ಶ್ರೀ ಜಗನ್ನಾಥದಾಸಾರ್ಯರ ಸ್ಮರಣೆ
ಸ್ವರ್ಣಗೌರೀ, ಗಣಪತಿಯ ವಿಸರ್ಜನೆಯ ಜೊತೆಯಲ್ಲಿ ಸಾಧಕಪ್ರಪಂಚದ ಮೇಲೆ ಪರಮಾನುಗ್ರಹವನ್ನು ಮಾಡಿರುವ ಶ್ರೀಜಗನ್ನಾಥದಾಸಾರ್ಯರ ಆರಾಧನಾ ಮಹೋತ್ಸವದಂದು ಅವರ ಸ್ಮರಣೆ. ಜಲಜೇಷ್ಟನಿಭಾಕಾರಂ ಜಗದೀಶಪದಾಶ್ರಯಮ್। ಜಗತೀತಲವಿಖ್ಯಾತಂ ಜಗನ್ನಾಥಗುರುಂ ಭಜೇ।