Prashnottara - VNP062

ಧಾವಂತದ ಬದುಕಿನಲ್ಲಿ ಅಧ್ಯಯನ ಮಾಡುವದು ಹೇಗೆ?


					 	

ಆಚಾರ್ಯರೆ, ನಾವು ಸಾಧನೆಯನ್ನ ಮಾಡಬೇಕಾದರೆ ನಾವು ಶಾಸ್ತ್ರದ ಆದೇಶಗಳ ಪ್ರಕಾರ ಮಾಡಬೇಕು. ಶಾಸ್ತ್ರದ ಆದೇಶದ ಪ್ರಕಾರ ಮಾಡಬೇಕಾದರೆ ಶಾಸ್ತ್ರಗಳನ್ನ ಅಧ್ಯಯನ ಮಾಡಬೇಕು. ಶಾಸ್ತ್ರಾಧ್ಯಯನ fulltime ಮಾಡಬೇಕಾದರೇ ಬಹಳ ಸಮಯ ಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ನೀವೇ ಹೇಳಿದ ಹಾಗೆ ಲೆಕ್ಕ ಇಟ್ಟರೆ 9 ವರ್ಷಗಳು ಆಯಿತು. ಈಗಿನ ಜೀವನ ಒಂದು ತರಹ ಹೇಳಬೇಕೆಂದರೆ ಕಾಲದ ಜೊತೆಗಿನ ಓಟಕ್ಕೆ ಇರುವಂತಿದೆ. ಹಿಂದೆ ಬೀಳುವಹಾಗೆ ಇಲ್ಲ. ಇದರ ಜೊತೆಗೆ ಹೆಚ್ಚಿದ ದುರಾಸೆ, ಕುಸಿಯುತ್ತಿರುವ ಅಧ್ಯಯನ ಮಟ್ಟ ಬೇರೆ.ಇದೆಲ್ಲದರ ನಡುವೆ ವಿದೇಶಿ ಧರ್ಮದವರ ನಿಲ್ಲದ ಆಕ್ರಮಣಗಳು.... ಹೀಗಿದ್ದಾಗ ಇಂಥ software engineer, bank managerಗಳು ಅಥವಾ salary based employeeಗಳಿಂದ ಶಾಸ್ತ್ರಾಧ್ಯಯನ ಮತ್ತು ಧರ್ಮಾಚರಣೆ ಹೇಗೆ ಮಾಡಲು ಸಾಧ್ಯ? ದಯವಿಟ್ಟು ನಾಲ್ಕೂ ವರ್ಣಗಳನ್ನ ಪ್ರತ್ಯೇಕವಾಗಿ ವಿವರಿಸಿ ಉತ್ತರಿಸಬೇಕಾಗಿ ವಿನಂತಿ. — ಅಭಿಷೇಕ್, ಬೆಂಗಳೂರು. 29 ಪುಟಗಳ ವಿಸ್ತಾರ ಉತ್ತರವನ್ನು ನೀಡಿದ್ದೇನೆ.


Download Article Share to facebook View Comments
5970 Views

Comments

(You can only view comments here. If you want to write a comment please download the app.)
 • Ashutosh Prabhu,Mangalore

  8:44 PM , 19/11/2019

  ಆಚಾರ್ಯರಿಗೆ ನಮಸ್ಕಾರ,
  ಆರಂಭಿಕ ಸಂಸ್ಕೃತ ಅಧ್ಯಯನ ಮಾಡಲು ಸೂಕ್ತ ಪುಸ್ತಕಗಳನ್ನು ದಯವಿಟ್ಟು ಸೂಚಿಸಿ.
 • SRINIDHI,Bengaluru

  6:04 AM , 06/06/2017

  Thanks for forming a such a wonderful study plan for us.. But I have studied Samskruta in my school and college days. Now I lost the track of it, and only can manage to understand the overall meaning of a story or stanza.. not able to easily decode most of the phrases ... I am ready to learn it from the scratch as suggested by you in article. But is it ok to start on my own using my school syllabus books, and without any guide initially till I reach some extent..? If any good books are available to start with? Please help... Bharathipati mukhyapraana antargata Krishnarpana...

  Vishnudasa Nagendracharya

  ಶಾಲೆಗಳಲ್ಲಿ ಕಲಿಸುವ ಸಂಸ್ಕೃತದಿಂದ ಶಾಸ್ತ್ರಗಳ ಅಧ್ಯಯನ ಮಾಡಲು ಸಾಧ್ಯವಿಲ್ಲ. ಶಾಲೆಯಲ್ಲಿ ದೊರೆಯುವ ಸಂಸ್ಕೃತದ ತಿಳುವಳಿಕೆ ತುಂಬ ಪೇಲವವಾದದ್ದು. 
  
  ಯಾವುದೇ ವಿದ್ಯೆಯನ್ನು ಕಲಿಯುವಾಗ ಆರಂಭದಲ್ಲಿ ಮಾರ್ಗದರ್ಶಕರು ಬೇಕು. ಒಂದು ಹಂತದ ಸಾಧನೆಯನ್ನು ಮುಗಿಸಿದ ಬಳಿಕ ನಾವು ಸ್ವತಂತ್ರವಾಗಿಯೇ ಮುಂದುವರೆಯಬೇಕು. ಅದರಲ್ಲಿಯೂ ಯಾವುದೇ ಭಾಷೆಯನ್ನು ಕಲಿಯಬೇಕಾದರೆ ಮೊದಲು ಅದನ್ನು ಮಾತನಾಡುವ ಜನರ ಮಧ್ಯದಲ್ಲಿದ್ದು ಕಲಿಯುವದು ಅತ್ಯಾವಶ್ಯಕ. ಇಲ್ಲದಿದ್ದರೆ ಉಚ್ಚಾರಣೆಯಲ್ಲಿ ಎಡವುತ್ತೇವೆ. ಹೀಗಾಗಿ ಸಂಸ್ಕೃತದ ಅಧ್ಯಯನ ಮಾಡಬೇಕಾದರೂ ಆರಂಭದ ಹಂತದಲ್ಲಿ ಗುರುಗಳು ಅತ್ಯಾವಶ್ಯಕ. 
 • Sudhindra,

  7:11 PM , 29/05/2017

  Nice
 • Anusha Achyut Mirji,Bangalore

  3:18 PM , 22/05/2017

  Anusha.Achyut. Banalore.Sree Abhishek Avaru madida prashne get gurugalu needida uttaravannu oduvaga nanna kannlli neeru Banda, nanu purushanagiddare madhwa sgastravannu kaliyuttidde, endu manadalliye yochisuttidde, ashtaralliye sthreeyaru kooda kaliyalu avakasga kalpisuttiddene yennuvadannu odi tumba santoshavaitu. Gurugalu adashtu began Sanskrit surabhi prarambha Madi nammannu anugrahisabeku endu prarthisikolluttene

  Vishnudasa Nagendracharya

  ಭಗವಂತನ ಅನುಗ್ರಹವನ್ನು ಪಡೆಯಲು, ಅವನ ಸಾಕ್ಷಾತ್ಕಾರವನ್ನು ಹೃದಯದಲ್ಲಿ ಪಡೆಯಲು ಶೂದ್ರರು ಬ್ರಾಹ್ಮಣರಾಗಬೇಕಿಲ್ಲ, ಸ್ತ್ರೀಯರು ಪುರುಷರಾಗಬೇಕಿಲ್ಲ. 
  
  ಶೂದ್ರರು ಶೂದ್ರರಾಗಿಯೇ, ಸ್ತ್ರೀಯರು ಸ್ತ್ರೀಯರಾಗಿಯೇ ಹರಿಯನ್ನು ಹೃದಯದಲ್ಲಿ ಕಾಣಬಹುದು. 
  
  ನಮ್ಮತನವನ್ನು ಬಿಡುವದು ಮೋಕ್ಷವಲ್ಲ. ನಮ್ಮತನವನ್ನು ಪಡೆಯುವದೇ ಮೋಕ್ಷ. 
  
  ಸ್ವರೂಪದಲ್ಲಿ ನಾವು ಹೇಗಿದ್ದೇವೆಯೋ ಹಾಗೆಯೇ ಶ್ರೀಹರಿ ನಮ್ಮನ್ನು ಸ್ವೀಕರಿಸುತ್ತಾನೆ. 
  
  ಬ್ರಹ್ಮದೇವರು ಓದುವಂತೆ ರುದ್ರದೇವರು ಓದಲು ಸಾಧ್ಯವಿಲ್ಲ. ದೇವತೆಗಳ ಅಧ್ಯಯನದಂತೆ ಋಷಿಗಳ ಅಧ್ಯಯನವಿಲ್ಲ. ಅವರಂತೆ ಮನುಷ್ಯರಿಲ್ಲ. ಮನುಷ್ಯರಲ್ಲಿಯೂ ಬ್ರಾಹ್ಮಣರಂತೆ ಕ್ಷತ್ರಿಯರು ಓದಲು ಸಾಧ್ಯವಿಲ್ಲ. ಹಾಗೆಯೇ ಶೂದ್ರರಿಗೂ ಸ್ತ್ರೀಯರಿಗೂ ಪ್ರತ್ಯೇಕವಾದ ಅಧ್ಯಯನ ಕ್ರಮ. 
  
  ಬ್ರಹ್ಮದೇವರಿಂದಾರಂಭಿಸಿ ತೃಣಪರ್ಯಂತ ಜೀವರ ವರೆಗೆ ಅವರವರ ಕ್ರಮದಲ್ಲಿ ಅವರು ಶ್ರೀಹರಿಯನ್ನು ತಿಳಿಯಬೇಕಾದ್ದು ಮಾತ್ರ ಎಲ್ಲರ ಕರ್ತವ್ಯ. 
  
  ಶ್ರೀಮದಾಚಾರ್ಯರು ತೋರಿಕೊಟ್ಟ ದಾರಿಯನ್ನು ಇವತ್ತಿನ ಜನರಿಗೆ ಅನುಕೂಲವಾದ ಕ್ರಮದಲ್ಲಿ ನೀಡುವ ಸೌಭಾಗ್ಯ ಒದಗಬಂದಿರುವದು ನನ್ನ ಸೌಭಾಗ್ಯ. 
 • Anilkumar B Rao,

  1:47 PM , 22/05/2017

  Eagerly waiting for samskrutha Surabhi .
 • Abhiram Udupa,

  4:57 PM , 22/05/2017

  No words to express our gratitude, Acharyare. 
  
  You are a gift given to us by gord.
 • Gururajachar K. Punyavant.,

  7:53 PM , 22/05/2017

  ಪಾಮರರ ಮೇಲೆ ಅತ್ಯಂತ ಕರುಣಾ ದೃಷ್ಟಿ ಇಟ್ಟಿದ್ದೀರಿ. ಹರಿವಾಯಗುರುಗಳು ತಮಗೆ ಆಯು ಆರೋಗ್ಯ ಕೊಟ್ಟು ಸದಾ ರಕ್ಷಿಸಲಿ, ಇದರಿಂದ ಸುಸಂಪನ್ನ ಸಮಾಜ ನಿರ್ಮಾಣವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ. ಸಿ ಸಾ ನಮಸ್ಕಾರಗಳು ಆಚಾರ್ಯರೆ.
 • Manjunath,

  7:56 PM , 22/05/2017

  ವಿಶ್ವನಂದಿನಿ ಎಂಬ ವಿಶ್ವವಿದ್ಯಾನಿಲಯಲ್ಲಿ ವಿಷ್ಣುದಾಸರೆಂಬ ವಿದ್ವಾಂಸರ ಪಡೆದ ವಿದ್ಯಾರ್ಥಿಗಳು ವಿನಯದಿಂದಲಿ ವಿಷ್ಣುತೀರ್ಥರ ಸಹೋದರರ ಶಾಸ್ತ್ರ ಕಲಿಯುವುದೇ ಸೌಭಾಗ್ಯವು
  
  ನಿಮ್ಮಂತಃ ಗುರುಗಳು ಸಿಕ್ಕ ಮೇಲೆ ನಮ್ಮ ಹದಿನಾಲ್ಕು ಲೋಕದ ಮುಖ್ಯಪ್ರಾಣ ದೇವರ ಶಾಸ್ತ್ರವನ್ನು ನೀವು ಕಲಿಸುವದರಲ್ಲಿ ಸಂಶಯವಿಲ್ಲ
  ಹಂತ ಹಂತವಾಗಿ ಕಲಿಸುತ್ತಿದ್ದೀರಿ 
  ಧನ್ಯವಾದಗಳು ಆಚಾರ್ಯರೆ
 • Jayashree karunakar,Bangalore

  12:52 PM, 22/05/2017

  Gurugale nimmantha gurugalu sikkiddu namma bhagyave sari. Nanagu anthaha patadalli bhagavahisalu thumba asakthi mathu apekshe ide gurugale. Dayavittu anthaha punyada jnada sampadanege avakasha kalpisikoduthira gurugale.
 • Sangeetha prasanna,Bangalore

  12:33 PM, 22/05/2017

  ಹರೇ ಶ್ರೀನಿವಾಸ .ನಿಮ್ಮ ನುಡಿಗಳು ನಮ್ಮನ್ನು ಆನಂದದ ಅನುಭೂತಿಯಲ್ಲಿ ತೇಲಿಸುತ್ತವೆ .ಸಂಸ್ಕ್ರುತ ಸುರಭಿ ಯಲ್ಲಿ ಸ್ತ್ರೀಯರಿಗು ಮಧ್ವಶಾಸ್ತ್ರ ತಿಳಿಸಿಕೊಡುವುದಾಗಿ ಹೇಳಿದ್ದನ್ನು ಕೇಳಿಯೆ ಬಹಳ ಆನಂದವಾಯಿತು .ಆ ದಿನಕ್ಕಾಗಿ ಆತುರದಿಂದ ಕಾಯುತ್ತೇವೆ .🙏🙏
 • Ramesh,Bangalore

  12:01 PM, 23/05/2017

  Namo namha
 • K Vijaya Simha,

  8:46 AM , 23/05/2017

  Gurugalige Sastanga Namaskaragalu...Madhwa Vishwa Vidya Nilaya ..idara avashyakathe tumba ide..eega echettu kolladiddare Madhwa Samaja vondu dodda sampathanne kakedukollutheve....idu ivatthina part time college mattu vividha shastra dalli abhyasa maduvahagirabeku...Tamma vichara tumba sariyagide..Nevellaru tamma jothe iddeve...