(You can only view comments here. If you want to write a comment please download the app.)
Manjunatha,Bangalore
8:17 AM , 04/04/2020
ಧನ್ಯವಾದಗಳು ಆಚಾರ್ಯರೆ🙏
Manjunatha,Bangalore
1:21 PM , 03/04/2020
ಪೂಜ್ಯ ಗುರುಗಳೆ ಕೊರೋನ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಒಂದು ಮಾರ್ಗ ಬಳಹ ಪ್ರಚಲಿತವಾಗಿ ಎಲ್ಲರೂ ತಿಳಿಸುತ್ತಿರೋದು ಅಗ್ನಿಹೋತ್ರ ಮಾಡಿ ಎಲ್ಲರೂ ಮನೆಯಲ್ಲಿ ಅಂತ. ಇದು ಹೇಗೆ ಉಪಯೋಗ, ಅಗ್ನಿಹೋತ್ರ ಎಂದರೇನು ಅದನ್ನು ಯಾರು ಮಾಡಬೇಕು ಹೇಗೆ ಮಾಡಬೇಕು. ತಿಳಿಸಿಕೊಡಬೇಕಾಗಿ ವಿನಂತಿ.
Vishnudasa Nagendracharya
ಅಗ್ನಿಹೋತ್ರ ಎಂದರೆ ಬೆರಣಿ ತಂದು ಕಬ್ಬಿಣದ ಕುಂಡಕ್ಕೆ ಹಾಕುವದಲ್ಲ. ಇಡಿಯ ಜೀವನದಲ್ಲಿ ಪ್ರತೀದಿವಸ ನಡೆಸಬೇಕಾದ ಸರ್ವಶ್ರೇಷ್ಠ ಪ್ರಕ್ರಿಯೆ. ಅದರ ಅರ್ಹತೆ ಪಡೆಯುವದು ಮದುವೆಯ ಕಾಲದಲ್ಲಿ. ಇಡಿಯ ಜೀವನ ಮುಡುಪಿಟ್ಟಾಗ ಮಾತ್ರ ಅಗ್ನಿಹೋತ್ರದ ಆಚರಣೆಯನ್ನು ಮಾಡಲು ಸಾಧ್ಯ.
ಅಗ್ನಿಹೋತ್ರದ ನಿಯಮಗಳನ್ನು ತಿಳಿದುಕೊಳ್ಳಲು, ಕಲಿಯಲು ಪಂಡಿತರಿಗೇ ಕನಿಷ್ಠ ಪಕ್ಷ ಒಂದು ವರ್ಷದ ಆವಶ್ಯಕತೆಯಿದೆ.
ದೇವಾರಾಧನೆ ಮಾಡಲು ಹೋಗಿ ದೈತ್ಯಾರಾಧನೆ ಆಗಬಾರದು.
ಕುಳಿತಲ್ಲಿ ನಿಂತಲ್ಲಿ ಮಾಡುವ ಶ್ರೀಹರಿ ವಾಯು ದೇವತಾ ಗುರುಗಳ ಸ್ಮರಣೆ ನಮ್ಮನ್ನು ಸಕಲ ಆಪತ್ತಿನಿಂದ ಪರಿಹಾರ ಮಾಡುತ್ತದೆ.
ಶಾಸ್ತ್ರವಿರುದ್ಧವಾದ ರೀತಿಯಲ್ಲಿ ಮಾಡುವ ಈ ಕಾರ್ಯಗಳಿಂದಲೇ ರಾಷ್ಟ್ರಕ್ಷೋಭಾದಿಗಳು ಉಂಟಾಗುವದು.
VINAY KERUR,Bangalore
9:18 PM , 31/03/2020
HARI OM
Sandeep,Kumar
10:36 PM, 23/03/2020
ಧನ್ಯವಾದಗಳು ಗುರುಗಳೇ 🙏
N D Shreenivaad,Mysuru
10:31 PM, 23/03/2020
Surprising is none of the TV channels telecasting Astrologers view on CARONA...!