ಕಾವೇರಿ ಎಂಬ ಶಬ್ದದ ಅರ್ಥ
ಕಾವೇರಿ ಎನ್ನುವ ಹೆಸರಿನಲ್ಲಿಯೇ ಕಾವೇರಿತಾಯಿಯ ಅಪೂರ್ವ ಮಾಹಾತ್ಮ್ಯ ಅಡಗಿದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಕಾಕಾರಃ ಕಲುಷಂ ಹಂತಿ ವೇಕಾರೋ ವಾಂಛಿತಪ್ರದಃ। ರೀಕಾರೋ ಮೋಕ್ಷಮಿತ್ಯಾಹುಃ ಕಾವೇರೀತ್ಯಭಿಧೀಯತೇ । ಎಂದು. ಈ ಶ್ಲೋಕದ ಅರ್ಥವಿವರಣೆ ಇಲ್ಲಿದೆ.