Prashnottara - VNP204

ಅಂಗನ್ಯಾಸ ಕರನ್ಯಾಸ ಎಂದರೇನು ?


					 	

ಮಂತ್ರಗಳ ಜಪ ಮಾಡುವಾಗ ಅಂಗನ್ಯಾಸ ಕರನ್ಯಾಸಗಳನ್ನು ಮಾಡುತ್ತೇವೆ. ಆ ಶಬ್ದಗಳ ಅರ್ಥವೇನು ಮತ್ತು ಆ ಕ್ರಿಯೆಗಳ ಮಹತ್ತ್ವವೇನು?


Watch Video Share to facebook View Comments
2593 Views

Comments

(You can only view comments here. If you want to write a comment please download the app.)
 • Nagappa Mukund Prabhu,Ankola

  9:41 PM , 12/09/2022

  ಗುರುಗಳೇ ನಮಸ್ಕಾರ
  ನವರ್ಣ ಮಂತ್ರ ಪಠಣ ಹೇಗೆ ಮಾಡಬೇಕು?
  ಯಾರಿಂದ ಉಪದೇಶ ಪಡೆಯಬೇಕು? ಸಪ್ತಶತಿ ಪಾರಾಯಣ ಮಾಡಲು ನವರ್ಣ ಮಂತ್ರ ಅಷ್ಟೇ ಉಪದೇಶ ಪಡೆಯುವುದಾ ಅಥವಾ ಪೂರ್ಣ ಪಾಠವಾ?
  
   ಹಾಗೇಯೇ ವಿಷ್ಣು ಸಹಸ್ರನಾಮಕ್ಕೂ ಉಪದೇಶ ಪಡೆಯಬೇಕಾ?
 • Mahadi Sethu Rao,Bengaluru

  6:19 PM , 25/11/2020

  🙏🙏🙏🙏🙏
  HARE KRISHNA.
 • Rajendra Koushik,Delhi

  1:09 PM , 04/10/2020

  🙏🙏 ಆಚಾರ್ಯರಿಗೆ ವಂದಿಸುತ್ತಾ...ಸಮಸ್ಯೆ ಈ ಆ್ಯಪ್ ಎಲ್ಲ ಜಾತಿಯವರು ನೋಡುತ್ತಾರೆ ಕೆಲವರಿಗೆ ಹಿಂದೂ ಧರ್ಮದ ಕುತೂಹಲ...ಅದೇನಾದರೂ ಉಳಿದಿದ್ರೆ ಬ್ರಾಹ್ಮಣ ರಲ್ಲಿ ಎನ್ನುವುದು ನನ್ನ ಅನುಭವ...ಆದರೆ ಈ ಆಂಗ ನ್ಯಾಸ, ಕರ ನ್ಯಾಸ ವಿಷ್ಣು ಸಹಸ್ರನಾಮ ಮತ್ತು ಇತರೆ ಸಹಸ್ರನಾಮ ಗಳಲ್ಲಿಯೂ ಇದೆ, ಆಗ ಬ್ರಾಹ್ಮಣೇತರರು ಅನುಸಂಧಾನ ಮಾಡಬಹುದಾ ?? ಅದನ್ನು ಬಿಟ್ಟು ದಿನಾ ಸಹಸ್ರನಾಮ ಓದಿಸು ತ್ತಾನ ದೇವರು....
  
  ಬೇರೆ ಮಂತ್ರಗಳ ಸಿದ್ಧಿಗಾಗಿ ಬ್ರಾಹ್ಮಣೇತರರು ಆಚಾರ್ಯ ರಿಂದ ಉಪದೇಶ ಪಡಿಯಬಹುದಾ... ಹಾ...ಸೇವೆ ಮಾಡಬೇಕು, ಅದಿರಲಿ...ನಾಮ ಸ್ಮರಣೆಗಾಗಿ ದ್ವಾದಶ ಅಕ್ಷರ, ಅಷ್ಟ ಅಕ್ಷರ, ಪಂಚಾಕ್ಷರಿ ಮಂತ್ರ ನಿರಂತರ ಜಪಿಸ ಬಹುದೇ...? ಕೆಲವು ಶತನಾಮವಳಿ ಗಳನ್ನು ಪಠಿಸಬಹುದೇ....
 • Madhusudhan Kandukur,Bebgaluru

  7:08 PM , 03/10/2020

  Gurugalige namaskaragalu 🙏 Neevu helida reeti Artha vaayitu..idu ondu matrakke gurugala dinda padedare aadita..illa..Prati matrakku upadesha padibeka..plz tilisi

  Vishnudasa Nagendracharya

  ಪ್ರತೀಮಂತ್ರಕ್ಕೂ ಉಪದೇಶ ಪಡೆಯಬೇಕು.