Prashnottara - VNP199

ಎಲ್ಲ ಪ್ರಾಣಿಗಳಲ್ಲಿಯೂ ದೇವರಿದ್ದಾಗ ಗೋವಿಗೆ ಮಾತ್ರ ಏಕೆ ಪೂಜೆ?


					 	

ದೇವರನ್ನು ಸರ್ವವ್ಯಾಪಿ ಎನ್ನುತ್ತೀರಿ. ಅಂದ ಮೇಲೆ ನಾಯಿಯಲ್ಲಯೂ ದೇವರಿದ್ದಾನೆ, ಗೋವಿನಲ್ಲಿಯೂ ದೇವರಿದ್ದಾನೆ. ಸೊಳ್ಳೆ ನೊಣಗಳಲ್ಲಿಯೂ ಇದ್ದಾನೆ. ಸೊಳ್ಳೆಯನ್ನು ಕೊಲ್ಲುತ್ತೀರಿ, ನಾಯಿಯನ್ನು ಮುಟ್ಟುವದಿಲ್ಲ, ಗೋವನ್ನು ಪೂಜಿಸುತ್ತೀರಿ. ಏಕೆ ಈ ವೈಷಮ್ಯ?


Watch Video Share to facebook View Comments
2517 Views

Comments

(You can only view comments here. If you want to write a comment please download the app.)
 • Sri Hari,Bangalore

  7:12 PM , 26/08/2020

  ಅಹಿಂಸಾ ಮತ್ತು ಸರ್ವಭೂತದಯಾ ಎಂಬ ಪುಷ್ಪಗಳನ್ನು ದೇವರಿಗೆ ಸಮರ್ಪಿಸುವ ನಾವು ಅದೇ ದೇವರಿಗೆ ಚಮರೀಮೃಗದ ಕೇಶವನ್ನು ಹಾಗೂ ರೇಷ್ಮೆ ಹುಳುಗಳನ್ನು ಸಾಯಿಸಿ ಅದರ ವಸ್ತ್ರಗಳನ್ನು ಸಮರ್ಪಿಸುತ್ತೇವೆ. 
  ನಾವು ಕೃಷ್ಣಮೃಗದ ಚರ್ಮದ ಮೇಲೆ ಕೂಡುತ್ತೇವೆ. 
  ಇದು ಶಾಸ್ತ್ರಸಮ್ಮತವಾಗಿದ್ದರೂ, ಮಾನವೀಯತೆ ಹಾಗೂ ಹಿಂಸೆಯ ದೃಷ್ಟಿಯಲ್ಲಿ ಯುಕ್ತವೇ??
 • M V Lakshminarayana,Bengaluru

  8:43 PM , 24/08/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  ಕಾವೇರಿ ನದಿ ತೀರದಲ್ಲಿ ತಮ್ಮನ್ನು ನೋಡಿ ಸಂತೋಷವಾಯಿತು.
  ಈಗ ತಮ್ಮ ಕಣ್ಣು ಹೇಗಿದೆ? 
  ದಸರಾಕ್ಕೆ ರಾಮಾಯಣ ಆರಂಭವಾಗುತ್ತದೆಯೇ?
  ಇಂತಿ ನಮಸ್ಕಾರಗಳು
 • Raghavendra,Bangalore

  8:08 PM , 24/08/2020

  ಶ್ರೀ ಗುರುಭ್ಯೋ ನಮಃ 🙏🙏
 • Prerak Bharadwaj,Bangalore

  7:08 PM , 24/08/2020

  Shri Gurubhyo Namaha 🙏
  Very nice to see you after a long time acharyare 🙏
 • Sampada,Belgavi

  7:05 PM , 24/08/2020

  🙏🙏🙏🙏
 • Kiran Kumar kr,Kanakapura

  6:45 PM , 24/08/2020

  ಶ್ರೀ ಗುರುಭ್ಯೋ ನಮಃ