ಸತ್ತವರಿಗಳಲೇಕೆ?
ಸತ್ತು ಹೋದ ಬಾಂಧವರನ್ನು ನೆನೆದು ಅಳುತ್ತ ಕೂಡುವದು ತಪ್ಪು ಎಂದು ಶಾಸ್ತ್ರಗಳು ಹೇಳುತ್ತವೆ. ಏಕೆ ಹೇಗೆ. ನಮ್ಮ ಬಾಂಧವರಿಗಾಗಿ ನಾವು ಕಣ್ಣೀರನ್ನೂ ಹಾಕಬಾರದೇ? ಶಾಸ್ತ್ರದ ಅಭಿಪ್ರಾಯವೇನು? ವೇದವ್ಯಾಸದೇವರು ಈ ಪ್ರಶ್ನೆಗೆ ಸುಯಜ್ಞ ಎನ್ನುವ ರಾಜನ ಸಾವಿನ ಮುಖಾಂತರ ಉತ್ತರ ನೀಡಿದ್ದಾರೆ. ಅದರ ಸಂಗ್ರಹ ಇಲ್ಲಿದೆ.
Play Time: 18:01, Size: 6.89 MB