Prashnottara - VNP194

ಈ ಬಾರಿಯ ಗ್ರಹಣ


					 	

21-06-2020 ರ ಸೂರ್ಯಗ್ರಹಣದ ಕುರಿತ ಲೇಖನ. ಆಯಾ ರಾಶಿಯ ಶುಭಾಶುಭ ಫಲಗಳ ವಿವರಣೆಯೊಂದಿಗೆ.


Download Article Share to facebook View Comments
6330 Views

Comments

(You can only view comments here. If you want to write a comment please download the app.)
 • Soundarya,Bangalore

  8:57 AM , 21/06/2020

  ಹೆಣ್ಣು ಮಕ್ಕಳು ಧ್ಯಾನ ಮಾಡಬಹುದೆ ಗುರುಗಳೆ?

  Vishnudasa Nagendracharya

  ಅವಶ್ಯವಾಗಿ. 
 • Pramod Kulkarni,Manvi Raichur

  8:58 AM , 21/06/2020

  ಆಚಾರ್ಯ ರೇ, ಗ್ರಹಣದ ನಂತರ ಜನಿವಾರ ಬದಲಾವಣೆ ಮಾಡಬೇಕೆ?
 • Vijaya Niranjan,Mangalore

  5:11 PM , 20/06/2020

  Thanks gurji
 • Sandhya L,Bengaluru

  3:53 PM , 20/06/2020

  Acharyarige namaskaragalu,grahana bitta nantara Devara mathu devathegala prathime galannu toleya beka?
 • Vasudhendra,Vijayapura

  2:25 PM , 19/06/2020

  ಆಚಾರ್ಯರಿಗೆ ನಮಸ್ಕಾರಗಳು. ಗ್ರಹಣದ ಪ್ರಭಾವ ಎಷ್ಟು ದಿನ ಇರುತ್ತದೆ ಎಂದು ದಯವಿಟ್ಟು ತಿಳಿಸಿ.

  Vishnudasa Nagendracharya

  ಗ್ರಹಣದ ಸಾಮಾನ್ಯ ಫಲಗಳು ಗ್ರಹಣದ ದಿವಸ ಮತ್ತು ಹಿಂದಿನ ಮುಂದಿನ ದಿವಸಗಳಲ್ಲಿ ಮಾತ್ರ ಇರುತ್ತವೆ. 
  
   ಅತೀ ಕೆಟ್ಟದಾದ ಮತ್ತು ಅತ್ಯಂತ ಶುಭವಾದ ಫಲಗಳು ಗ್ರಹಣದ ಹಿಂದಿನ ಹದಿನೈದು ದಿನ, ಗ್ರಹಣದ ನಂತರ ಹದಿನೈದು ದಿನ ಇರುತ್ತವೆ. 
 • Ritthy G.Vasudevachar,Bengaluru

  5:34 PM , 19/06/2020

  ಆಚಾರ್ಯರಿಗೆ ನಮಸ್ಕಾರ ನನ್ನ ಪ್ರಶ್ನೆಗಳು-
  1) ಈ ಬಾರಿಯ ಸೂರ್ಯಗ್ರಹಣ ಬೆಳಿಗ್ಗೆ 10 ಘಂಟೆಯ ನಂತರ ಇದೆ ಹಾಗಾಗಿ ಗ್ರಹಣಕ್ಕೆ ಮುಂಚೆ ಪ್ರಾತಸ್ಸಂಧ್ಯಾವಂದನೆ ಮಾಡಬಹುದಲ್ಲವೆ?

  Vishnudasa Nagendracharya

  ಮಾಡಬಹುದು ಅಲ್ಲ, ಮಾಡಲೇಬೇಕು. 
  
  ವೇಧಕಾಲದಲ್ಲಿ ಸಂಧ್ಯಾವಂದನೆ ಮತ್ತು ಸ್ತೋತ್ರ ಪಾರಾಯಣಗಳನ್ನು ಮಾಡಬೇಕು. 
  
  ಲೇಖನಗಳಲ್ಲಿ ಈಗಾಗಲೇ ತಿಳಿಸಿದ್ದೇನೆ. 
 • Pattabiraman C L,Bangalore

  6:18 PM , 19/06/2020

  Gurugalege namaskara. Wonderful way you have brought out many things. Heart fealt Pranams to gurugalu. Once again Namaskar.
 • Chandrika prasad,Bangalore

  1:26 PM , 19/06/2020

  ಅದೆಷ್ಟು ವಿವರವಾಗಿ ಸರಳವಾಗಿ ವಿವರಣೆ ನೀಡಿದ್ದಾರೆ . ಇದೆ ಮೊದಲಲ್ಲ ಯಾವಾಗಲೂ ಎಲ್ಲಾ ವಿಚಾರ ಗಳಿಗೂ ಸಮಗ್ರ ವಿವರಣೆ ಸಿಗುತ್ತದೆ. ತಾಯಿ ಮಗುವನ್ನು ನೆಡೆಸಿದಂತೆ ಆಚಾರ್ಯ ರು ನಮ್ಮನ್ನೆಲ್ಲ ನೆಡೆಸುತ್ತಿದ್ದಾರೆ. ನೆಡೆಯುವ ಪ್ರಯತ್ನ ನಮ್ಮದಾಗಬೇಕು. ಭಗವಂತ ನಮ್ಮಲ್ಲಿ ನಿಂತು ನೆಡಸಬೇಕು. ನಮ್ಮೆಲ್ಲರ ಕೋಟಿ ಪ್ರಣಾಮಗಳು 🙏🙏🙏😀