ಪ್ರವರದಲ್ಲಿ ನಾವು ಸುಳ್ಳು ಹೇಳುತ್ತಿದ್ದೇವೆಲ್ಲವೇ?
ಸಂಧ್ಯಾವಂದನೆ ಮುಂತಾದ ಸಂದರ್ಭಗಳಲ್ಲಿ ನಾವು ನಮ್ಮ ಪ್ರವರ ಹೇಳಿ ನಮಸ್ಕಾರ ಮಾಡುತ್ತೇವೆ. ಪ್ರವರದಲ್ಲಿ “ಋಕ್ ಶಾಖಾಧ್ಯಾಯೀ, ಯಜುಃಶಾಖಾಧ್ಯಾಯೀ” ಎಂದು ನಾನು ಋಗ್ವೇದವನ್ನು ಓದುತ್ತಿರುವವನು, ಯಜುರ್ವೇದವನ್ನು ಓದುತ್ತಿರುವವನು ಎಂದು ಹೇಳುತ್ತೇವೆ. ನಾವು ಓದುತ್ತಿಲ್ಲವಾದ್ದರಿಂದ ಅದು ಸುಳ್ಳು. ಸುಳ್ಳಿನ ಪ್ರವರ ಹೇಳುವದರಿಂದ ಪ್ರವರವನ್ನೇ ಹೇಳದಿರುವದು ಒಳಿತಲ್ಲವೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
Play Time: 07:01, Size: 4.85 MB