Prashnottara - VNP151

ದಾಸರಾಯರದು ದೈನ್ಯದ ಬದುಕಲ್ಲವೇ?


					 	

“ವಿನಾ ದೈನ್ಯೇನ ಜೀವನಮ್” ಎಂದು ದಿನನಿತ್ಯ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಹಿರಿಯರು ಹೇಳಿಕೊಟ್ಟಿದ್ದಾರೆ. ಆದರೆ, ದಾಸರು, ರಾಯರು ಮುಂತಾದ ಮಹಾನುಭಾವರು ದೈನ್ಯದ ಜೀವನವನ್ನೇ ನಡೆಸಿದಂತೆ ತೋರುತ್ತದೆ. ಹಾಗಾದರೆ ಅವರು ಪ್ರಾರ್ಥನೆ ಮಾಡಲಿಲ್ಲವೇ, ಅಥವಾ ಪ್ರಾರ್ಥನೆ ಫಲಿಸಲಿಲ್ಲವೇ?


Play Time: 06:05, Size: 4.25 MB


Watch Video Download Upanyasa Share to facebook View Comments
2206 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  10:45 AM, 30/11/2019

  "ದ್ಯೆನ್ಯ"
  ಅದೆಂತಹ ಅದ್ಭುತವಾದ ಉದಾಹರಣೆ ಸಹಿತವಾದ ವಿವರಣೆ ಗುರುಗಳೆ...
  
  "ದೇಹಕ್ಕೆ ಕಷ್ಟವಾದರೂ ಸಹಿಸಿಕೊಂಡು ಮನಸ್ಸಿನಲ್ಲಿ ಸಂತೋಷದ ಅನುಭವವನ್ನು ಪಡೆದುಕೊಳ್ಳವದು...."
  
  ಈ ಒಂದು ವಾಕ್ಯದ ಶ್ರವಣದಿಂದಲೇ ಏಕಾದಶೀ, ಚಾತಮಾ೯ಸಾದಿಗಳನ್ನು ಇನ್ನಷ್ಟು ಉತ್ಸಾಹದಿಂದಲೇ ಮಾಡುವಂತಾಗುತ್ತಿದೆ.....
  
  ನೀವು ಹೇಳಬೇಕಾದ್ದದ್ದೆಲ್ಲವನ್ನೂ ಸ್ಪಷ್ಟವಾಗಿ ಚೊಕ್ಕವಾಗಿ ಹೇಳಿದ ಕ್ರಮ ಬಲು ಸೊಗಸು...
  
  ಏಕಾದಶಿಯ ಆಚರಣೆಯಿಂದ ಆಗುವ ಅನುಭವ... 
  
  ದಾಸಾಯ೯ರ, ಜೀವನವನ್ನು ತಿಳಿಸಿದ್ದು....
  
   ಭಗವಂತ ಯಾತಕ್ಕಾಗಿ ಬ್ರಾಹ್ಮಣರಿಗೆ ಯಾಚನಾ ವೃತ್ತಿಯನ್ನು ನೀಡಿದ್ದಾನೆ ಅನ್ನುವದನ್ನು ... ಎರಡು ಎತ್ತರದ ಕಾರಣಗಳನ್ನು ನೀಡಿ ಹೇಳಿದ್ದು .....
  
  ಎಲ್ಲವೂ ಪರಮಾದ್ಭುತ....
  
  
  
  ನಮ್ಮ ಶಾಸ್ತ್ರಗಳ ಮೇಲಿದ್ದ ಗೌರವವನ್ನು ಇಮ್ಮಡಿಗೊಳಿಸಿದ್ದೀರಿ...🙏
  
  ಸ್ವಲ್ಪವೇ ಅವಧಿಯಲ್ಲಿ ಅದೆಷ್ಟು productive ಆದ ಮಾತುಗಳನ್ನು ನೀಡಿದ್ದೀರಿ...
  ನಿಮಗೆ ನಮಸ್ಕಾರ ಬಿಟ್ಟು ಬೇರೇನೂ ಹೇಳಲು ಗಂಟಲಿನಿಂದಾಚೆ ಮಾತುಗಳೇ ಬರುತ್ತಿಲ್ಲ....🙏🙏
  
  ನಾವು ಉತ್ಸಾಹದಿಂದಲೇ ಸಾಧನೆಯನ್ನು ಮಾಡುವಂತೆ ಮಾಡುವ.....
  
  ಶಾಸ್ತ್ರಗಳ ಮೇಲೆ ಗೌರವವನ್ನು ಇಮ್ಮಡಿಗೊಳಿಸುವ.....
  
   ನಿಮ್ಮ ಇಂತಹ ಮಾತುಗಳಿಗಾಗಿಯೇ ಪ್ರತೀನಿತ್ಯವೂ ಕಾಯುವಂತಾಗಿದೆ ಗುರುಗಳೆ...