ಭೀಷ್ಮಾಚಾರ್ಯರು ಮಾಡಿದ ಕಡೆಯ ಸ್ತೋತ್ರ
ಎಂಟುನೂರಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಜೀವನ, ಎರಡು ತಿಂಗಳಷ್ಟು ಕಾಲ ಅಪಾರ ಯಾತನೆಯ ಶರಶಯ್ಯೆ, ಇಷ್ಟರ ಕಡೆಯಲ್ಲಿ ಉತ್ತರಾಯಣದ ಮಾಘ ಮಾಸದ ಅಷ್ಟಮಿಯಂದು ಪ್ರಾಣತ್ಯಾಗ ಮಾಡಲು ನಿರ್ಧರಿಸಿದ್ದ ಭೀಷ್ಮಾಚಾರ್ಯರು ಪ್ರಾಣ ಬಿಡುವ ಕಟ್ಟ ಕಡೆಯ ಕ್ಷಣದಲ್ಲಿ ದೇವರನ್ನು ಕಾಣುತ್ತ ಮಾಡಿದ ಸ್ತೋತ್ರದ ಮೊದಲ ಭಾಗ.
Play Time: 26:47, Size: 6.74 MB