(You can only view comments here. If you want to write a comment please download the app.)
Manjunath madiwalar,Haveri
4:57 PM , 03/07/2020
ಗುರೂಜಿ ನಮಸ್ತೆ ನಾನು ಮಂಜುನಾಥ್ ಮಡಿವಾಳರ ಹಾವೇರಿ ಇಂದ ನನ್ನ ಹುಟ್ಟಿದ್ ದಿನಾಂಕ ಗೊತ್ತಿಲ್ಲ. ವಾರ ರವಿವಾರ. ಅಷ್ಟೇ ಗೊತ್ತು. ನನಗೆ ಆಚಾರ್ ವಿಚಾರ ಪೂಜೆ ಧರ್ಮ ಅಂದ್ರೆ ತುಂಬಾ ಇಷ್ಟ. ನಾನು ಕಲೀಬಹುದೇ ತಿಳಿಸಿ ಗುರೂಜಿ ನಮಸ್ತೆ.
Krishnamurthy Kulkarni,Bangalore
1:27 PM , 04/04/2020
ಆಚಾರ್ಯರಿಗೆ ನಮಸ್ಕಾರಗಳು.
ಅಂಬಾಭವಾನಿ ದೇವತೆಗೆ ಗೋಂಧಳ್ ಹಾಕಿದಾಗ, ನಾನಾ ತರಹ ವಿಶೇಷ ಪೂಜೆ , ಹಾಡುಗಳು ,ನೃತ್ನ ನಡೆಯುತ್ತವೆ.
ಆದರೆ , ಕೆಲ ಜನ (ಸಾರಾಯಿ ಕುಡಿಯುವವರು, ಗುಟಕಾ ತಿನ್ನುವವರು, ಗೋಂಧಳ್ ಸಮಯದಲ್ಲಿ ಮೈಯಲ್ಲಿ ದೇವಿ ಬರ್ತಾಳೆ ಅಂತ ಹೇಳ್ತಾರೆ.ಅದು ಸತ್ಯವೇ? ಅಥವಾ ಢೋಂಗಿತನವೇ?
Vishnudasa Nagendracharya
ಈ ಉಪನ್ಯಾಸದಲ್ಲಿಯೇ ಉತ್ತರವಿದೆ.
Shree,Bengaluru
12:14 PM, 05/12/2019
Oh !!! What a beautiful continuous wonderful narration. Thanks to Gurugalu
Manjunatha,Bangalore
11:10 PM, 17/11/2019
ಪೂಜ್ಯ ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು, ಈ ನಮ್ಮ ತೌಳವ ಪ್ರಾಂತ್ಯ ಮತ್ತು ಕರಾವಳಿಯ ಪ್ರದೇಶದಲ್ಲಿ ನಡೆಯುವ ದೈವಾರಾಧನೆ, ಭೂತಾರಾಧನೆ ಇವುಗಳು ಸತ್ಯವೇ, ಅವುಗಳು ದೇವತೆಗಳ ಆವೇಶವೇ ಅಥವಾ ಬರಿಯ ನಂಬಿಕೆಯೇ? ದಯವಿಟ್ಟು ಇದರ ಬಗ್ಗೆ ಮಾಹಿತಿ ನೀಡಿ.