2018 ರ ಭೀಷ್ಮಾಷ್ಟಮಿ ಎಂದು ಆಚರಿಸಬೇಕು?
ಪೂಜ್ಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಭಾಗವತದ ಪ್ರವಚನಗಳು ನಮ್ಮನ್ನು ಪರಿಪೂರ್ಣವಾಗಿ ಬದಲಾಯಿಸುತ್ತಿವೆ. ಯಾವುದೇ ಕೆಲಸ ಮಾಡಬೇಕಾದರೂ ತಾವು ಹೇಳುವ ಮಾತುಗಳೇ ಮನಸ್ಸಿನಲ್ಲಿರುತ್ತವೆ. ಭಾಗವತವನ್ನು ಹೀಗೆ ಕೇಳಿಯೇ ಇರಲಿಲ್ಲ. ಭಾಗವತವನ್ನು ಇಷ್ಟು ಅದ್ಭುತವಾಗಿ ನೀಡುತ್ತಿರುವ ತಮಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿ ಪ್ರಶ್ನೆಯೊಂದನ್ನು ಕೇಳುತ್ತಿದ್ದೇನೆ. ದಯವಿಟ್ಟು ಉತ್ತರಿಸಬೇಕಾಗಿ ವಿನಂತಿ. ಕೆಲವರು ಭೀಷ್ಮಾಷ್ಟಮಿಯನ್ನು ಗುರುವಾರ ಆಚರಿಸಬೇಕೆಂದು, ಕೆಲವರು ಬುಧವಾರ ಆಚರಿಸಬೇಕೆಂದು ಹೇಳುತ್ತಿದ್ದಾರೆ. ಯಾವತ್ತು ಆಚರಿಸಬೇಕೆಂದು ತಾವು ವಿವರಿಸಬೇಕಾಗಿ ಕೋರಿಕೊಳ್ಳುತ್ತೇನೆ. — ರಘೂತ್ತಮರಾವ್, ಬೆಂಗಳೂರು.
Play Time: 06:36, Size: 6.65 MB