(You can only view comments here. If you want to write a comment please download the app.)
Vikram Shenoy,Doha
5:57 PM , 01/04/2020
ಒಂದು ಕಿಂಚಿತ್ತೂ ಪುಣ್ಯವನ್ನು ಗಳಿಸಿದ್ದರೂ ಅದನ್ನು ಆ ಕೋದಂಡ ರಾಮ ದೇವರ ಪಾದಾರ್ವಿಂದಕ್ಕೆ ಸಮರ್ಪಿತ. ನಿಮ್ಮ ಈ ಉಪಕಾರವನ್ನು ಎಂದಿಗೂ ಮರೆಯುವಂತಿಲ್ಲ...🙏🙏🙏🙏
Mahesh,Bangalore
2:21 PM , 18/03/2020
ಪೂಜ್ಯ ಗುರುಗಳೇ..
ನಿಮ್ಮ ಪ್ರತಿ ಕಾರ್ಯದ ಹಿಂದೆ ಸಾಕಷ್ಟು ಆಲೋಚನೆ, ಶ್ರಮ ಇರುವುದು ನಮಗೆ ಅನುಭವಿಸಿ ಗೊತ್ತಿದೆ.. ನಿಮ್ಮೀ ಶ್ರಮ ಭಗವಂತನ ಪೂಜೆ.. ಈ ಜ್ಞಾನಕಾರ್ಯದಿಂದ
ನಮ್ಮಂಥ ಎಷ್ಟೋ ಜನರಿಗೆ ಉದ್ಧಾರದ ದಾರಿ ತೋರುತ್ತಿದ್ದೀರಿ..
.ಸದಾ ನಾವು ನಿಮಗೆ ಋಣಿಗಳು
..
ನೀವು ಕೊಡುವ ಜ್ಞಾನ, ಭಕ್ತಿಗಳನ್ನು
ಭಗವಂತನ ಅನುಗ್ರಹ ದಂತೆ ಕಣ್ಣಿಗೊತ್ತಿಕೊಂಡು ಸ್ವೀಕರಿಸುವುದು ನಮ್ಮ ಭಾಗ್ಯ..
..
ತಮಗೂ ತಮ್ಮ ಸಹಾಯಕ್ಕೆ ನಿಂತ ತಮ್ಮ ತಂಡಕ್ಕೂ.. ಸಮೀರ ಬಾದಾಮಿ ಯವರಿಗು ಸಾಷ್ಟಾಂಗ ಪ್ರಣಾಮಗಳು..
🙏🙏🙏
..