Prashnottara - VNP042

ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 3


					 	

ಪ್ರಹ್ಲಾದಪಾಲ ಸುರಜಾಲಕೃಪಾಲವಾಲ ಶ್ರೀಲೋಲ ವಕ್ಷಸಿ ಧೃತದ್ವಿಷದಾಂತ್ರಮಾಲ । ಶೈಲಾಧಿರಾಜಕೃತಖೇಲ ಸುಭವ್ಯಲೀಲ ಶ್ರೀಮನ್ ನೃಸಿಂಹ ಭಗವಂಸ್ತವ ಸುಪ್ರಭಾತಮ್ ।। ೨ ।।


Watch Video Share to facebook View Comments
2738 Views

Comments

(You can only view comments here. If you want to write a comment please download the app.)
 • Raghavendra,

  12:25 AM, 09/05/2017

  ಅಚಾರ್ಯರೇ, ಸಂಸ್ಕೃತ ಸ್ತೋತ್ರವನ್ನು ನೋಡಿಕೊಂಡು ಓದಲು ಸಾಧ್ಯವಾಗುತ್ತಿದೆ ಆದರೆ ತದನಂತರ ನೋಡದೆ ಹೇಳಲು ಸಾಧ್ಯವಾಗುತ್ತಿಲ್ಲ. ಕಂಠಪಾಠ ಮಾಡಲು ಸ್ವಲ್ಪ ಮಾರ್ಗದರ್ಶನ ತಿಳಿಸಬೇಕೆಂದು ಕೋರಿಕೆ
  
  ರಾಘವೇಂದ್ರ ಉಪ್ಪುಂದ

  Vishnudasa Nagendracharya

  ಕಲಿತದ್ದನ್ನು ನೆನಪಿಟ್ಟುಕೊಳ್ಳಲು ನಾನು ಅನುಸರಿಸುವ ಒಂದು ಕ್ರಮವಿದೆ. ತುಂಬ ಪರಿಣಾಮಕಾರಿಯಾದದ್ದು. 
  
  ಯಾವ ಶ್ಲೋಕವನ್ನೂ ಕಂಠಪಾಠ ಮಾಡಬಾರದು. 
  
  ಶ್ಲೋಕವನ್ನು ಕಲಿತ ಬಳಿಕ, ಪ್ರತೀದಿವಸ ಮೂರು ಬಾರಿ (ಬೆಳಿಗ್ಗೆ, ಮಧ್ಯಾಹ್ನ, ಮತ್ತು ಸಂಜೆ, ಒಂದೇ ಬಾರಿ ಮೂರು ಸರ್ತಿ ಅಲ್ಲ) ಆ ಶ್ಲೋಕವನ್ನು ನೋಡಿಯೇ ಪಠಿಸಿ. 
  
  ಒಂದು ವಾರದೊಳಗೆ ಅದು ಬಾಯಿಪಾಠವಾಗಿಬಿಡುತ್ತದೆ. ಹೃದ್ಗತವಾಗಿಬಿಡುತ್ತದೆ. 
  
  
 • Raghavendra,

  9:21 AM , 10/05/2017

  ಧನ್ಯವಾದಗಳು ಅಚಾರ್ಯರೇ, ಇಂದಿನಿಂದಲೇ ಈ ಕ್ರಮವನ್ನು ಆರಮ್ಬಿಸಿದ್ದೇನೆ, ಒಂದು ವಾರದ ನಂತರ ಶ್ಲೋಕವನ್ನು ಹೃದ್ಗತವಾಗಿ ಕಲಿತು ಸಮರ್ಪಿಸುತ್ತೇನೆ.

  Vishnudasa Nagendracharya

  ತುಂಬ ಸಂತೋಷ.
  
  ಹರಿ ವಾಯು ದೇವತಾ ಗುರುಗಳು ಅನುಗ್ರಹಿಸಲಿ.