ಮೇಲ್ನೀರಿನ ಕುರಿತು ತಿಳಿಸಿ
ಸ್ನಾನದ ನಂತರ ಮೇಲ್ನೀರು ಹಾಕಿಕೊಳ್ಳುವದು ಏಕೆ ತಿಳಿಸಿ. — ರಾಮಚಂದ್ರ ಗಜೇಂದ್ರಗಡ್. ಮೇಲ್ನೀರು ಎಂದರೇನು? ಎಷ್ಟು ವಿಧಗಳಿವೆ? ಹಾಕಿಕೊಳ್ಳಲು ಕಾರಣವೇನು? ಹಾಕಿಕೊಳ್ಳುವ ಕ್ರಮವೇನು? ಎನ್ನುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.