Prashnottara - VNP040

ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 2


					 	

ಅಥ ಶ್ರೀಮದ್ ವಿದ್ಯಾರತ್ನಾಕರತೀರ್ಥಗುರುರಾಜವಿರಚಿತಂ ಶ್ರೀ ನರಹರಿಸುಪ್ರಭಾತಪಂಚಕಮ್ ಬ್ರಹ್ಮೇಶಶಕ್ರಮುಖನಿರ್ಜರವಂದ್ಯಪಾದ ಸ್ವೀಯೈರ್ನಖೈರ್ವಿರಚಿತಾಸುರಹೃದ್ವಿಭೇದ । ದೈತ್ಯಾವಲೀಹೃದಯದಾರಣದಕ್ಷನಾದ ಶ್ರೀಮನ್ ನೃಸಿಂಹ ಭಗವಂಸ್ತವ ಸುಪ್ರಭಾತಮ್ ।। ೧ ।।


Watch Video Share to facebook View Comments
4119 Views

Comments

(You can only view comments here. If you want to write a comment please download the app.)
 • Lakshmi,Pune

  5:18 PM , 04/07/2022

  Anant koti namaskargalu gurugalige. Kaliyalu tumba upyuktvagide
 • Kiran Sharman,Nelamangala

  10:31 PM, 03/07/2021

  ಉತ್ತಮ ಹಾಗೂ ಬಹಳ ಉಪಯುಕ್ತವಾಗಿದೆ ಧನ್ಯವಾದಗಳು
 • H. Suvarna kulkarni,Bangalore

  1:03 AM , 09/05/2017

  ಸುವಣ೯ ಕುಲಕರ್ಣಿ ಬೆಂಗಳೂರು ಕಲಿಯಲು ಉತ್ಸಾಹ ಬರುತ್ತಿದೆ
 • Vinaysheel kulkarni,Pune

  8:51 PM , 08/05/2017

  ಬಹಳ ಸುಲಭ ರಿತೀಯಲಿ ತಿಳಿಸಿದ್ದಾರೆ ಆಚಾರ್ಯ ರು ಧನ್ಯವಾದಗಳು. ಪುಣೆ
 • Raghavendra,Bangalore

  4:49 PM , 08/05/2017

  Very good easy to learn
 • Sudha gururaja,Mysore , Karnataka

  3:50 PM , 08/05/2017

  Received kannada lipi Thankq vvv.much Acharyare.Dhanyavadagalu
 • Sudha gururaja,Mysore , Karnataka

  3:35 PM , 08/05/2017

  Achare dhayavittu kanndada lipiyanu prachara madi pl pl nanage sanskrit gotillavadrinda follow madoko agtilla achare pl dhanyavadagalu

  Vishnudasa Nagendracharya

  ಕನ್ನಡ ಲಿಪಿಯಲ್ಲಿ PDF ಪ್ರಕಟಿಸುತ್ತೇನೆ. 
  
  ನೀವು ಸಂಸ್ಕೃತವನ್ನು ಚನ್ನಾಗಿ ಕಲಿಯಬೇಕೆಂದರೆ ಸಂಸ್ಕೃತದಲ್ಲಿಯೇ ಓದುವದನ್ನು ಅಭ್ಯಾಸ ಮಾಡಲೇಬೇಕು. 
  
  ಸ್ತೋತ್ರ ಕಲಿಯುವಾಗ ಧ್ವನಿ ಮತ್ತು ಅಕ್ಷರ ಎರಡೂ ಇರುವದರಿಂದ ಕಲಿಯಲು ಸುಲಭವಾಗುತ್ತದೆ. ಹೀಗಾಗಿ ಅಭ್ಯಾಸ ಮಾಡಲು ಸುಲಭ. 
 • SHRIKAR,ERODE , Tamilnadu

  12:22 PM, 08/05/2017

  ಧನ್ಯವಾದಗಳು ಆಚಾರ್ಯರೇ...
 • Shreelakshmi Ravikiranacharya,Bangalore

  11:34 AM, 08/05/2017

  ತುಂಬ ಚನಾಗಿದೆ,ಧನ್ಯವಾದಗಳು
 • SREERAM. K.S.,Shivamogga

  7:15 AM , 08/05/2017

  ಅತ್ಯಂತ ಅಮೂಲ್ಯ ಕೊಡುಗೆ..ಧನ್ಯವಾದಗಳು.
 • Vaishnavi Krishna T R,

  6:17 PM , 10/05/2017

  ಅಚಾರ್ಯರೇ, ಈ ಶ್ಲೋಕದ ಮೂಲಕ ಅಧ್ಯಾತ್ಮದಲ್ಲಿ ಮೊದಲ ಹೆಜ್ಜೆಯನ್ನಿಡುತ್ತಿದ್ದೇನೆ. ಶ್ಲೋಕದ ಹೆಸರಿನಲ್ಲಿ ನರಸಿಂಹ ಸುಪ್ರಭಾತವೆಂದಿದೆ. ಆದರೆ ಶ್ಲೋಕದಲ್ಲಿ ಹೇಳುವಾಗ ನರಹರಿಸುಪ್ರಭಾತಪಂಚಕಮ್ ಎಂದಿದೆ.
  
  ಎರಡರಲ್ಲಿ ವ್ಯತ್ಯಾಸವಿದೆಯೇ..ಇದ್ದರೆ ದಯವಿಟ್ಟು ತಿಳಿಸಿ.

  Vishnudasa Nagendracharya

  ಇದು ನರಸಿಂಹ ಸುಪ್ರಭಾತವೇ. 
  
  ಐದು ಸುಪ್ರಭಾತಗಳಿರುವದರಿಂದ ಸುಪ್ರಭಾತಪಂಚಕಮ್ ಎಂದು ಕರೆಸಿಕೊಳ್ಳುತ್ತದೆ. 
  
  ನರಸಿಂಹ ಸುಪ್ರಭಾತ ಪಂಚಕಮ್ ಎಂದರೆ ನರಸಿಂಹನಿಗೆ ಹೇಳುವ ಐದು ಸುಪ್ರಭಾತಗಳು ಎಂದು ಅರ್ಥ. 
 • Dr Smita P Raichur,

  10:43 PM, 09/05/2017

  Lyrics& voice not coordination

  Vishnudasa Nagendracharya

  Just Checked. The video is playing fine.. 
 • Vasudha wuntakal,Kurnool

  6:18 PM , 09/05/2017

  ಧನ್ಯವಾದಗಳು ಆಚಾರ್ಯರೆ. ಬಹಳ ಸುಲಭವಾಗಿದೆ.