ಭಕ್ತಿ ಎಂದರೇನು?
ಶ್ರೀಮದಾಚಾರ್ಯರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ, ಟೀಕಾಕೃತ್ಪಾದರು ವಿವರಿಸಿದ್ದಾರೆ, ಕನಕದಾಸಾರ್ಯರು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಈ ಮೂರು ಮಹಾನುಭಾವರ ವಚನಗಳ ಅರ್ಥಾನುಸಂಧಾನದೊಂದಿಗೆ ಭಕ್ತಿ ಎಂದರೇನು ಎಂಬ ವಿವರಣೆ ಇಲ್ಲಿದೆ. “ज्ञानपूर्वः परः स्नेहो नित्यो भक्तिरितीर्यते” “परमेश्वरभक्तिर्नाम निरवधिकानन्तानवद्यकल्याणगुणत्वज्ञानपूर्वक:, स्वात्मात्मीयसमस्तवस्तुभ्योऽनेकगुणाधिक:, अन्तरायसहस्रेणाप्यप्रतिबद्धो निरन्तरप्रेमप्रवाह:” “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ” ಎಂಬ ಶ್ರೀ ಕನಕದಾಸಾರ್ಯರ ಕೃತಿಯ ಅರ್ಥಾನುಸಂಧಾನ ಇಲ್ಲಿದೆ.
Play Time: 07:21, Size: 5.32 MB