Prashnottara - VNP171

ತನ್ಮಯತೆಯ ಸ್ಮರಣೆ


					  	

ಅದೆಂತಹುದೇ ಕೆಲಸದ ಮಧ್ಯದಲ್ಲಿದ್ದರೂ ನಾಕೈದು ಕ್ಷಣಗಳ ಕಾಲ ನಾವು ತನ್ಮಯರಾಗಿ ದೇವರ ನಾಮಸ್ಮರಣೆಯನ್ನು ಮಾಡುವದರಿಂದ ಉಂಟಾಗುವ ಅದ್ಭುತ ಪರಿಣಾಮದ ಚಿತ್ರಣ ಇಲ್ಲಿದೆ.


Play Time: 5:48, Size: 3.41 MB


Download Upanyasa Share to facebook View Comments
3406 Views

Comments

(You can only view comments here. If you want to write a comment please download the app.)
  • Prakash Rao,Kodangal

    4:34 PM , 06/10/2022

    Dhanyosmi
  • Anu,Bangalore

    6:51 AM , 11/06/2022

    ಗುರುಗಳೇ ನಮಸ್ಕಾರಗಳು.. ಈಗ ತಿಳಿಸಿರುವ ವಿಷಯಗಳನ್ನೇ ಲೇಖನ ರೂಪದಲ್ಲಿ ಓದಿದಾಗ ಆಗುವ ಮನಃ ಪರಿಣಾಮವೇ ಬೇರೆ..ಕೇಳಿದಾಗ ಆಗುವ ಮನಃ ಪರಿಣಾಮವೇ ಬೇರೆ... ಕೇಳಿದಾಗ ಆಗವ ಆನಂದದ ಮಟ್ಟ ಜಾಸ್ತಿ.. ಹೀಗೇಕೆ ? ತಿಳಿಸಿ ಕೊಡಿ..
  • Ramesha Beejady Upadhya,Bengaluru

    7:40 PM , 28/01/2020

    ಅದ್ಭುತ ಆಚಾರ್ಯರೆ. ಇದು ಕೇಳಿದ್ದೇ, ನಿಶ್ಚಯಿಸಿದ್ದೇ ವಿಚಾರ. ಆದರೂ ನಿಮ್ಮ ಮುಖದಿಂದ ಕೇಳಿದಾಗ ಆನಂದವಾಯಿತು ಮತ್ತು ಮನಸ್ಸು ಘಟ್ಟಿಯಾಗಿ ಗ್ರಹಿಸಿತು. ನಮಸ್ಕಾರಗಳು.
  • Y V GOPALA KRISHNA,Mysore

    11:02 AM, 18/01/2020

    Excellent Gurugale, no words to express....