Prashnottara - VNP147

ದೇವರ ಮನೆಯಲ್ಲಿ, ದೇವರಿಗೆ ಎದುರಾಗಿ ಕನ್ನಡಿಯನ್ನು ಯಾವಾಗಲೂ ಇಡಬಹುದೆ?


					 	

ದೇವರಿಗೆ ಕನ್ನಡಿಯನ್ನು ಹೇಗೆ ಸಮರ್ಪಿಸಬೇಕು, ಎನ್ನುವದರ ಕುರಿತು ಶ್ರೀ ನಾರಾಯಣಪಂಡಿತಾಚಾರ್ಯರು, ಶ್ರೀ ಸ್ಮೃತಿಮುಕ್ತಾವಲಿಕೃಷ್ಣಾಚಾರ್ಯರು ತಿಳಿಸಿರುವ ವಿಷಯದ ನಿರೂಪಣೆ.


Play Time: 4:32, Size: 3.06 MB


Watch Video Download Upanyasa Share to facebook View Comments
2798 Views

Comments

(You can only view comments here. If you want to write a comment please download the app.)
 • ASB,...

  10:45 PM, 30/04/2022

  ದೇವರ ಪ್ರತಿಮೆ , ಭಾವಚಿತ್ರಗಳನ್ನು ಪ್ರಾಣಪ್ರತಿಷ್ಠೆಗಳಿಲ್ಲದೆ , ಭಕ್ತಿ ಭಾವದಿಂದ ಪೂಜಿಸುವುದು ಶಾಸ್ತ್ರ ಸಮ್ಮತವೆ ? 
  ಇಲ್ಲದಿದಲ್ಲಿ ಎಲ್ಲ ವರ್ಣಗಳ ಜನರು ಪ್ರಾಣಪ್ರತಿಷ್ಠೆ ಮಾಡಿಸಬಹುದೆ ? 
  ದಯಮಾಡಿ ಮಾರ್ಗದರ್ಶನ ಮಾಡಿ , ಜೀವನದ ಅವಿಭಾಜ್ಯ ಅಂಗ ಪೂಜೆ ಅದರಲ್ಲಿ ನನಗಿದ ಅಜ್ಞಾನ ಬಗೆಹರಿಸಬೇಕೆಂದು ಕಳಕಳಿಯ ವಿನಂತಿ 🙏🙏🙏

  Vishnudasa Nagendracharya

  ಭಾವಚಿತ್ರಗಳಿಗೆಲ್ಲ ಪ್ರಾಣಪ್ರತಿಷ್ಠೆ ಇಲ್ಲ. ದೇವರ ನೆನಪನ್ನು ಮಾಡಿಕೊಳ್ಳಲು ಅವು ಸಹಾಯಕವಷ್ಟೆ. 
  
  ಅವುಗಳಿಗೆ, ಹೂವಿನ ಹಾರದ ಅಲಂಕಾರ ಮಾಡಬಹುದು. 
  
 • Ganesh k manglekar,Belagavi

  10:53 AM, 21/04/2022

  ಹರೇ ಶ್ರೀನಿವಾಸ 🙏🙏🙏 ದೇವರ ಪ್ರತಿಮೆ , ಭಾವಚಿತ್ರಗಳನ್ನು ಪ್ರಾಣಪ್ರತಿಷ್ಠೆಗಳಿಲ್ಲದೆ , ಭಕ್ತಿ ಭಾವದಿಂದ ಪೂಜಿಸುವುದು ಶಾಸ್ತ್ರ ಸಮ್ಮತವೆ ? 
  ಇಲ್ಲದಿದಲ್ಲಿ ಎಲ್ಲ ವರ್ಣಗಳ ಜನರು ಪ್ರಾಣಪ್ರತಿಷ್ಠೆ ಮಾಡಿಸಬಹುದೆ ? 
  ದಯಮಾಡಿ ಮಾರ್ಗದರ್ಶನ ಮಾಡಿ , ಜೀವನದ ಅವಿಭಾಜ್ಯ ಅಂಗ ಪೂಜೆ ಅದರಲ್ಲಿದ್ದ ಅಜ್ಞಾನ ಬಗೆಹರಿಸಬೇಕೆಂದು ಕಳಕಳಿಯ ವಿನಂತಿ 🙏🙏🙏

  Vishnudasa Nagendracharya

  ಭಾವಚಿತ್ರಗಳು ದೇವರ ನೆನಪನ್ನು ತಂದುಕೊಡುವ ಸಾಧನಗಳು. 
  
  ಆದರೆ, ಕೆಲವು ಬಾರಿ ಕ್ಷೇತ್ರಗಳಿಂದ ಭಾವಚಿತ್ರಗಳನ್ನು ತಂದಾಗ, ಅದರಲ್ಲಿ ವಿಶಿಷ್ಟ ಸನ್ನಿಧಾನವಿದ್ದದ್ದು ಕಂಡಿದೆ. ಹೀಗಾಗಿ ಅವಕ್ಕೆ ಹೂವಿನ ಹಾರ, ಗಂಧ, ಅರಿಶಿನ ಕುಂಕುಮಗಳನ್ನು ಸಮರ್ಪಿಸುವ ಮತ್ತು ಮಂಗಳಾರತಿಯನ್ನು ಮಾಡುವ ಪದ್ಧತಿ ಇದೆ. ಆ ಭಾವಚಿತ್ರವನ್ನು ನೋಡುತ್ತ, ಕ್ಷೇತ್ರದ ದೇವರನ್ನು ಸ್ಮರಣೆಗೆ ತಂದುಕೊಂಡು ಮಾಡತಕ್ಕದ್ದು. 
  
  ಆದರೆ ಭಾವಚಿತ್ರಗಳಲ್ಲಿ ಪ್ರಾಣಪ್ರತಿಷ್ಠಾಪನೆ, ಅಭಿಷೇಕ ಮುಂತಾದ ಧಾರ್ಮಿಕ ವಿಧಿಗಳನ್ನು ಮಾಡುವಂತಿಲ್ಲ.