Prashnottara - VNP190

ಉತ್ತಮ ಹೆಂಡತಿಯನ್ನು ಪಡೆಯಲು ಪ್ರಾರ್ಥನೆ


					 	

ಮದುವೆಗೆ ಪ್ರತಿಬಂಧಕವಾದ ಸಕಲ ದೋಷಗಳ ಪರಿಹಾರಕ್ಕಾಗಿ ಮತ್ತು ಉತ್ತಮ ಪತ್ನಿಯನ್ನು ಪಡೆಯುವದಕ್ಕಾಗಿ ಪುರುಷರು ಸಲ್ಲಿಸಬೇಕಾದ ಪ್ರಾರ್ಥನೆ. PDF ಮತ್ತು Audio ಗಳಲ್ಲಿ ಶ್ಲೋಕದ ಮತ್ತು ಅದರ ವಿವರಣೆ ಇದೆ. ನಿತ್ಯ ಪಠಿಸಲು ಅನುಕೂಲವಾಗುವಂತೆ Video ನೀಡಲಾಗಿದೆ.


Play Time: 05:49, Size: 5.4 MB


Watch Video Download Article Download Upanyasa Share to facebook View Comments
6021 Views

Comments

(You can only view comments here. If you want to write a comment please download the app.)
 • Nagappa Mukund Prabhu,Ankola

  8:58 PM , 15/11/2020

  ಆಚಾರ್ಯರೇ ನಮಸ್ಕಾರ. ಪ್ರತಿ ನಿತ್ಯ ದೇವರ ಪೂಜೆಗೆ ಮಾಡಬಹುದಾದ ನೈವೇದ್ಯಗಳ ಬಗ್ಗೆ ತಿಳಿಸಿ ಕೊಡಿ ನಮಗೆ ಮಾಡಲು ಸುಲಭವಿದ್ದು ಸುಲಭವಾಗಿ ದೊರೆಯುವಂತದ್ದು. ಹಾಗೂ ಭಗವಂತ ಮೆಚ್ಚುವಂತಹ ನೈವೇದ್ಯದ ಪ್ರಕಾರಗಳ ಬಗ್ಗೆ ತಿಳಿಸಿ ಕೋಡಬೇಕಾಗಿ ವಿನಂತಿ
 • G S KRISHNA,Bellary

  10:05 PM, 01/06/2020

  Manapurvaka Dhanyavadagalu Gurugale
 • Andi Nalini,Hyderabad

  10:10 PM, 28/05/2020

  Namaskar,nanna maga koskara nanu sholaka pathana madabahuda? Mada bahudadare changes Elli madabeku dayavittu tilusuttira?

  Vishnudasa Nagendracharya

  ಮಗ, ಮಗಳಿಗಾಗಿ ಮಾಡಬೇಕಾದ ಪ್ರಾರ್ಥನೆಯನ್ನು ಶೀಘ್ರದಲ್ಲಿ ಪ್ರಕಟಿಸುತ್ತೇನೆ.