sandhyavandane, Devara Puje, all shodasha samskaras, Shraddha etc.,. It demands much time, man power and money. 
  
  Just recording what we do every day will be a pathetic presentation. So, I will do it once the theory [Article and Upanyasas] of these gets complete. 
  
  Probably by July of 2018 I hope to present the videos of Devara Puje. 
  
  Hari Vayu Devata GurugaLu should make it possible by their grace. 
 • Raghavendran D R,Chennai

  5:02 PM , 01/05/2017

  Acharyarige namaskara ....... Excellent effort ...... let this be in Sanskrit ....... whether this can be downloaded to listen offline and practice the same ........ Request to broadcast which are more common and important in madhwa siddhantha ..........

  Vishnudasa Nagendracharya

  Sure. All Sanskrit stotras will be taught through devanagari Lip only. 
  
  We will try to provide offline-video-watching-option in coming days. 
  
  As of now, this video is on YouTube. So you can download from there. 
 • M.S.VENKATESHA.,

  5:00 PM , 01/05/2017

  Gurugalige vandane, lipI kannada dalli iddare hechina anukoola annisuttade.
 • S J Raghavendra char,

  4:51 PM , 01/05/2017

  ಭಕ್ತಿ ಪೂರ್ವಕ ನಮಸ್ಕಾರಗಳು. ಕಲಿಯಲು ತುಂಬಾ ಚೆನ್ನಾಗಿದೆ. ದೇವನಾಗರಿ ಲಿಪಿ ಗಳೊಂದಿಗೆ ಕನ್ನಡ ಲಿಪಿ ಇದ್ದರೆ ಚೆನ್ನ ಎಂದು ನನ್ನ ಅನಿಸಿಕೆ

  Vishnudasa Nagendracharya

  ಸಂಸ್ಕೃತವನ್ನು ಓದಲು ದೇವನಾಗರಿ ಲಿಪಿಯನ್ನು ಅಭ್ಯಾಸ ಮಾಡಿಕೊಳ್ಳಲೇಬೇಕು. 
  
  ನಿಜ, ಕನ್ನಡದಲ್ಲಿ ಓದಲು ಈಗ ಸುಲಭವಾಗಬಹುದು. ಆದರೆ, ಮುಂದೆ ಸಂಸ್ಕೃತಸುರಭಿಯ ಕಾಲಕ್ಕೆ ಸಂಸ್ಕೃತದಲ್ಲಿಯೇ ಓದಬೇಕಾಗುತ್ತದೆ. ಕನ್ನಡದಲ್ಲಿ ಸಂಸ್ಕೃತ ಭಾಷೆಯನ್ನು ಓದುವದು ಅಷ್ಟು ಸೊಗಸಾಗುವದಿಲ್ಲ. 
  
  ಇತ್ತೀಚಿಗೆ ವೇದಮಂತ್ರಗಳು, ಪುರಾಣಗಳು ಎಲ್ಲವನ್ನೂ ಕನ್ನಡದಲ್ಲಿ ಮುದ್ರಣ ಮಾಡುತ್ತಿದ್ದಾರೆ, ಆದರಿಂದ ತುಂಬ ಹಾನಿಯಾಗಿರುವದು ಉಚ್ಚಾರಣೆಯ ವಿಷಯದಲ್ಲಿ. 
  
  ಹೀಗಾಗಿ ದೇವನಾಗರಿಯಲ್ಲಿಯೇ ಸಂಸ್ಕೃತವನ್ನು ಓದೋಣ, ಬರೆಯೋಣ. 
 • Raghavendra,

  4:48 PM , 01/05/2017

  Very good but Kannada language will be little comfortable
 • Poornima Hareesha,Tumkur

  4:25 PM , 01/05/2017

  Excellent acharyare can we ladies also learn this stothra

  Vishnudasa Nagendracharya

  Sure.
  
  I have mentioned this in the beginning of the video itself. 
 • Raghavendra,

  4:23 PM , 01/05/2017

  ಅಚಾರ್ಯರೇ, ಸ್ತೋತ್ರ ಕಲಿಯಲು ಈ ವಿಧಾನ ತುಂಬಾ ಚೆನ್ನಾಗಿದೆ. ವಿಡಿಯೋ ಜೊತೆಗೆ ಪೂರ್ಣ ಸ್ತೋತ್ರ ವನ್ನು ಅಕ್ಷರ ರೂಪದಲ್ಲಿ ಪ್ರಕಟಿಸಿದರೆ ತುಂಬಾ ಉಪಯೋಗವಾಗುತ್ತದೆ ನೋಡಿ ಕಲಿಯಲು.

  Vishnudasa Nagendracharya

  ಹೌದು. ಅದೂ ಬರುತ್ತದೆ. 
  
  ಶ್ಲೋಕ ಮತ್ತು ಸರಳ ಭಾವಾರ್ಥವನ್ನೊಳಗೊಂಡ ಒಂದು PDF ಪ್ರಕಟಿಸುತ್ತೇನೆ. ಕಲಿತ ಬಳಿಕ ಅದನ್ನು ನೋಡಿ ನೀವು ಪಠಿಸಬಹುದು. ಅಲ್ಲಿ ಕನ್ನಡಲಿಪಿಯಲ್ಲಿ ಶ್ಲೋಕವನ್ನು ನೀಡಿರುತ್ತೇನೆ. 
 • Sarojamma,

  3:37 PM , 01/05/2017

  Excellent gurugale, blessed to have guruji like you🙏🙏🙏🙏
 • Raghavendra Bheemasena Rao,Bangalore

  3:28 PM , 01/05/2017

  Good method. आर्ष.पद्धति
 • Panchangam Sreenivas,

  3:18 PM , 01/05/2017

  Good method indeed. Felt very easy to learn.
 • Panchangam Sreenivas,

  3:18 PM , 01/05/2017

  Good method indeed. Felt very easy to learn.
 • ಜಯರಾಮಾಚಾರ್ಯ ಬೆಣಕಲ್,

  2:58 PM , 01/05/2017

  ತುಂಬಾ ಚೆನ್ನಾಗಿದೆ
 • Malathi Kosigi shroff,

  2:51 PM , 01/05/2017

  Excellent!  Sanskrit nalli dodda padagalu solpa difficult. Kalilakke time bekaagatte. Thank you aacharyare!
 • K Dattatreya,

  2:29 PM , 01/05/2017

  ಈ ಕ್ರಮ ಉತ್ತಮವಾಗಿದೆ
  ದತ್ತಾತ್ರೇಯ ಸೂಂಡೂರು
 • vani,

  1:54 PM , 01/05/2017

  ಬಹಳ ಚೆನ್ನಾಗಿದೆ ಗುರುಗಳೆ ಕಲಿಯಲು ಸುಲಭವಾಗಿದೆ
 • Praveen patil,Bangalore

  1:06 PM , 01/05/2017

  ಗುರುಗಳಿಗೆ ನಮಸ್ಕಾರ, ಚೆನ್ನಾಗಿ ಇದೆ ಕಲಿಸುವ ರೀತಿ. ಇದೇ ರೀತಿ ಪಾಠವೇ ತುಂಬಾ ಚೆನ್ನಾಗಿ ಇದೆ.
 • Srinath N Achar,

  12:53 PM, 01/05/2017

  Excellent Acharya... I learnt easily. Very nice, it took me back to child hood when I was made learn Amara kosha by teacher. Everyday we were made recite. But this technical of learning slokas is very good.
 • Devendra Sharma Godavari,

  12:48 PM, 01/05/2017

  Chennagide
   Anoochcharanege bereya dhvaniyiddare chenda
  Aadare samaya bahalavaguttide
 • Ananda Thirtha,Holenarasipura

  12:41 PM, 01/05/2017

  ಆಚಾರ್ಯರಲ್ಲಿ ಅನಂತ ಪ್ರಣಾಮಗಳು, ಶ್ರೇಷ್ಠವಾದ ಪ್ರಯತ್ನ, ನಿಮ್ಮ ಅನುಗ್ರಹ ನಿರಂತರ ನಮ್ಮ ಮೇಲಿಟ್ಟು ಉದ್ಧರಿಸಿ...
  -ಆನಂದತೀರ್ಥ, ಹೊಳೆನರಸೀಪುರ
 • Ajit Deshpane,Dombivli

  12:38 PM, 01/05/2017

  ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  ತುಂಬಾ ಉಪಯುಕ್ತವಾಗಿದೆ. 
  ಆದರೆ ಒಂದೆರಡು request. 
  ಸ್ತೋತ್ರ ಒಟ್ಟಿಗೆ ಬರುವಾಗ ಫಾಂಟ 
  ದೊಡ್ಡದಿದ್ದರೆ ಉಪಯುಕ್ತ ಹಾಗೂ ಬ್ಯಾಕಗ್ರೌಂಡಿನಲ್ಲಿ ನೀಲಿ ಬಣ್ಣ ಇಲ್ಲದಿದ್ದರೆ ಒಳ್ಳೆಯದು. ಇದು ನನ್ನ ಅನಿಸಿಕೆ.
 • ಭಾರದ್ವಾಜ್,

  12:32 PM, 01/05/2017

  ಇದಕಿಂತ ಬೇರೊಂದು ಉತ್ತಮವಾದ ಮಾರ್ಗ ಇನ್ನೊಂದಿಲ್ಲ. ಸಾಷ್ಟಾಂಗ ಸಾಷ್ಟಾಂಗ ಸಾಷ್ಟಾಂಗ ಪ್ರಣಾಮಗಳು🙏
 • Akshata Gopal,

  12:23 PM, 01/05/2017

  ನೂರು ಜನ್ಮಗಳ ಪುಣ್ಯ ಮಾಡಿರಬೇಕು, ನಿಮ್ಮಂತಹ ಗುರುಗಳನ್ನು ಪಡೆಯಲು. 
  
  ಅದ್ಭುತವಾಗಿದೆ ಗುರುಗಳೆ.
 • ಸುದರ್ಶನ ಎಸ್. ಎಲ್.,ಬೆಂಗಳೂರು

  11:14 AM, 01/05/2017

  ನಾವು ನಿಮ್ಮ ಮಾರ್ಗದರ್ಶನದಲ್ಲಿ ಜೀವನದ ಪ್ರತಿಕ್ಷಣದಲ್ಲಿ ಧನ್ಯತೆ ಸಾರ್ಥಕತೆ ಕಾಣುತ್ತೇವೆ ಗುರುವರ್ಯ 🙏🙏🙏🙏🙏 ಅನಂತಾನಂತ ಸಾಷ್ಟಾಂಗ ಪ್ರಣಾಮಗಳು
 • Pramod Kulkarni,

  8:24 AM , 01/05/2017

  Acharyare, namaskara...
  Nimma kalajige dhanyavada..
  Vidhana tumba chennagide.
  2 bari vedio kelodralli mantra bartayide...
  Nijavaglu e krama sulabha acharyare ..
 • Pramod s r,

  8:08 AM , 01/05/2017

  Tumba chenagide gurugale kalilike bahala sulabavagi ide gurugale danayavadagalu
 • Manjunath,

  7:47 AM , 01/05/2017

  ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು
  
  ಆಚಾರ್ಯರೆ ಈ ಕೆಲಸ ನೀವೇನು ಈಗ ಮಾಡುತ್ತಿದ್ದೀರಿ ಅದನ್ನು ಯಾರು ಮಾಡಿಲ್ಲ
  ನ ಭೂತೋ ನ ಭವುಷ್ಯತಿಃ ಅಂಥ ಅನ್ಸತೆ
  ನಮ್ಮಂತವರ ಮೇಲೆ ಸಮಗ್ರ ಮಾಧ್ವ ಪರಿವಾರದ ಮೇಲೆ ಹಿಂದೂ ಸಮಾಜದ ಮೇಲಿರುವ ಕಾಳಜಿ ಅಪಾರ ನಿಮ್ಮ ಈ ಕಾರ್ಯ ಸುಗಮವಾಗಿ ಸಾಗಲಿ ನನ್ನಂತ ಎಷ್ಟೋ ಜನರಿಗೆ ಕುಳಿತಲ್ಲೆ ನಿಮ್ಮಂತಹ ಗುರುಗಳಿಂದ ಉಪದೇಶ ಸಿಗಲಿ ಎಂಬುದು ನನ್ನ ಆಶಾಯ
  🙏🙏🙏🙏🙏🙏🙏🙏
 • Sangeetha prasanna,

  6:44 AM , 01/05/2017

  ಹೆಣ್ಣುಮಕ್ಕಳು ಹೇಳುವ ಸ್ತೋತ್ರಗಳನ್ನು ಅನುಗ್ರಹಿಸಿ .🙏🙏
 • Sangeetha prasanna,

  6:41 AM , 01/05/2017

  ಅತ್ಯಂತ ಆನಂದದಾಯಕ .ಧನ್ಯರಾದೆವು .🙏🙏
 • N.VYASARAO,BANGALORE

  1:03 AM , 19/05/2017

  Stotra patana video is very good. kaliyalu baala channagide acharyare
  vyasarao bangalore
 • Samendu Karigiri,

  10:04 PM, 13/05/2017

  Tutorial was very nice
 • Vivekanand Kamath,

  6:42 PM , 12/05/2017

  Bahala olleya rithiyind Shri Ganapati Sthotra patana saragavagi 10 nimushagalali heluvantayitu. Nijavagiyu athi uttama rithi. Thumbha dhanyavadagalu gurugale.
 • Vivekanand Kamath,

  6:42 PM , 12/05/2017

  Bahala olleya rithiyind Shri Ganapati Sthotra patana saragavagi 10 nimushagalali heluvantayitu. Nijavagiyu athi uttama rithi. Thumbha dhanyavadagalu gurugale.
 • Vivekanand Kamath,

  6:42 PM , 12/05/2017

  Bahala olleya rithiyind Shri Ganapati Sthotra patana saragavagi 10 nimushagalali heluvantayitu. Nijavagiyu athi uttama rithi. Thumbha dhanyavadagalu gurugale.