Prashnottara - VNP035

ಬ್ರಹ್ಮವೋ, ಬ್ರಮ್ಹವೋ?


					 	

ಪೂಜ್ಯ ಆಚಾರ್ಯರಿಗೆ ಸಾಷ್ಟಾಂಗ ಪ್ರಣಿಪಾತಗಳು. ತಮ್ಮ ವಿಶ್ವನಂದಿನಿಯ App ನಮಗೆ ಅತ್ಯಂತ ಉಪಯುಕ್ತವಾಗುತ್ತಿದೆ. ಮುಖ್ಯವಾಗಿ ಪ್ರಶ್ನೋತ್ತರ ವಿಭಾಗ ನಮಗೆ ರಸಾಯನದಂತಿದೆ. ವಿದೇಶಪ್ರವಾಸದ ಕುರಿತು ನಿಮ್ಮ ಪ್ರಶ್ನೋತ್ತರ ನಮ್ಮ ಆಲೋಚನೆಯ ವಿಧಾನವನ್ನು ಬದಲಿಸಿದೆ. ಹೋದರೆ ತಪ್ಪೇನು ಎಂದು ನಾವೆಲ್ಲರೂ ವಾದಿಸುತ್ತಿದ್ದೆವು. ಆದರೆ, “ಕೋಟಿಕೋಟಿ ಜನ್ಮಗಳಲ್ಲಿ ಸಾಧನೆ ಮಾಡಿ, ಅನಂತ ಜನ್ಮಗಳನ್ನು ದಾಟಿ ಪಡೆದಿರುವ ಈ ಅದ್ಭುತ ಬ್ರಾಹ್ಮಣ್ಯವನ್ನು ಕೇವಲ ಒಂದು ಊರಿಗಾಗಿ ಬಿಡಲು ಸಾಧ್ಯವೇ? ಬಿಡುವದು ಯುಕ್ತವೇ?” ಎಂಬ ನಿಮ್ಮ ಮಾತು ವೈಯಕ್ತಿಕವಾಗಿ ನನ್ನ ಮೇಲೆ ತುಂಬ ಪರಿಣಾಮ ಬೀರಿದೆ, ವಿದೇಶಕ್ಕೆ ಹೋಗುವ ನಿರ್ಧಾರವನ್ನು ಕೈಬಿಟ್ಟಿದ್ದೇನೆ, ಗುರುಗಳೆ. ಈಗ ನನ್ನ ಪ್ರಶ್ನೆ ಹೀಗಿದೆ — ಬನ್ನಂಜೆ ಗೋವಿಂದಾಚಾರ್ಯರು ಮತ್ತು ತಾವು ಬ್ರಹ್ಮ ಎಂಬ ಶಬ್ದವನ್ನು ಬ್ರಹ್,ಮ ಎಂದು ಉಚ್ಚರಿಸುತ್ತೀರಿ. ಆದರೆ ಆ ರೀತಿಯ ಉಚ್ಚಾರಣೆ ತಪ್ಪು, ಬ್ರಮ್ಹ ಎಂದೇ ಉಚ್ಚರಿಸಬೇಕು ಎಂದು ಕೆಲವು ಪಂಡಿತರು ಹೇಳುತ್ತಿದ್ದಾರೆ. ಮತ್ತು ಬ್ರಹ್ಮ ಎಂಬಲ್ಲಿ ಹ ಎನ್ನುವದು silent ಎಂದು ಅನೇಕರ ವಾದ. ಅದಕ್ಕೆ ಪಾಣಿನೀಯ ಶಿಕ್ಷಾದ ಆಧಾರವನ್ನೂ ನೀಡುತ್ತಾರೆ. ಔರಸ್ಯಂ ತಂ ವಿಜಾನೀಯಾತ್ ಎಂದು. ಅಕ್ಷರ ಎದೆಯಲ್ಲಿಯೇ ಇರಬೇಕು ಎಂದು. ತಮ್ಮ ಉಚ್ಚಾರಣೆಯ ಕ್ರಮಕ್ಕೆ ಏನು ಆಧಾರ ಎನ್ನುವದನ್ನು ತಿಳಿಸಬೇಕಾಗಿ ಪ್ರಾರ್ಥನೆ. — ಸುಧಾಕರ, ಬೆಂಗಳೂರು.


Play Time: 17:29, Size: 3.00 MB


Download Article Download Upanyasa Share to facebook View Comments
2547 Views

Comments

(You can only view comments here. If you want to write a comment please download the app.)
 • Satyanarayana R B,Bengaluru

  12:46 AM, 29/01/2020

  Very nice
 • Satyanarayana R B,Bengaluru

  12:32 AM, 29/01/2020

  Beautiful
 • Sudhakar,

  4:07 PM , 06/05/2017

  ಅತ್ಯಂತ ಸಮರ್ಪಕವಾದ ನಿರೂಪಣೆ, ಆಚಾರ್ಯರೇ. 
  
  ಇಂಗ್ಲೀಷಿನ ಸೈಲೆಂಟ್ ಅಕ್ಷರಗಳಿಗೆ ಈ ರೀತಿಯ ಪ್ರಯೋಜನ ಇವೆ ಎಂದು ಗೊತ್ತಿರಲಿಲ್ಲ. 
  
  ನಿಮ್ಮ ವ್ಯಾಪಕವಾದ ಜ್ಞಾನಕ್ಕೆ, ಮತ್ತು ಮಾತ್ಸರ್ಯವಿಲ್ಲದೇ ತತ್ವವನ್ನು ಗ್ರಹಿಸುವ ನಿಮ್ಮ ಗುಣಕ್ಕೆ भूयांसि भूयांसि नमांसि।
 • mudigal sreenath,

  2:57 PM , 06/05/2017

  namma uchareneyannu neevu thilisidanthe sarimadikondiddeevi .acharyarige krithagnethegali
 • Kiran Kumar kr,

  11:47 AM, 06/05/2017

  ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಆಚಾರ್ಯರೆ. ನಿಮಗೆ ಪ್ರಣಾಮಗಳು
 • Nagabhushan,Karwar

  2:06 PM , 20/05/2017

  Absolutely brilliant sir
 • H V SREEDHARA,Bengaluru

  1:43 PM , 12/05/2017

  ಶ್ರೇಷ್ಠ ವಿಶ್ಲೇಷಣೆ.ತುಂಬಾ ಉಪಕಾರವಾಯಿತು.ಪ್ರಣಾಮಗಳು.