ಬ್ರಹ್ಮದೇವರ ಐದನೆಯ ತಲೆ ಕತ್ತರಿಸಿದ ಕಥೆ ಸತ್ಯವೇ?
ಮಹಾರುದ್ರದೇವರು ಬ್ರಹ್ಮದೇವರ ಐದನೆಯ ತಲೆಯನ್ನು ಕತ್ತರಿಸಿದರು ಎಂದು ಕಥೆಯಿದೆ. ಇದು ಶಾಸ್ತ್ರಸಮ್ಮತವೇ? ಅವಶ್ಯವಾಗಿ ಶಾಸ್ತ್ರಸಮ್ಮತ. ಶ್ರೀಮಟ್ಟೀಕಾಕೃತ್ಪಾದರು, ಭಾವಿಸಮೀರ ಶ್ರೀವಾದಿರಾಜತೀರ್ಥಗುರುಸಾರ್ವಭೌಮರು ಮತ್ತು ಶ್ರೀವ್ಯಾಸತತ್ವಜ್ಞತೀರ್ಥಶ್ರೀಪಾದಂಗಳವರು ಈ ಕಥೆಯಲ್ಲಿ ತಿಳಿಯಬೇಕಾದ ರಹಸ್ಯ ತತ್ವಗಳನ್ನು ತಿಳಿಸಿದ್ದಾರೆ. ಅದರ ಚಿಂತನೆ ಇಲ್ಲಿದೆ. ಮೂಡಿ ಬರುವ ಎಲ್ಲ ಪ್ರಶ್ನೆಗಳಿಗೆ ಉತ್ತರದೊಂದಿಗೆ.
Play Time: 14:11, Size: 13 MB