Prashnottara - VNP063

ಅಪಾರ್ಟುಮೆಂಟುಗಳಲ್ಲಿ ಗೃಹಪ್ರವೇಶ ಹೇಗೆ?


					 	

ನಮಸ್ಕಾರಗಳು, ಅಪಾರ್ಟಮೆಂಟಗಳಲ್ಲಿ ಮನೆ ಖರೀದಿಸಿದರೆ ವಾಸ್ತು ಶಾಂತಿ ಮಾಡಬೇಕೋ ಬೇಡವೋ? ಯಾಕೆ ಈ ಪ್ರಶ್ನೆ ಅಂದರೆ, ಅಲ್ಲಿ ಯಾವ ಕಾರ್ಯವೂ ಶಾಸ್ತ್ರೋಕ್ತ ವಿಧಿವಿಧಾನಗಳಿಂದ ಮಾಡಲು ಅನುಕೂಲ ಇರುವುದಿಲ್ಲ (ex. ಗೋ ಮತ್ತು ಕರುವಿನ ಪ್ರವೇಶ this is just one example) ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? Or just we can enter how we use to enter into the rented house? — ಎ. ಎಸ್. ಕುಲಕರ್ಣಿ.


Download Article Share to facebook View Comments
3318 Views

Comments

(You can only view comments here. If you want to write a comment please download the app.)
 • Lakshmi,Pune

  3:53 PM , 06/11/2021

  Gurugalige anant koti namaskar galu, अति उत्तम vad vakyagalnnolagond uttar
 • B. Suresh Kumar,

  1:30 PM , 07/11/2017

  🙏🙏🙏
 • Manjunath,

  7:19 PM , 23/05/2017

  ಆಚಾರ್ಯರೆ ಗೃಹಪ್ರವೇಶದಲ್ಲಿ ಯಾವುದಾದರು ಹೋಮ ಕಡ್ಡಾಯವಿದೆಯೇ ಏಕೆಂದರೆ ನಮ್ಮ ಹಳ್ಳಗಳಲ್ಲಿ ಮಾಡದೇ ಇರುವ ದುರ್ಗತಿ ಇನ್ನು ಬಂದಿಲ್ಲ
  ಸುದರ್ಶನ ಹೋಮ ಗೃಹಪ್ರವೇಶಕ್ಕೆ ಮಾಡಿಸಬಹುದೇ

  Vishnudasa Nagendracharya

  ನನ್ನ ಉತ್ತರದ ಮೊದಲನೆಯ Paragraph ಓದಿ. 
 • Shridhar K Patil,

  2:05 PM , 23/05/2017

  ನಮಸ್ಕಾರಗಳು, ತುಂಬಾ ಅತ್ಯುತ್ತಮ ಮತ್ತು ಸಮರ್ಪಕವಾದ ಉತ್ತರ. ದೋಷದೂರನಾದ ನಾರಾಯಣನ ಗುಣಗಾನ ಮಾಡುವ ನಮ್ಮ ಸತ್ಯಲೋಕಾಧಿಪತಿ ಗುರು ಮಧ್ವರಾಯರ ಗ್ರಂಥಗಳು ಇರುವ ಸ್ಥಾನ ಒಂದು ಕ್ಷೇತ್ರವೇ ಸರಿ ಮತ್ತು ಯಾವ ದುಷ್ಟಶಕ್ತಿಗಳಗೆ ಆ ಸ್ಥಳದಲ್ಲಿ ಅವಕಾಶವೇ ಇಲ್ಲ.
 • Nagendra koushik.s,

  7:29 AM , 26/05/2017

  ನಮಸ್ಕಾರ ಆಚಾರ್ಯರೆ 
  ಒಂದೆರಡು ಗ್ರಂಥಗಳು ಬಿಟ್ಟರೆ ಮತ್ತಾವ ಗ್ರಂಥಗಳು ನಮ್ಮ ಮನೆಯಲ್ಲಿಲ್ಲ.
  ಈಗ ಹೊಸದಾಗಿ ಆ ಗ್ರಂಥಗಳು ಖರೀದಿ ಮಾಡಬಹುದೇ
  ಆ ಎಲ್ಲಾ ಗ್ರಂಥಗಳು ಎಲ್ಲಿ ದೊರೆಯುತ್ತದೆ
  ಯಾರು ಪ್ರಕಟಿಸಿದೆ ಗ್ರಂಥಗಳು ಖರೀದಿಸಿದ್ದಲ್ಲಿ ಉತ್ತಮ
  ದಯವಿಟ್ಟು ಎಲ್ಲವನ್ನೂ ತಿಳಿಸಿಕೊಡಿ

  Vishnudasa Nagendracharya

  ಅವಶ್ಯವಾಗಿ ಖರೀದಿಸಲೇ ಬೇಕು. 
  
  ದೇವರಮನೆಯಲ್ಲಿ ಆರಾಧಿಸಲು ಮೂಲ ಸಂಸ್ಕೃತಗ್ರಂಥಗಳನ್ನು ಖರೀದಿಸಿ. 
  
  ನಿಮಗೆ ಅಧ್ಯಯನಕ್ಕೆ ಅನುಕೂಲವಾಗಲು ಕನ್ನಡ ಅನುವಾದಗಳನ್ನು ಖರೀದಿಸಿ. 
  
  ಪೂರ್ಣಪ್ರಜ್ಞವಿದ್ಯಾಪೀಠ 
  
  ರಾಘವೇಂದ್ರಮಠ 
  
  ಉತ್ತರಾದಿ ಮಠ 
  
  ವಾದಿರಾಜಮಠ
  
  ದ್ವೈತವೇದಾಂತ ಫೌಂಡೇಶನ್ 
  
  ಮಂತಾದ ಮಠಗಳು ಹಾಗೂ ಸಂಸ್ಥೆಗಳು ಗ್ರಂಥಗಳನ್ನು ಪ್ರಕಟ ಮಾಡಿವೆ. ಆಯಾಯ ಮಠ/ಸಂಸ್ಥೆಗಳ ಕಛೇರಿಗಳಲ್ಲಿ ಪುಸ್ತಕ ದೊರೆಯುತ್ತವೆ.