Prashnottara - VNP129

ದೇವರಿಗೆ ಅರ್ಪಿಸಿದ ಕರ್ಮವನ್ನು ಜೀವರಿಗೆ ನೀಡುವದು ಹೇಗೆ?


					 	

ನಾವು ಕರ್ಮಫಲವನ್ನು ಕೂಡ ಕೃಷ್ಣಾರ್ಪಣ ಎಂದು ಬಿಡುತ್ತೀವಿ. ಆ ಫಲ ಕೂಡ ನಮ್ಮ ಬಳಿ ಇರುವದಿಲ್ಲ ಅಂತ ಕೇಳಿದ್ದೀವಿ. ನಮಗೆ ಅಧಿಕಾರ ಹೇಗೆ ಬರುತ್ತದೆ. M ಶ್ರೀನಾಥ್, ಬೆಂಗಳೂರು


Play Time: 4:01, Size: 4 MB


Download Upanyasa Share to facebook View Comments
3772 Views

Comments

(You can only view comments here. If you want to write a comment please download the app.)
 • Dharithri,Bengaloru

  8:58 PM , 21/07/2021

  ಇದರ ಬಗ್ಗೆ ಗೊಂದಲ ವಿತ್ತು. ಪರಿಹಾರ ವಾಯಿತು. ಧನ್ಯವಾದಗಳು.
 • Mahadi Sethu Rao,Bengaluru

  10:38 AM, 14/06/2019

  Namaskaragalu.
  Dharmodakadalli bitta punya phala matte Jeevanige upayoga untaa.
  After giving dharmoadhaka, the Jeeva will have Punya in his credit or he has to undergo Paapa phala immediately. Please clarify my doubts Guruji.
  HARE KRISHNA.

  Vishnudasa Nagendracharya

  ಅದರ ನಿರ್ಣಯವನ್ನು ಯಮಧರ್ಮದೇವರು ಮಾಡುತ್ತಾರೆ. 
  
  ನಮಗೆ ತಿಳಿಯುವದು ಇಷ್ಟು — 
  
  ಪಾಪವನ್ನು ಮೀರಿಸುವ ಪುಣ್ಯವಿದ್ದರೆ, ಆ ಪುಣ್ದದ ಫಲ ಬೇಗನೇ ದೊರೆಯಬಹುದು. 
  ಪುಣ್ಯವನ್ನು ಮೀರಿಸುವಷ್ಟು ಪಾಪವಿದ್ದರೆ, ಆ ಪಾಪದ ಫಲ ಬೇಗನೇ ದೊರೆಯಬಹುದು. 
  
  ಒಟ್ಟಾರೆ ಇದರ ನಿರ್ಣಯ ಯಮಧರ್ಮದೇವರ ಸಭೆಯಲ್ಲಿ ನಡೆಯುತ್ತದೆ. 
  
 • H. Suvarna Kulkarni,Bangalore

  4:14 PM , 07/08/2018

  ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರಿ ಧನ್ಯವಾದಗಳು
 • M Sreenath,

  3:55 PM , 07/08/2018

  Acharyarige namaskaragalu.namma sandehavannu nivruthi maadida kke dhanyavadagalu.🙏🙏🙏
 • Gopal Krinsha Y V,Mysore

  3:36 PM , 07/08/2018

  ಪೂಜ್ಯ ಗುರುಗಳೇ,
  
  ನಿಮ್ಮ ವಿವರಣೆ ಎಲ್ಲರ ಸಂದೇಹಗಳಿಗೆ ಸೂಕ್ತ ಉತ್ತರ ವಾಗಿದೆ.
  ಪ್ರಣಾಮಗಳು.
  Gopalakrishna Y V
  Mysore.