ಅಕ್ಷತೆ ಧರಿಸಿ ಮಠಕ್ಕೆ ಹೋಗಬಹುದೆ?
ನಮ್ಮ ಮನೆಯಲ್ಲಿ ಪೂಜೆಯನ್ನು ಮುಗಿಸಿ ಅಂಗಾರ ಅಕ್ಷತೆ ಧರಿಸಿ ಮಠ, ದೇವಸ್ಥಾನಗಳಲ್ಲಿ ಇನ್ನೂ ನೈವೇದ್ಯವಾಗದ ಸಮಯಕ್ಕೆ ಹೋಗಬಹುದೆ. ನಮ್ಮ ಮನೆಯಲ್ಲಿ ಪೂಜೆ ಮಾಡಿ ತೀರ್ಥವನ್ನು ಸ್ವೀಕರಿಸಿ ಮಠಕ್ಕೆ ಹೋಗಬಹುದೆ? ಅಥವಾ ನಮ್ಮ ಮನೆಯಿಂದಲೇ ತೀರ್ಥವನ್ನು ತೆಗೆದುಕೊಂಡು ಹೋಗಬಹುದೆ?
Play Time: 4:40, Size: 4.42 MB