Prashnottara - VNP203

ಫಲಸ್ತುತಿಯನ್ನು ಪಠಿಸಲೇ ಬೇಕೆ?


					 	

ವಿಷ್ಣುಸಹಸ್ರನಾಮ ಮುಂತಾದ ಸ್ತೋತ್ರಗಳನ್ನು ಪಠಿಸುವಾಗ ಫಲಸ್ತುತಿಯನ್ನು ಪಠಿಸಲೇ ಬೇಕೆ? ಅಥವಾ ಕೇವಲ ಸ್ತೋತ್ರಗಳನ್ನು ಪಠಿಸಿದರೆ ಸಾಕೆ? ಈ ಪ್ರಶ್ನೆಗೆ ಸ್ವಯಂ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರೇ ಉತ್ತರ ನೀಡಿದ್ದಾರೆ. ಅದರ ವಿವರಣೆ ಇಲ್ಲಿದೆ.


Play Time: 11:39, Size: 11 MB


Download Upanyasa Share to facebook View Comments
3066 Views

Comments

(You can only view comments here. If you want to write a comment please download the app.)
 • Anu,Bangalore

  11:02 AM, 31/05/2022

  ಆಚಾರ್ಯರೇ ನಮಸ್ಕಾರ..ಫಲಸ್ತುತಿ ಪಾರಾಯಣದ ಮೊದಲಿಗೇ ಹೇಳಬೇಕೋ/ಕೊನೆಗೆ/ಎರಡೂ ಸಲ ಹೇಳ ಬೇಕೋ?

  Vishnudasa Nagendracharya

  ಸಮಯವಿದ್ದಾಗ ಆದ್ಯಂತದಲ್ಲಿ ಪಠಿಸಬೇಕು. 
  
  ಸ್ವಲ್ಪವೇ ಸಮಯವಿದ್ದಾಗ ಅಂತ್ಯದಲ್ಲಿ ಪಠಿಸಬೇಕು. 
  
  ಸಮಯವೇ ಇಲ್ಲದಿದ್ದಾಗ ಸ್ತೋತ್ರ ಮಾತ್ರ ಪಠಿಸಿ ಸಮರ್ಪಿಸಬೇಕು. 
 • Savitha,Chamarajanagar

  12:55 PM, 26/01/2022

  🙏🙏🙏
 • B Krishnamurthy,Bengaluru

  11:56 AM, 20/10/2020

  Other than brahmins can they put on janivara? I have a personality who is interested in performing sandhyavandane daily.He is a God fearing simple man interested in performing brahmins rites. Can you sir Pl find a way out.
 • Vikram Shenoy,Doha

  11:45 AM, 29/09/2020

  ಅನಂತ ಕೋಟಿ ಧನ್ಯವಾದಗಳು ಆಚಾರ್ಯರಿಗೆ 🙏🙏