Prashnottara - VNP172

ಭೀಷ್ಮಾಷ್ಟಮೀ ಆಚರಣೆ


					  	

ಭೀಷ್ಮಾಷ್ಟಮಿಯನ್ನು ಎಂದು ಆಚರಿಸಬೇಕು, ತರ್ಪಣವನ್ನು ಯಾರುಯಾರು ನೀಡಬೇಕು? ನಮ್ಮ ಪಿತೃಗಳಿಗೂ ತಿಲತರ್ಪಣ ನೀಡಬಹುದೇ? ರಾತ್ರಿ ಊಟ ಮಾಡಬಹುದೇ ಮಾಡಬಾರದೇ ? ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ ತರ್ಪಣವನ್ನು ನೀಡದಿದ್ದರೆ ಪುಣ್ಯಹಾನಿ ಶ್ರಾದ್ಧ ಮಾಡಿದರೆ ಸತ್ಸಂತಾನಪ್ರಾಪ್ತಿ ತರ್ಪಣದ ಸಂಕಲ್ಪ ತರ್ಪಣದ ಮಂತ್ರಗಳು ಮತ್ತು ಆ ಮಂತ್ರಗಳ ಪರಿಶುದ್ದಪಾಠ ಇವಿಷ್ಟು ವಿಷಯಗಳು ಈ ಲೇಖನದಲ್ಲಿವೆ.


Download Article Share to facebook View Comments
3450 Views

Comments

(You can only view comments here. If you want to write a comment please download the app.)
  • No Comment